Shani Gochar: ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿ ಮಹಾತ್ಮನನ್ನು ಕರ್ಮಫಲದಾತ, ನ್ಯಾಯದ ದೇವರು ಎನ್ನಲಾಗುತ್ತದೆ. ನಮ್ಮ ಕೆಲಸ ಕಾರ್ಯಗಳಿಗೆ ತಕ್ಕಂತೆ ದಂಡಿಸುವ ದಂಡನಾಯಕನಾದ ಶನಿ ಕೇವಲ ಕಷ್ಟಗಳನ್ನು ಮಾತ್ರ ನಿಡುವುದಿಲ್ಲ. ಶುಭ ಫಲಗಳನ್ನು ಸಹ ನೀಡುತ್ತಾರೆ.
Shani Nakshatra Change: ಯಾವುದೇ ವ್ಯಕ್ತಿಯ ಜಾತಕದಲ್ಲಿ ಶನಿ ಮಹಾತ್ಮ ಶುಭ ಸ್ಥಾನದಲ್ಲಿದ್ದಾಗ, ಶನಿ ಭುಕ್ತಿ, ಶನಿ ದಯೆ, ಶನಿ ಬಲ, ಶನಿ ಮಹಾದಶದಂತಹ ಯೋಗಗಳು ನಡೆಯುತ್ತಿದ್ದಾಗ ಕಷ್ಟಕೊಡುವಾತನಿಂದಲೇ ವ್ಯಕ್ತಿಯ ಜೀವನ ಉಜ್ವಲಿಸುತ್ತದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.
ವೈದಿಕ ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಗಳ ಪ್ರಕಾರ, ಮಾರ್ಚ್ 2025ರಲ್ಲಿ ಕುಂಭ ರಾಶಿ ತೊರೆದು ಮೀನ ರಾಶಿಯಲ್ಲಿ ಸಂಚರಿಸುತ್ತಿರುವ ಶನಿ ಮಹಾತ್ಮ ಜೂನ್ 07, 2025ರಂದು ಉತ್ತರ ಭಾದ್ರಪದ ನಕ್ಷತ್ರದ ಎರಡನೇ ಪಾದಕ್ಕೆ ಪದಾರ್ಪಣೆ ಮಾಡಿದ್ದಾನೆ.
ನವಗ್ರಹಗಳಲ್ಲಿ ಅತ್ಯಂತ ಶಕ್ತಿಶಾಲಿ ಗ್ರಹ, ಪ್ರತಿಯೊಬ್ಬರಿಗೂ ಅವರವರ ಪಾಪ-ಪುಣ್ಯಗಳನ್ನು ಲೆಕ್ಕಾಹಾಕಿ ದಂಡಿಸುವ ಶನಿ ಮಹಾತ್ಮನ ನಕ್ಷತ್ರ ಸಂಚಾರದಿಂದ ಕೆಲವರ ಬದುಕಿನಲ್ಲಿ ಶನಿ ಭುಕ್ತಿ ಆರಂಭವಾಗಿದೆ.
ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಶನಿ ಉತ್ತರ ಭಾದ್ರಪದ ನಕ್ಷತ್ರದ ಎರಡನೇ ಪಾದಕ್ಕೆ ಪ್ರವೇಶಿಸಿದ ಬಳಿಕ ಮೂರು ರಾಶಿಯವರ ಬದುಕಿನಲ್ಲಿ ಗೋಲ್ಡನ್ ಟೈಮ್ ಆರಂಭವಾಗಿದೆ. ಆ ಅದೃಷ್ಟದ ರಾಶಿಗಳೆಂದರೆ...
ಕನ್ಯಾ ರಾಶಿ: ಶನಿ ನಕ್ಷತ್ರ ಸಂಚಾರದ ಪ್ರಭಾವದಿಂದ ಬಹುದಿನಗಳ ನಿಮ್ಮ ಕನಸು ಈಡೇರಲಿದೆ. ಸಂಬಂಧಗಳಲ್ಲಿ ಬಿರುಕುಗಳು ಸರಿಹೋಗಲಿವೆ. ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲವನ್ನು ಪಡೆಯಲಿದ್ದು, ಸ್ಥಗಿತಗೊಂಡಿರುವ ಕೆಲಸಗಳು ವೇಗಗೊಳ್ಳಲಿವೆ. ಇದರಿಂದಾಗಿ ಭಾರೀ ಆದಾಯವನ್ನು ಗಳಿಸುವಿರಿ.
ವೃಶ್ಚಿಕ ರಾಶಿ: ಶನಿ ಉತ್ತರ ಭಾದ್ರಪದ ನಕ್ಷತ್ರದ ಎರಡನೇ ಪಾದಕ್ಕೆ ಪ್ರವೇಶಿಸುತ್ತಿದ್ದಂತೆ ಈ ರಾಶಿಯವರ ಭಾಗ್ಯದ ಬಾಗಿಲುಗಳು ತೆರೆಯಲಿವೆ. ವೃತ್ತಿಯಲ್ಲಿ ಬಡ್ತಿ, ಉನ್ನತ ಅಧಿಕಾರದ ಭಾಗ್ಯ ದೊರೆಯಲಿದೆ. ಆದಾಯದಲ್ಲಿ ಭಾರಿ ಏರಿಕೆಯನ್ನು ಕಾಣುವಿರಿ. ಸ್ವಂತ ಮನೆಗೆ ಸಂಬಂಧಿಸಿದಂತ ಅಡೆತಡೆಗಳು ನಿವಾರಣೆಯಾಗಲಿದ್ದು, ಕನಸು ಕೈಗೂಡಲಿದೆ.
ಮಕರ ರಾಶಿ: ಶನಿ ನಕ್ಷತ್ರ ಪರಿವರ್ತನೆಯು ಈ ರಾಶಿಯವರಿಗೆ ಉದ್ಯೋಗ ರಂಗದಲ್ಲಿ ಭಾರೀ ಬದಲಾವಣೆಗಳನ್ನು ತರಲಿದೆ. ಬಹುಕಾಲದಿಂದ ಸ್ಥಗಿತಗೊಂಡಿರುವ ಯೋಜನೆಗಳಲ್ಲಿ ಪ್ರಗತಿಯ ಜೊತೆಗೆ ಬಂಪರ್ ಆದಾಯ ಗಳಿಸುವಿರಿ. ವ್ಯವಹಾರದಲ್ಲಿ ಜಾಕ್‌ಪಾಟ್ ಎಂತಲೇ ಹೇಳಬಹುದು. ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.