ವಾರದ ಬಳಿಕ ಈ ರಾಶಿಯವರಿಗೆ ಶನಿ ದಯೆ... ಕಷ್ಟಗಳೆಲ್ಲಾ ಕಳೆದು ಇನ್ನೆನಿದ್ದರೂ ಸುಖ, ಮುಟ್ಟಿದ್ದೆಲ್ಲಾ ಚಿನ್ನ

Shani Nakshatra Parivartane: ನ್ಯಾಯದ ದೇವರು ಶನಿ ಮಹಾತ್ಮ ಶೀಘ್ರದಲ್ಲೇ ತನ್ನ ನಕ್ಷತ್ರಪುಂಜವನ್ನು ಬದಲಾಯಿಸಲಿದ್ದಾನೆ. ಇದರೊಂದಿಗೆ ಕೆಲವರ ಅದೃಷ್ಟವು ಖುಲಾಯಿಸಲಿದೆ. 

Shani Nakshatra Parivartane 2025: ಶನಿ ನಕ್ಷತ್ರ ಬದಲಾವಣೆಯಿಂದ ಕೆಲವರ ಮಲಗಿರುವ ಅದೃಷ್ಟವೂ ಜಾಗೃತಗೊಳ್ಳಲಿದೆ. ಇದರಿಂದ ಅವರು ಜೀವನದಲ್ಲಿ ಭಾರೀ ಕೀರ್ತಿ, ಯಶಸ್ಸನ್ನು ಪಡೆಯುವರು ಎಂದು ಹೇಳಲಾಗುತ್ತಿದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

1 /6

ಇತ್ತೀಚೆಗಷ್ಟೇ ಮೀನ ರಾಶಿಯಲ್ಲಿ ವಿರಾಜಮಾನನಾಗಿರುವ ಶನಿ ಮಹಾತ್ಮ ಇನ್ನೂ ಹತ್ತು ದಿನಗಳ ಬಳಿಕ ಏಪ್ರಿಲ್ 28, 2025ರಂದು ಉತ್ತರಾಭಾದ್ರಪದ ನಕ್ಷತ್ರಕ್ಕೆ ಪದಾರ್ಪಣೆ ಮಾಡಳಿದ್ದಾನೆ. ಇದರೊಂದಿಗೆ ಐದು ರಾಶಿಯವ್ರ ಅದೃಷ್ಟವೂ ಖುಲಾಯಿಸಲಿದೆ. 

2 /6

ಮೇಷ ರಾಶಿ:  ಶನಿ ನಕ್ಷತ್ರ ಬದಲಾವಣೆಯೊಂದಿಗೆ ಈ ರಾಶಿಯವರಿಗೆ ವೃತ್ತಿ-ವ್ಯವಹಾರದಲ್ಲಿ ಭಾರೀ ಲಾಭವಾಗಲಿದೆ. ದೀರ್ಘ ಸಮಯದಿಂದ ಸ್ಥಗಿತಗೊಂಡಿದ್ದ ಕೆಲಸಗಳು ಪೂರ್ಣಗೊಳ್ಳಲಿದ್ದು ಬಂಪರ್ ಆದಾಯವನ್ನು ಗಳಿಸುವಿರಿ. 

3 /6

ಮಿಥುನ ರಾಶಿ:  ಉತ್ತರಾಭಾದ್ರಪದ ನಕ್ಷತ್ರದಲ್ಲಿ ಶನಿ ಸಂಚಾರದಿಂದ ಕೆಲಸಕ್ಕೆ ಸಂಬಂಧಿಸಿದ ಅಡೆತಡೆಗಳು ನಿವಾರಣೆಯಾಗಲಿದೆ. ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲವನ್ನು ಪಡೆಯಲಿದ್ದೀರಿ. ಕುಟುಂಬದಲ್ಲಿ ಶಾನಿಟ್ ವಾತಾವರಣ ಇರುತ್ತದೆ. 

4 /6

ಸಿಂಹ ರಾಶಿ:  ಶನಿ ಬಲದಿಂದ ಈ ರಾಶಿಯವರಿಗೆ ಉದ್ಯೋಗ ರಂಗದಲ್ಲಿ ಹೊಸ ಜವಾಬ್ದಾರಿಗಳು ಹೇಗಲೇರಬಹುದು. ಅವಿವಾಹಿತರಿಗೆ ವಿವಾಹ ಯೋಗಗಳು ಕೂಡಿ ಬರಲಿವೆ. ಕುಟುಂಬದಲ್ಲಿ ಹಿರಿಯರ ಮಾರ್ಗದರ್ಶನದಿಂದ ಮುಂದುವರೆದರೆ ಹೊಸ ವ್ಯವಹಾರದಿಂದ ಭಾರೀ ಸಂಪತ್ತು ಪ್ರಾಪ್ತಿ. 

5 /6

ಮಕರ ರಾಶಿ:  ಉತ್ತರ ಭಾದ್ರಪದ ನಕ್ಷತ್ರದಲ್ಲಿ ಶನಿ ಸಂಚಾರದಿಂದ ಈ ರಾಶಿಯವರ ಬದುಕಿನಲ್ಲಿ ನಾನಾ ಆಯಾಮಗಳಲ್ಲಿ ಶುಭ ಫಲಗಳನ್ನು ನಿರೀಕ್ಷಿಸಬಹ್ದು. ವೃತ್ತಿಯಲ್ಲಿ ಉನ್ನತ ಹುದ್ದೆ ಅಲಂಕರಿಸುವರು. ವ್ಯವಹಾರದಲ್ಲಿ ಹಠಾತ್ ಧನಲಾಭವನ್ನು ಪಡೆಯುವಿರಿ. 

6 /6

ಕುಂಭ ರಾಶಿ:  ಶನಿ ನಕ್ಷತ್ರ ಬದಲಾವಣೆಯಿಂದ ಈ ರಾಶಿಯವರಿಗೆ ವೃತ್ತಿ ಬದುಕಿನಲ್ಲಿ ಸಮಸ್ಯೆಗಳು ಬಗೆಹರಿಯಲಿವೆ. ಉದ್ಯೋಗ ರಂಗದಲ್ಲಿ ಉನ್ನತ ಹುದ್ದೆ ಹರಸಿ ಬರಲಿದೆ. ಹಣಕಾಸಿನ ವಿಷಯದಲ್ಲೂ ಇದು ಅತ್ಯುತ್ತಮ ಸಮಯ.  ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.