PHOTO: ಮುದ್ದು ಮಗನೊಂದಿಗೆ ಏರ್ಪೋರ್ಟ್'ನಲ್ಲಿ ಸಾನಿಯಾ ಮಿರ್ಜಾ ಕಂಡದ್ದು ಹೀಗೆ!

ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ 2010ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 

  • Dec 20, 2018, 12:51 PM IST

ಶೋಯೆಬ್ ಮಲಿಕ್, ಸಾನಿಯಾ ದಂಪತಿಯ ತಮ್ಮ ಮಗುವಿಗೆ ಇಝಾನ್ ಮಿರ್ಜಾ ಮಲಿಕ್ ಎಂದು ಹೆಸರಿಟ್ಟಿದ್ದು, ಇಝಾನ್ ಎಂದರೆ ಅರೇಬಿಕ್ ನಲ್ಲಿ ಗಾಡ್ ಗಿಫ್ಟ್ ಎಂಬರ್ಥವನ್ನು ನೀಡುತ್ತದೆ. 
 

1 /5

Pics: : Yogen Shah

2 /5

3 /5

4 /5

5 /5