Bollywood: 100% ಜನರಿಗೆ ಈ ಬಾಲಿವುಡ್ ಸೆಲೆಬ್ರಿಟಿಗಳ ನಿಜವಾದ ಹೆಸರು ತಿಳಿದಿಲ್ಲ!

Sun, 30 Jul 2023-10:48 am,

ಬಾಲಿವುಡ್ ತಾರೆ ಸನ್ನಿ ಡಿಯೋಲ್ ಕೂಡ ಬಾಲಿವುಡ್ ಗೆ ಕಾಲಿಡುವ ಮುನ್ನ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದರು. ಸನ್ನಿ ಡಿಯೋಲ್ ಅವರ ನಿಜವಾದ ಹೆಸರು ಅಜಯ್ ಸಿಂಗ್ ಡಿಯೋಲ್.

ಬಾಲಿವುಡ್ ನ ಭಾಯಿಜಾನ್ ಸಲ್ಮಾನ್ ಖಾನ್ ಅವರ ನಿಜವಾದ ಹೆಸರು ಸಲೀಂ ಅಬ್ದುಲ್ ರಶೀದ್ ಖಾನ್.  

ಕಿಯಾರಾ ಅಡ್ವಾಣಿ ನಿಜವಾದ ಹೆಸರು ಹಲವು ಬಾರಿ ಚರ್ಚೆಯಾಗಿದೆ. ಚಿತ್ರರಂಗಕ್ಕೆ ಪದಾರ್ಪಣೆ ಮಾಡುವ ಮುನ್ನ ನಟಿ ಸಲ್ಮಾನ್ ಖಾನ್ ಸಲಹೆ ಮೇರೆಗೆ ತನ್ನ ಹೆಸರನ್ನು ಬದಲಾಯಿಸಿಕೊಂಡಿದ್ದರು. ಅವರ ಮೊದಲ ಹೆಸರು ಆಲಿಯಾ ಅಡ್ವಾಣಿ. 

ವರದಿ ಪ್ರಕಾರ, ನಟಿ ಬಾಲಿವುಡ್‌ಗೆ ಪದಾರ್ಪಣೆ ಮಾಡುವ ಮೊದಲು ತನ್ನ ಹೆಸರನ್ನು ಕತ್ರಿನಾ ಕೈಫ್ ಎಂದು ಬದಲಾಯಿಸಿಕೊಂಡರು.

ವರದಿಯ ಪ್ರಕಾರ, ಅಮಿತಾಭ್ ಬಚ್ಚನ್ ಅವರ ನಿಜವಾದ ಹೆಸರು ಅಮಿತಾಬ್ ಶ್ರೀವಾಸ್ತವ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link