ಶಶಿ ತರೂರ್ - ರುಂಜುನ್ ಶರ್ಮಾ ಲವ್ವಿ ಡವ್ವಿ ಫೋಟೋ ವೈರಲ್‌ ..! ಏನಿದು ಇದು ನಿಜಾನಾ ಸಂಸದರರೇ

Written ByRamya R Gowda
Published: Dec 13, 2025, 01:59 PM IST|Updated: Dec 13, 2025, 01:59 PM IST

Runjhun sharma shashi tharoor photos: ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಖಾಸಗಿ ಸುದ್ದಿ ಸಂಸ್ಥೆ ಮುಖ್ಯಸ್ಥೆ ರುಂಜುನ್‌ ಶರ್ಮಾ ನಡುವಿನ ಸಂಬಂಧದ ಬಗ್ಗೆ ಭಾರೀ ಚರ್ಚೆ ಶುರುವಾಗಿದೆ.
 

1/5

ಸದ್ಯ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಇವರ ರೆಲೇಷನ್‌ ಶಿಪ್‌ ಬಗ್ಗೆ ಪ್ರಶ್ನೆ ಮಾಡುವಂತಾಗಿದೆ  

2/5

ರುಂಜುನ್ ಶರ್ಮಾ ಯಾರು?  ಅಂದರೆ ಅನುಭವಿ ಪತ್ರಕರ್ತೆ. ರಷ್ಯಾದ ಪ್ರಮುಖ ಸುದ್ದಿಸಂಸ್ಥೆ ಆರ್​​ಟಿದ ದಕ್ಷಿಣ ಏಷ್ಯಾದ ಪ್ರಮುಖ ವರದಿಗಾರಾಗಿದ್ದಾರೆ.ಉಕ್ರೇನ್ ಯುದ್ಧಕ್ಕೂ ಮುಂಚೆಯೇ ಅವರು ಆರ್‌ಟಿ ಮಾಸ್ಕೋದಲ್ಲಿ ಕೆಲಸ ಮಾಡಿದ್ದರು. 

3/5

ಶಶಿ ತರೂರ್ ಸೋಫಾದ ಮೇಲೆ ಕುತಿದ್ದರೆ ರುಂಜುನ್‌ ಶರ್ಮಾ ಹೆಗಲ ಮೇಲೆ ಕೈ ಹಾಕಿ ನಿಂತು ಸಖತ್‌ ಫೋಸ್‌ ಕೊಟ್ಟಿದ್ದಾರೆ.

4/5

ರುಂಜುನ್ ಶರ್ಮಾ  ಹಾಗೂ ಶಶಿ ತರೂರೂ ಭೇಟಿಯಾಗಿದ್ದಾರೆ.. ಇಬ್ಬರು ಒಟ್ಟಿಗೆ ಫೋಟೋ ತೆಗೆಸಿಕೊಂಡಿದ್ದಾರೆ

5/5

ರುಂಜುನ್ ಶರ್ಮಾ ಖಾಸಗಿ ಸುದ್ದಿ ಸಂಸ್ಥೆ ಮುಖ್ಯಸ್ಥೆ ಆಗಿದ್ದಾರೆ. ಈಗ ಶಶಿ ತರೂರ್ ಹಾಗೂ ಫೋಟೋ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.