2027 ರ ವರೆಗೆ ಈ ರಾಶಿಯವರನ್ನು ನೆರಳಾಗಿ ಕಾಯುವ ಶನಿದೇವ.. ಸಂಪತ್ತಿನ ಸುರಿಮಳೆ.. ಮುಟ್ಟಿದ್ದೆಲ್ಲ ಚಿನ್ನ, ಅಪಾರ ಯಶಸ್ಸು ಗ್ಯಾರಂಟಿ.. ಅದೃಷ್ಟವೆಲ್ಲ ನಿಮ್ಮದೇ!

Shani Gochar 2025 Effect: ಶನಿ ಮೀನ ರಾಶಿಗೆ ಗೆ ಸಂಚರಿಸುವುದರಿಂದ ಈ 4 ರಾಶಿಗಳಿಗೆ ಅದೃಷ್ಟ ಒಲಿದು ಸಂಪತ್ತಿನಲ್ಲಿ ಅಪಾರ ಪ್ರಮಾಣದಲ್ಲಿ ಹೆಚ್ಚಳವಾಗಬಹುದು.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

1 /8

Saturn Transit In Pisces 2025 effects: ಶನಿ ದೇವ ಕರ್ಮದ ಫಲ ನೀಡುವವನು ಎನ್ನುತ್ತಾರೆ. ಶನಿಯ ಕೃಪೆ ಇದ್ದರೆ ಜನರು ಜೀವನದಲ್ಲಿ ಧನ ಸಂಪತ್ತನ್ನು ಪಡೆಯುವರು. ಶನಿ ಮೀನ ರಾಶಿಗೆ ಸಂಚರಿಸುವುದರಿಂದ ಈ 4 ರಾಶಿಗಳಿಗೆ ಅದೃಷ್ಟ ಒಲಿದು ಸಂಪತ್ತಿನಲ್ಲಿ ಅಪಾರ ಪ್ರಮಾಣದಲ್ಲಿ ಹೆಚ್ಚಳವಾಗಬಹುದು.

2 /8

ಶನಿಯು ಸದ್ಯ ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಸುಮಾರು 30 ವರ್ಷಗಳ 29 ಮಾರ್ಚ್ 2025 ರಂದು ಶನಿ ದೇವ ಮೀನ ರಾಶಿಗೆ ಸಂಚರಿಸಲಿದ್ದಾನೆ. 02 ಜೂನ್ 2027 ರವರೆಗೆ ಮೀನ ರಾಶಿಯಲ್ಲೇ ಇರುತ್ತಾನೆ.

3 /8

ಶನಿ ಮೀನ ರಾಶಿಗೆ ಸಾಗುವುದರಿಂದ ಈ 4 ರಾಶಿಗಳ ಸಂಪತ್ತಿನಲ್ಲಿ ಅಪಾರ ಹೆಚ್ಚಳವಾಗಬಹುದು.  ಆದಾಯ ದುಪ್ಪಟ್ಟಾಗಲಿದೆ. ಕಷ್ಟವೆಲ್ಲ ಪರಿಹಾರವಾಗಿ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಲಿದೆ. ಆ ಅದೃಷ್ಟ ರಾಶಿಗಳು ಯಾವುವು ತಿಳಿಯೋಣ...

4 /8

ವೃಷಭ ರಾಶಿಯ ಜನರ ಆದಾಯವು ಮಹತ್ತರವಾಗಿ ಹೆಚ್ಚಾಗಬಹುದು. ಇದರ ಜೊತೆ ಸಂಪತ್ತು ಸಹ ಹೆಚ್ಚಾಗುವ ಸಾಧ್ಯತೆಯಿದೆ. ಹಣವನ್ನು ಉಳಿಸುವಲ್ಲಿಯೂ ಯಶಸ್ವಿಯಾಗುತ್ತೀರಿ. ಹೂಡಿಕೆ ಮಾಡಲು ಉತ್ತಮ ಸಮಯ.

5 /8

ತುಲಾ ರಾಶಿಯವರಿಗೆ ಸಂತೋಷದ ದಿನಗಳು ಆರಂಭವಾಗಲಿವೆ. ಉದ್ಯೋಗದಲ್ಲಿ ಬಡ್ತಿ ಜೊತೆಗೆ ಸಂಬಳ ಹೆಚ್ಚಾಗಲಿದೆ. ವ್ಯಾಪಾರದಲ್ಲಿ ಅಪಾರ ಲಾಭ ಸಿಗುವುದು. ಆತ್ಮವಿಶ್ವಾಸ ಹೆಚ್ಚಾಗಲಿದೆ.

6 /8

ಸಿಂಹ ರಾಶಿಯವರಿಗೆ ಮಾಡುವ ಪ್ರತಿ ಕೆಲಸದಲ್ಲಿಯೂ ಯಶಸ್ಸು ಲಭಿಸುವುದು. ಈ ಸಮಯದಲ್ಲಿ ವಿಶೇಷ ಪ್ರಯೋಜನಗಳು ದೊರೆಯಲಿವೆ. ಆದಾಯದ ಮೂಲಗಳು ಹೆಚ್ಚಾಗಿ ಸಂಪತ್ತಿನಲ್ಲಿ ಅಪಾರ ಹೆಚ್ಚಳ ಕಾಣುವಿರಿ.

7 /8

ಮಕರ ರಾಶಿಯವರಿಗೆ  ಎಲ್ಲ ಕ್ಷೇತ್ರಗಳಲ್ಲಿ ಯಶಸ್ಸು ಸಿಗುವುದು. ಹೊಸ ವ್ಯವಹಾರ ಪ್ರಾರಂಭಿಸಲು ಉತ್ತಮ ಸಮಯ. ಶ್ರಮಕ್ಕೆ ತಕ್ಕ ಫಲ ಪಡೆಯುವಿರಿ. ಆತ್ಮ ವಿಶ್ವಾಸ ಹೆಚ್ಚಾಗುವುದರಿಂದ ಕೆಲಸದಲ್ಲಿ ಜಯ ಪ್ರಾಪ್ತಿ ಆಗುವುದು.

8 /8

 (ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)