Shani Gochar in Meena: ಶನಿಯ ಕೃಪೆಯಿಂದ ಜನರು ಜೀವನದಲ್ಲಿ ಧನ ಸಂಪತ್ತನ್ನು ಪಡೆದು ಸುಖವಾದ ಜೀವನ ನಡೆಸುವರು.
1/6Shani Gochar in Meena: ಶನಿಯು ಸದ್ಯ ಕುಂಭ ರಾಶಿಯಲ್ಲಿ ಹಿಮ್ಮುಖ ಚಲನೆಯಲ್ಲಿದ್ದಾರೆ. ನವೆಂಬರ್‌ನಲ್ಲಿ ಶನಿ ಮಾರ್ಗಿ ನಡೆಯಲಿದೆ. ಶನಿ ಒಂದು ರಾಶಿಯಲ್ಲಿ ಕನಿಷ್ಟ ಎರಡೂವರೆ ವರ್ಷಗಳ ಕಾಲ ಕುಳಿತಿರುತ್ತಾನೆ.
2/6ಶನಿ ದೇವ 29 ಮಾರ್ಚ್ 2025 ರಂದು ಮೀನ ರಾಶಿಗೆ ಸಾಗಿದ್ದಾನೆ. 02 ಜೂನ್ 2027 ರವರೆಗೆ ಮೀನ ರಾಶಿಯಲ್ಲೇ ಶನಿ ಇರುವನು. 2027 ರ ವರೆಗೆ ಶನಿಯ ಕೃಪೆಯಿಂದ ಈ 3 ರಾಶಿಗಳ ಆದಾಯ ದುಪ್ಪಟ್ಟಾಗಲಿದೆ. ಕಷ್ಟವೆಲ್ಲ ಪರಿಹಾರವಾಗಿ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಲಿದೆ.
3/6ತುಲಾ ರಾಶಿ: ವ್ಯಾಪಾರದಲ್ಲಿ ಅಪಾರ ಲಾಭ ಗಳಿಸುವಿರಿ. ಉದ್ಯೋಗದಲ್ಲಿ ಬಡ್ತಿ ಸಿಗುವುದು. ಆತ್ಮವಿಶ್ವಾಸ ಹೆಚ್ಚಾಗುವುದರಿಂದ ಕೆಲಸದಲ್ಲಿ ಜಯ ಪ್ರಾಪ್ತಿ. ಸಂತೋಷದ ದಿನಗಳು ಆರಂಭವಾಗಲಿವೆ.
4/6ಸಿಂಹ ರಾಶಿ: ಶನಿಯ ಕೃಪೆಯಿಂದ ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ಪ್ರತಿ ಕೆಲಸದಲ್ಲಿಯೂ ಯಶಸ್ಸನ್ನು ಪಡೆಯುವಿರಿ.ಆದಾಯದ ಮೂಲಗಳು ಹೆಚ್ಚಾಗಲಿದೆ. ಸಮಾಜದಲ್ಲಿ ಗೌರವ ದೊರೆಯಲಿದೆ.
5/6ಮಕರ ರಾಶಿ: ಹೊಸ ವ್ಯವಹಾರ ಪ್ರಾರಂಭಿಸಲು ಉತ್ತಮ ಸಮಯ. ಎಲ್ಲ ಕ್ಷೇತ್ರಗಳಲ್ಲಿ ಯಶಸ್ಸು ಸಿಗುವುದು. ಶ್ರಮಕ್ಕೆ ತಕ್ಕ ಫಲ ಪಡೆಯುವಿರಿ. ಆರ್ಥಿಕ ಸ್ಥಿತಿ ಸುಧಾರಿಸಿ ಸಾಲದಿಂದ ಮುಕ್ತರಾಗುವಿರಿ.
6/6(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)