Shani Budh Yuti: ವೈದಿಕ ಜ್ಯೋತಿಷ್ಯದಲ್ಲಿ ಅತ್ಯಂತ ಶಕ್ತಿಶಾಲಿ ಗ್ರಹಗಳಲ್ಲಿ ಒಂದು ಎಂದು ಪರಿಗಣಿಸಲಾಗಿರುವ ಶನಿ ಮಹಾತ್ಮ ಶೀಘ್ರದಲ್ಲೇ ಗ್ರಹಗಳ ರಾಜಕುಮಾರ ಬುಧನೊಂದಿಗೆ ಸಂಯೋಗ ಹೊಂದಲಿದ್ದಾನೆ.
Samsaptak Yog: ಶನಿ ಬುಧರ ಸಂಯೋಗದಿಂದ ಅಪರೂಪದ ಯೋಗಗಳಲ್ಲಿ ಒಂದಾದ ಸಂಸಪ್ತಕ ರಾಜಯೋಗ ರೂಪುಗೊಳ್ಳಲಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2025ರ ಜುಲೈ ತಿಂಗಳಿನಲ್ಲಿ ಶನಿಯ ಹಿಮ್ಮುಖ ಚಲನೆ ಆರಂಭವಾಗಲಿದೆ. ಜೊತೆಗೆ ಶನಿ ಬುಧ ಸಂಯೋಗವೂ ಸೃಷ್ಟಿಯಾಗಲಿದ್ದು ಇದರಿಂದಾಗಿ ಸಂಸಪ್ತಕ ಯೋಗ ರೂಪುಗೊಳ್ಳಲಿದೆ.
ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಬರೋಬ್ಬರಿ 30ವರ್ಷಗಳ ಬಳಿಕ ಮೀನ ರಾಶಿಯಲ್ಲಿ ಶನಿ-ಬುಧ ಯುತಿಯಿಂದ ಸಂಸಪ್ತಕ ರಾಜಯೋಗ ನಿರ್ಮಾಣವಾಗುತ್ತಿದ್ದು, ಇದರೊಂದಿಗೆ ಕೆಲವು ರಾಶಿಯವರ ಬದುಕಿನಲ್ಲಿ ಸಕಲೈಶ್ವರ್ಯ ಕೈಗೂಡಿ, ಕಷ್ಟದ ದಿನಗಳು ಮಾಯವಾಗಿ ರಾಜವೈಭೋಗದ ಜೀವನವನ್ನು ಅನುಸರಿಸುವರು ಎನ್ನಲಾಗುತ್ತಿದೆ.
ಸಂಸಪ್ತಕ ರಾಜಯೋಗವು ಈ ರಾಶಿಯವರಿಗೆ ಎಲ್ಲಾ ಮೂಲಗಳಿಂದ ಆದಾಯವನ್ನು ನೀಡಲಿದೆ. ಸ್ವಂತ ವ್ಯವಹಾರ ಮಾಡುವವರಿಗೆ ಹಠಾತ್ ಧನಲಾಭದಿಂದ ಆರ್ಥಿಕ ಸಮಸ್ಯೆಗಳು ಬಗೆಹರಿಯಲಿವೆ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಎತ್ತರಕ್ಕೆ ಏರುವಿರಿ. ನಿಮ್ಮ ಬಹುದಿನಗಳ ಆಸೆ-ಕನಸುಗಳು ಕೈಗೂಡುವ ಸುವರ್ಣ ಸಮಯ ಇದಾಗಿದೆ.
ಸಂಸಪ್ತಕ ರಾಜಯೋಗವು ಈ ರಾಶಿಯವರಿಗೆ ಭಾರೀ ಅದೃಷ್ಟವನ್ನು ತರಲಿದೆ. ವ್ಯವಹಾರ ಸಂಬಂಧಿತ ದೂರದೂರಿಗೆ ಪ್ರಯಾಣಿಸಬೇಕಾಗಬಹುದು. ಆದಾಗ್ಯೂ, ಪ್ರಯಾಣವು ಭರ್ಜರಿ ಲಾಭವನ್ನು ನೀಡಲಿದೆ. ವೃತ್ತಿ ಬದುಕಿನಲ್ಲಿ ಮೇಲಾಧಿಕಾರಿಗಳಿಂದ ಮನ್ನಣೆ ದೊರೆಯಲಿದೆ. ಮನೆಯಲ್ಲಿ ಮಂಗಳ ಕಾರ್ಯಗಳಿಗೆ ಯೋಜಿಸಬಹುದು.
ಶನಿ ಬುಧ ಯುತಿ ಸಂಸಪ್ತಕ ರಾಜಯೋಗದಿಂದಾಗಿ ಈ ರಾಶಿಯವರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಕಾಲಿಟ್ಟಲ್ಲೆಲ್ಲಾ ಅಪಾರ ಜಯ ಪ್ರಾಪ್ತಿಯಾಗಲಿದೆ. ಹಣಕಾಸಿನ ಮೂಲಗಳು ಹೆಚ್ಚಾಗಲಿವೆ. ವೈವಾಹಿಕ ಜೀವನದಲ್ಲಿ ಸುಖ-ಸಂಪತ್ತು ವೃದ್ಧಿಯಾಗಲಿದೆ. ದಿಢೀರ್ ಧನಲಾಭವು ಕಷ್ಟಗಳನ್ನು ನಿವಾರಿಸಲಿದ್ದು, ಒಡಹುಟ್ಟಿದವರೊಂದಿಗೆ ಸಂಬಂಧ ಸುಧಾರಿಸಲಿದೆ.
30ವರ್ಷಗಳ ನಂತರ ಸ್ವ ರಾಶಿಯಲ್ಲಿ ಸೃಷ್ಟಿಯಾಗಿರುವ ಸಂಸಪ್ತಕ ರಾಜಯೋಗವು ಈ ರಾಶಿಯವರಿಗೆ ಉದ್ಯೋಗ ರಂಗದಲ್ಲಿ ಕೀರ್ತಿ, ಪ್ರತಿಷ್ಠೆಗಳನ್ನು ಹೆಚ್ಚಿಸಲಿದೆ. ಅದೃಷ್ಟದ ಬೆಂಬಲ ಪ್ರತಿ ಕ್ಷೇತ್ರದಲ್ಲೂ ಇರಲಿದ್ದು ಸಕಲವೂ ಕೈಗೂಡುವ ಸಮಯ. ವ್ಯವಹಾರದಲ್ಲಿ ಬಂಪರ್ ಆದಾಯದಿಂದ ಹಣಕಾಸಿನ ಸಮಸ್ಯೆಗಳಿಂದ ಹೊರಬರುವಿರಿ. ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.