Sapthami Gowda: ರಿಯಲ್ ಲೈಫ್‌ನಲ್ಲಿ ಸಖತ್ ಮಾಡರ್ನ್ ಕಾಂತಾರದ ಲೀಲಾ .!
ಕಾಂತಾರದ ಯಶಸ್ಸಿನ ಖುಷಿಯಲ್ಲಿರುವ ಸಪ್ತಮಿ ಗೌಡ ಅವರಿಗೆ ಫ್ಯಾನ್ ಬೇಸ್ ಕ್ರಿಯೇಟ್ ಆಗ್ತಿದೆ.
ಕಾಂತಾರದಲ್ಲಿ ಸೀರೆಯುಟ್ಟು, ಚೂಡಿದಾರ ತೊಟ್ಟು ಸಿಂಪಲ್ ಹಳ್ಳಿ ಹುಡುಗಿಯಾಗಿ ಕಂಡ ಲೀಲಾ ಅನೇಕ ಯುವಕರ ಮನಗೆದ್ದಿದ್ದಾರೆ.
ಹೆಚ್ಚಾಗಿ ಸೀರೆಯಲ್ಲಿಯೇ ಕಾಣಿಸಿಕೊಂಡ ಸಪ್ತಮಿ ಗೌಡ ಪಾಶ್ಚಾತ್ಯ ಉಡುಪುಗಳಲ್ಲಿ ಸಖತ್ ಆಗಿಯೇ ಕಾಣ್ತಾರೆ.
ಸಪ್ತಮಿ ಮಾಡರ್ನ್ ಲುಕ್‌ನಲ್ಲಿಯೂ ಅಷ್ಟೇ ಬ್ಯೂಟಿಫುಲ್ ಆಗಿ ಕಾಣಿಸುತ್ತಾರೆ.
ಡಾಲಿ ಧನಂಜಯ್ ಅಭಿನಯದ ʼಪಾಪ್‌ಕಾರ್ನ್ ಮಂಕಿ ಟೈಗರ್ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ನಟಿ ಸಪ್ತಮಿ.
ಕಾಂತಾರದಲ್ಲಿ ಅದ್ಭುತ ಅಭಿನಯದ ಜೊತೆ ಸಪ್ತಮಿ ಕ್ಯೂಟ್ ಎಕ್ಸಪ್ರೇಶನ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.