ಊಟದ ಜೊತೆಗೆ ಹಸಿ ಈರುಳ್ಳಿಗೆ ಈ ರಸ ಬೆರೆಸಿ ಸೇವಿಸಿದರೆ ಸಂಪೂರ್ಣ ನಾರ್ಮಲ್ ಆಗುವುದು ಬ್ಲಡ್ ಶುಗರ್

Written ByRanjitha R KUpdated byRanjitha R K
Published: Jun 27, 2025, 07:42 PM IST|Updated: Jun 27, 2025, 07:42 PM IST

ಆಹಾರ ಸೇವಿಸಿದ ತಕ್ಷಣ ಬ್ಲಡ್ ಶುಗರ್ ಏರುಪೇರಾಗುವುದು ಸಾಮಾನ್ಯ. ಹಾಗಾಗಿ, ಆಹಾರ ಸೇವಿಸುವಾಗ ಜೊತೆಗೆ ಏನು ಸೇವಿಸುತ್ತೇವೆ ಎನ್ನುವುದು ಕೂಡಾ ಮುಖ್ಯವಾಗುತ್ತದೆ.

Raw onion for blood sugar 1/8

ಬ್ಲಡ್ ಶುಗರ್ ಗೆ ಯಾವುದೇ ರೀತಿಯ ಔಷಧಿ ಇಲ್ಲ ಎನ್ನುವುದು ಕಟು ಸತ್ಯ. ಎಲ್ಲಾ ಮಾತ್ರೆಗಳಿರುವುದು ರಕ್ತದ ಸಕ್ಕರೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದಕ್ಕಾಗಿ. 

Raw onion for blood sugar 2/8

ಹಾಗಾಗಿ ಬ್ಲಡ್ ಶುಗರ್ ನಿಯಂತ್ರಣಕ್ಕೆ  ಮಾತ್ರೆ ಸೇವಿಸುವ ಬದಲು ಈ ಮನೆ ಮದ್ದನ್ನು ಪ್ರಯತ್ನಿಸಿದರೆ ರಕ್ತದ ಸಕ್ಕರೆ ಸಂಪೂರ್ಣ ನಿಯಂತ್ರಣದಲ್ಲಿಯೇ ಇರುತ್ತದೆ. 

Raw onion for blood sugar 3/8

ಇನ್ನು ಆಹಾರ ಸೇವಿಸಿದ ತಕ್ಷಣ ಬ್ಲಡ್ ಶುಗರ್ ಏರುಪೇರಾಗುವುದು ಸಾಮಾನ್ಯ. ಹಾಗಾಗಿ, ಆಹಾರ ಸೇವಿಸುವಾಗ ಜೊತೆಗೆ ಏನು ಸೇವಿಸುತ್ತೇವೆ ಎನ್ನುವುದು ಕೂಡಾ ಮುಖ್ಯವಾಗುತ್ತದೆ.   

Raw onion for blood sugar 4/8

ಹೌದು, ಹಸಿ ಈರುಳ್ಳಿ ಗ್ಲೈಸೆಮಿಕ್ ಇಂಡೆಕ್ಸ್ ಬಹಳ ಕಡಿಮೆ. ಇದು ರಕ್ತದ ಸಕ್ಕರೆ ಏರದಂತೆ ನೋಡಿಕೊಳ್ಳುತ್ತದೆ. ಇದರಲ್ಲಿರುವ ಫ್ಲೇವನಾಯ್ದ್ ಗಳಲ್ಲಿ ಸಮೃದ್ದವಾಗಿದ್ದು, ಇದು ಮಧುಮೇಹವನ್ನು ತಡೆಯಲು ಸಹಾಯ ಮಾಡುತ್ತದೆ.   

Raw onion for blood sugar 5/8

ಈರುಳ್ಳಿಯಲ್ಲಿರುವ ನಾರಿನಂಶದ ಕಾರಣ ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದು ಗ್ಲುಕೋಸ್ ಹೀರುವಿಕೆಯನ್ನು ನಿಧಾನಗೊಳಿಸುತ್ತದೆ. ಇದು ಬ್ಲಡ್ ಶುಗರ್ ಅನ್ನು ಥಟ್ ಅಂತ ಇಳಿಸಲು ಸಹಾಯ ಮಾಡುತ್ತದೆ.

Raw onion for blood sugar 6/8

ಈರುಳ್ಳಿ ಇನ್ಸುಲಿನ್ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. ಇದು ಬ್ಲಡ್ ಶುಗರ್ ಅನ್ನು ಶಾಶ್ವತವಾಗಿ ನಿಯಂತ್ರಣದಲ್ಲಿಯೇ ಉಳಿಯುತ್ತದೆ. 

Raw onion for blood sugar 7/8

 ಇನ್ನು ಹಸಿ ಈರುಳ್ಳಿಗೆ ವಿನೆಗರ್ ಅಥವಾ ನಿಂಬೆ ರಸ ಬೆರೆಸಿ ಸೇವಿಸಿದರೆ ಬ್ಲಡ್ ಶುಗರ್ ನಾರ್ಮಲ್ ಆಗುತ್ತದೆ.   

Raw onion for blood sugar 8/8

ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದಿನ ಆಧಾರದಲ್ಲಿ ಬರೆಯಲಾಗಿದೆ. ಇದನ್ನು ಜೀ ನ್ಯೂಸ್ ಕನ್ನಡ ಅನುಮೋದಿಸುವುದಿಲ್ಲ.