ಹಳೆಯ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದ ಮಹತ್ವದ ನಿರ್ಧಾರ: ಸರ್ಕಾರಿ ನೌಕರರಿಗೆ ಜಾಕ್‌ಪಾಟ್

OPS vs NPS: ಇತ್ತೀಚಿನ ದಿನಗಳಲ್ಲಿ ಹಳೆಯ ಪಿಂಚಣಿ ಯೋಜನೆ (OPS) ಮತ್ತು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ನಡುವಿನ ಚರ್ಚೆ ಭಾರೀ ಜೋರಾಗಿದೆ. ಈ ಮಧ್ಯೆ, ಸರ್ಕಾರಿ ನೌಕರರ ಪಿಂಚಣಿ ಕುರಿತಂತೆ ಮೋದಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. 

Old Pension Scheme: ಪಿಂಚಣಿ ಸಂಬಂಧಿಸಿದಂತೆ ನೌಕರರಲ್ಲಿ ಕಳವಳ ವ್ಯಕ್ತವಾದ ಹಿನ್ನಲೇಯಲ್ಲಿ ಸರ್ಕಾರವು, ಹಳೆಯ ಪಿಂಚಣಿ ಯೋಜನೆ (OPS) ಚೌಕಟ್ಟಿನಲ್ಲಿ ನಿರ್ಣಾಯಕ ತಿದ್ದುಪಡಿಗಳನ್ನು ಪರಿಚಯಿಸಿದ್ದು, ನಿವೃತ್ತಿ ಭದ್ರತೆಯ ಬಗ್ಗೆ ದೀರ್ಘಕಾಲದ ಕುಂದುಕೊರತೆಗಳನ್ನು ಇದು ನಿಭಾಯಿಸಲಿದೆ ಎನ್ನಲಾಗುತ್ತಿದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ. 

1 /6

ಸರ್ಕಾರಿ ನೌಕರರ ಪಿಂಚಣಿಗೆ ಸಂಬಂಧಿಸಿದಂತೆ, ಕಳೆದ ವರ್ಷದಿಂದ ಹೊಸ ಸರ್ಕಾರಿ ನೇಮಕಾತಿಗಳಿಗಾಗಿ ಹಳೆಯ ಪಿಂಚಣಿ ಯೋಜನೆಯನ್ನು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಗೆ ಬದಲಾಯಿಸಿದಾಗಿನಿಂದ ನಿವೃತ್ತಿ ಭದ್ರತೆ ಕುರಿತಂತೆ ನಿರಂತರವಾದ ಚರ್ಚೆಗಳು ನಡೆಯುತ್ತಲೇ ಇವೆ. ಈ ಮಧ್ಯೆ, ಮೋದಿ ಸರ್ಕಾರ ನೌಕರರ ಪಿಂಚಣಿ ಕುರಿತಂತೆ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

2 /6

ಹಳೆಯ ಪಿಂಚಣಿ ಯೋಜನೆಯನ್ನು ಮತ್ತೆ ಪುನರುಜ್ಜೀವನಗೊಳಿಸಲು ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು ಇದರಿಂದಾಗಿ ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಲಾಟರಿ ಹೊಡೆದಂತಾಗಿದೆ. ಓ‌ಪಿ‌ಎಸ್ ಮರು ಪರಿಚಯದಿಂದಾಗಿ ಅರ್ಹ ಉದ್ಯೋಗಿಗಳಿಗೆ ಹೆಚ್ಚು ಸುರಕ್ಷಿತ ನಿವೃತ್ತಿಯನ್ನು ಭರವಸೆ ನೀಡುತ್ತದೆ.

3 /6

ಹಳೆಯ ಪಿಂಚಣಿ ಯೋಜನೆಯಲ್ಲಿ, ಸರ್ಕಾರಿ ನೌಕರರು ಕೊನೆಯದಾಗಿ ಪಡೆದ ಸಂಬಳದ ಆಧಾರದ ಮೇಲೆ ಲೆಕ್ಕಾಹಾಕಲಾಗುತ್ತದೆ. ಹಾಗಾಗಿ, ಸರ್ಕಾರಿ ನೌಕರರು ಸ್ಥಿರ ನಿವೃತ್ತಿ ಆದಾಯವನ್ನು ಹೊಂದುವ ಮೂಲಕ ಆರ್ಥಿಕ ಭದ್ರತೆಯನ್ನು ಪಡೆಯುತ್ತಾರೆ.   

4 /6

ಆದಾಗ್ಯೂ, ಹಳೆಯ ಪಿಂಚಣಿ ಯೋಜನೆ (ಓ‌ಪಿ‌ಎಸ್) ಸೌಲಭ್ಯವನ್ನು ಪಡೆಯಲು ಸರ್ಕಾರಿ ನೌಕರರು ನಿರ್ದಿಷ್ಟ ಅರ್ಹತಾ ಮಾನದಂಡಗಳನ್ನು ಪೂರೈಸಬೇಕಾಗುತ್ತದೆ. ಇದು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. 

5 /6

ಹಳೆಯ ಪಿಂಚಣಿ ಯೋಜನೆಯ ಪ್ರಯೋಜನವನ್ನು ಪಡೆಯಲು ಜನವರಿ 1, 2004 ಕ್ಕಿಂತ ಮೊದಲು ನೇಮಕಗೊಂಡ ಸರ್ಕಾರಿ ನೌಕರರು ಅರ್ಹರಾಗಿರುತ್ತದೆ. ಇದಲ್ಲದೆ, ಎನ್‌ಪಿ‌ಎಸ್ ಖಾತೆಯಿಂದ ಹಣ ವಿತ್ ಡ್ರಾ ಮಾಡದ ಚಂದಾದಾರರು ಸಹ ಓ‌ಪಿ‌ಎಸ್ ಪ್ರಯೋಜನವನ್ನು ಪಡೆಯಬಹುದು. 

6 /6

ಪುನರುಜ್ಜೀವನಗೊಂಡ ಹಳೆಯ ಪಿಂಚಣಿ ಯೋಜನೆಯಿಂದ ಹಲವು ಪ್ರಯೋಜನಗಳು ಲಭ್ಯವಿವೆ. ಅವುಗಳೆಂದರೆ...  * ಓ‌ಪಿ‌ಎಸ್ ನಲ್ಲಿ ಪಿಂಚಣಿಯನ್ನು ನೌಕರರು ನಿವೃತ್ತಿಗೂ ಮೊದಲು ಕೊನೆಯದಾಗಿ ಪಡೆದ ವೇತನದ ಶೇಕಡಾವಾರು ಪ್ರಮಾಣದಲ್ಲಿ ಲೆಕ್ಕಾಹಾಕಲಾಗುತ್ತದೆ  * ನಿವೃತ್ತ ನೌಕರರು ಸ್ಥಿರವಾದ ಮಾಸಿಕ ಪಿಂಚಣಿಯನ್ನು ಪಡೆಯುತ್ತಾರೆ.  * ನಿವೃತ್ತಿಯ ನಂತರದ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಾಗಿ ಸೇರಿಸಲಾಗುತ್ತದೆ. * ಓ‌ಪಿ‌ಎಸ್ ಸಂಗಾತಿಗೂ ಪಿಂಚಣಿ ಪ್ರಯೋಜನಗಳನ್ನು ನೀಡುವುದರಿಂದ ಇದು ಕುಟುಂಬದ ಆರ್ಥಿಕ ರಕ್ಷಣೆಯನ್ನು ಖಾತರಿಪಡಿಸುತ್ತದೆ.