Shani Shukra Yuti: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಾಳೆ (ಜೂನ್ 07) ಶನಿ ಶುಕ್ರರ ಯುತಿ ರೂಪುಗೊಳ್ಳಲಿದೆ. ಇದರಿಂದ ವಿಶೇಷ ಯೋಗ ನಿರ್ಮಾಣವಾಗಲಿದ್ದು ಕೆಲವರ ಅದೃಷ್ಟವೇ ಬದಲಾಗಲಿದೆ.
Shani Shukra Yuti Effect: ಶನಿವಾರದಂದು ಶನಿ ಸಂಚಾರದಲ್ಲಿ ಬದಲಾವಣೆ ಆಗಲಿದ್ದು ಇದರಿಂದ ಶುಕ್ರ ಶನಿ ಸಂಯೋಗ ಏರ್ಪಟ್ಟು ದ್ವಿದ್ವಾದಶ ಯೋಗ ರೂಪುಗೊಳ್ಳುತ್ತಿದೆ. ಇದರೊಂದಿಗೆ ರಾತ್ರೋರಾತ್ರಿ ಕೆಲ ರಾಶಿಯವರ ಲಕ್ ಚೇಂಜ್ ಆಗಲಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.
1/9ಜೂನ್ 07, 2025ರ ಮುಂಜಾನೆ ಶನಿ ಉತ್ತರ ಭಾದ್ರಪದ ನಕ್ಷತ್ರದ ಎರಡನೇ ಪಾದವನ್ನು ಪ್ರವೇಶಿಸಲಿದ್ದಾನೆ. ಇದರೊಂದಿಗೆ ಶುಕ್ರ ಶನಿ ಪರಸ್ಪರ 30ಡಿಗ್ರಿಯಲ್ಲಿ ವಿಶೇಷ ಕೋನಿ ಯೋಗ ರಚಿಸಲಿದ್ದಾನೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಇದನ್ನು ದ್ವಿದ್ವಾದಶ ಯೋಗ ಎನ್ನಲಾಗುತ್ತದೆ.
2/9ಶನಿವಾರದಂದು ಶುಕ್ರ ಶನಿ ಯುತಿಯಿಂದ ನಿರ್ಮಾಣವಾಗಲಿರುವ ದ್ವಿದ್ವಾದಶ ಯೋಗದ ಪರಿಣಾಮವಾಗಿ ಕೆಲವು ರಾಶಿಯವರಿಗೆ ಶುಕ್ರ ಭುಕ್ತಿಯೂ, ಇನ್ನೂ ಕೆಲ ರಾಶಿಯವರಿಗೆ ಶನಿ ಭುಕ್ತಿ ಏರ್ಪಡಲಿದ್ದು ಅವರ ಬದುಕು ಬಂಗಾರವಾಗುವ ಸಮಯ ಎನ್ನಲಾಗುತ್ತಿದೆ.
3/9ಮೇಷ ರಾಶಿ: ದ್ವಿದ್ವಾದಶ ಯೋಗವು ಈ ರಾಶಿಯವರಿಗೆ ವೃತ್ತಿಯಲ್ಲಿ ಉನ್ನತ ಸ್ಥಾನಮಾನವನ್ನು ನೀಡಲಿದೆ. ವ್ಯವಹಾರವನ್ನು ವಿಸ್ತರಿಸಲು ಸುವರ್ಣ ಸಮಯ. ಹೂಡಿಕೆಗಳಿಂದ ಭರ್ಜರಿ ಆದಾಯವನ್ನು ನಿರೀಕ್ಷಿಸಬಹುದು. ದಾಂಪತ್ಯದಲ್ಲಿ ಸಾಮರಸ್ಯ ಹೆಚ್ಚಾಗಲಿದೆ.
4/9ವೃಷಭ ರಾಶಿ: ದ್ವಿದ್ವಾದಶ ಯೋಗಾದ ರಚನೆಯಿಂದಾಗಿ ಈ ರಾಶಿಯವರ ಹಣಕಾಸಿನ ಸ್ಥಿತಿ ಬಲಗೊಳ್ಳುತ್ತದೆ. ಆದಾಯದ ಮೂಲಗಳು ಹೆಚ್ಚಾಗಲಿದ್ದು ವೃತ್ತಿಯಲ್ಲಿ ಬಡ್ತಿ, ಸರ್ಕಾರಿ ನೌಕರಿಯಲ್ಲಿರುವವರಿಗೆ ಬಯಸಿದ ಸ್ಥಳಕ್ಕೆ ವರ್ಗಾವಣೆ ಸಂಭವವಿದೆ. ಸಂಬಂಧಗಳಲ್ಲಿ ಮೂಡಿರುವ ವಿವಾದಗಳನ್ನು ಬಗೆಹರಿಸುವಿರಿ.
5/9ಕರ್ಕಾಟಕ ರಾಶಿ: ದ್ವಿದ್ವಾದಶ ಯೋಗವು ಈ ರಾಶಿಯವರಲ್ಲಿ ಆತ್ಮವಿಶ್ವಾಸವನ್ನು ಬಲಿಷ್ಠಗೊಳಿಸುತ್ತದೆ. ಶುಕ್ರ ಭುಕ್ತಿಯಿಂದ ಉದ್ಯೋಗದಲ್ಲಿ ಸುವರ್ಣ ಸಮಯ. ಆರ್ಥಿಕ ಸ್ಥಿತಿ ಮೊದಲಿಗಿಂತ ಬಲಗೊಳ್ಳುತ್ತದೆ. ಕುಟುಂಬದಲ್ಲಿ ಪ್ರೀತಿ, ಸಾಮರಸ್ಯ ಹೆಚ್ಚಾಗಲಿದೆ. ಇನ್ನೂ ಮದುವೆಯಾಗದವರಿಗೆ ವಿವಾಹ ಪ್ರಸ್ತಾಪಗಳು ಬರಬಹುದು.
6/9ಕನ್ಯಾ ರಾಶಿ: ದ್ವಿದ್ವಾದಶ ಯೋಗದಿಂದಾಗಿ ಸ್ವಂತ ವ್ಯವಹಾರ ಮಾಡುವವರಿಗೆ ಇದು ಪರ್ವಕಾಲ. ನಿಮ್ಮ ವ್ಯವಹಾರ ವಿಸ್ತರಣೆಗೆ ಸಂಬಂಧಿಸಿದ ಯೋಜನೆಗಳು ವೇಗವಾಗಿ ಪೂರ್ಣಗೊಳ್ಳಲಿವೆ. ವೃತ್ತಿಯಲ್ಲಿ ಬಡ್ತಿ, ವೇತನ ಹಚ್ಚಳವನ್ನು ನಿರೀಕ್ಷಿಸಬಹುದು. ಕೌಟುಂಬಿಕ ವಾತಾವರಣ ಆಹ್ಲಾದಕರವಾಗಿರುತ್ತದೆ.
7/9ತುಲಾ ರಾಶಿ: ಶುಕ್ರ ಶನಿ ಸಂಯೋಗದಿಂದ ಈ ರಾಶಿಯವರಿಗೆ ಶುಕ್ರ ದೆಸೆಯೊಂದಿಗೆ ಶನಿ ಭುಕ್ತಿ ಆರಂಭವಾಗಲಿದೆ. ಇದರ ಫಲವಾಗಿ ವೃತ್ತಿಯಲ್ಲಿ ಭಾರೀ ಯಶಸ್ಸು, ಹೊಸ ಜವಾಬ್ದಾರಿಗಳು ಹೆಗಲೇರುವ ಸಮಯ. ಮನೆಯಲ್ಲಿ ಧನ ಸಂಪತ್ತು ವೃದ್ದಿಯಾಗಲಿದ್ದು ಕಂಡ ಕನಸೆಲ್ಲಾ ನನಸಾಗುವ ಸುವರ್ಣ ಸಮಯ.
8/9ಧನು ರಾಶಿ: ದ್ವಿದ್ವಾದಶ ಯೋಗದ ನಿರ್ಮಾಣದಿಂದ ಈ ರಾಶಿಯವರಲ್ಲಿ ತಾಳ್ಮೆ ಹೆಚ್ಚಾಗಲಿದೆ. ಇದರಿಂದ ವೃತ್ತಿ ವ್ಯವಹಾರದಲ್ಲಿ ಸ್ಪಷ್ಟತೆ ಗೋಚರವಾಗಲಿದ್ದು ದೀರ್ಘ ಸಮಯದಿಂದ ಬಾಕಿ ಉಳಿದಿದ್ದ ಕೆಲಸಗಳು ವೇಗವನ್ನು ಪಡೆಯಲಿವೆ. ಹಿಂದೆ ಮಾಡಿರುವ ಹೂಡಿಕೆಗಳಿಂದ ಭಾರೀ ಲಾಭವಾಗಲಿದೆ.
9/9ಮಕರ ರಾಶಿ: ಶುಕ್ರ ಶನಿ ಸಂಯೋಗದಿಂದಾಗಿ ಈ ರಾಶಿಯವರಿಗೆ ವ್ಯವಹಾರದಲ್ಲಿ ಸ್ಥಿರತೆ ಕಂಡು ಬರಲಿದೆ. ವ್ಯವಹಾರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವಿರಿ. ಉದ್ಯೋಗಸ್ಥರಿಗೆ ಪ್ರಮೋಷನ್ ದೊರೆಯಲಿದ್ದು ಕುಟುಂಬದಲ್ಲಿ ಶಾಂತಿ ನೆಮ್ಮದಿಯನ್ನು ಕಾಣಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.