ಮೀನ ರಾಶಿಯನ್ನು ಶನಿ ಗ್ರಹ ಪ್ರವೇಶಿಸುತ್ತಿದ್ದಂತೆ ಇಲ್ಲಿಯವರೆಗೆ ಏಳೂ ವರೆ ವರ್ಷದ ಮತ್ತು ಎರಡೂವರೆ ವರ್ಷದ ಶನಿದೆಸೆ ಅನುಭವಿಸುತ್ತಿದ್ದವರಿಗೆ ಮುಕ್ತಿ ಸಿಗುತ್ತದೆ.
ಬೆಂಗಳೂರು : ಪ್ರತಿ ಎರಡೂವರೆ ವರ್ಷಗಳಿಗೊಮ್ಮೆ ಶನಿ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಇದರಿಂದಾಗಿ ಕೆಲವು ರಾಶಿಯವರಿಗೆ ಸಾಡೇ ಸಾತಿ ಅಂದರೆ ಏಳೂವರೆ ವರ್ಷದ ಶನಿದೆಸೆ ಆರಂಭವಾಗುತ್ತದೆ. ಇನ್ನು ಕೆಲವು ರಾಶಿಯವರು ಶನಿದೆಸೆಯಿಂದ ಮುಕ್ತಿ ಹೊಂದುತ್ತಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಮಾರ್ಚ್ 29, 2025 ರಂದು ಶನಿ ಗ್ರಹವು ಮೀನ ರಾಶಿಯನ್ನು ಪ್ರವೇಶಿಸುತ್ತದೆ. ಮೀನ ರಾಶಿಯನ್ನು ಶನಿ ಗ್ರಹ ಪ್ರವೇಶಿಸುತ್ತಿದ್ದಂತೆ ಇಲ್ಲಿಯವರೆಗೆ ಏಳೂವರೆ ವರ್ಷದ ಮತ್ತು ಎರಡೂವರೆ ವರ್ಷದ ಶನಿದೆಸೆ ಅನುಭವಿಸುತ್ತಿದ್ದವರಿಗೆ ಮುಕ್ತಿ ಸಿಗುತ್ತದೆ.
ಕಳೆದ ಏಳೂವರೆ ವರ್ಷದಿಂದ ಮಕರ ರಾಶಿಯವರು ಅನುಭವಿಸುತ್ತಿದ್ದ ಎಲ್ಲಾ ಕಷ್ಟಗಳಿಗೆ ತೆರೆ ಬೀಳುವುದು. ಇನ್ನು ಇವರ ಜೀವನದ ಸುವರ್ಣ ಯುಗ ಆರಂಭವಾಗುವುದು. ಕೆಲಸ ಕಾರ್ಯಗಳಲ್ಲಿ ಜಯ ಸಿಗುವುದು. ಕೈಯ್ಯಲ್ಲಿ ಹಣ ಉಳಿಯುವುದು.
ಕರ್ಕ ಮತ್ತು ವೃಶ್ಚಿಕ ರಾಶಿಯವರು ಕೂಡಾ ಎರಡೂವರೆ ವರ್ಷದ ಶನಿದೆಸೆಯಿಂದ ಮುಕ್ತಿ ಪಡೆಯುತ್ತಾರೆ. ಇದರೊಂದಿಗೆ ಮೂರು ರಾಶಿಯ ಜನರು ಕಷ್ಟಗಳು ಕೊನೆಯಾಗುವುದು. ಆದಾಯ ಹೆಚ್ಚಾಗುವುದು.
ಇನ್ನು ಮೇಷ ರಾಶಿಯವರಿಗೆ ಸಾಡೇ ಸಾತಿ ಪ್ರಾರಂಭವಾಗುತ್ತದೆ. ಸಾಡೇ ಸಾಟಿಯ ಮೊದಲ ಹಂತ ಇವರಿಗೆ ಶುರುವಾಗುತ್ತದೆ. ಎರಡನೇ ಹಂತವು ಮೀನ ರಾಶಿಯಲ್ಲಿ ಮತ್ತು ಮೂರನೇ ಹಂತವಾದ ಸಾಡೇ ಸಾತಿಯ ಕುಂಭ ರಾಶಿಯಲ್ಲಿ ಪ್ರಾರಂಭವಾಗುತ್ತದೆ.
ಇನ್ನು ಮಾರ್ಚ್ ೨೦೨೫ ರಿಂದ, ಸಿಂಹ ಮತ್ತು ಧನು ರಾಶಿಯವರ ಜಾತಕದಲ್ಲಿ ಶನಿ ಧೈಯ್ಯಾ ಪ್ರಭಾವ ಕಾಣಿಸುತ್ತದೆ.
ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆ ಆಧಾರದಲ್ಲಿ ಬರೆಯಲಾಗಿದೆ. ಜೀ ಕನ್ನಡ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ.