2027ರವರೆಗೆ ಈ ರಾಶಿಯವರಿಗೆ ಶನಿ ಬಲ: ಕಷ್ಟಕೊಡುವವನಿಂದಲೇ ಅದೃಷ್ಟ, ಪ್ರತಿ ಹೆಜ್ಜೆಗೂ ಕೈಹಿಡಿದು ಕಾಪಾಡುವ ಶನಿ ಮಹಾತ್ಮ

Shani Gochar: ಜ್ಯೋತಿಷ್ಯ ಶಾಸ್ತ್ರದಲ್ಲಿ, ಶನಿ ದೇವನನ್ನು ಕರ್ಮಫಲದಾತ ಎನ್ನಲಾಗಿದೆ. ಆದರೂ, ವ್ಯಕ್ತಿಯ ಜಾತಕದಲ್ಲಿ ಶನಿ ಶುಭ ಸ್ಥಾನದಲ್ಲಿದ್ದಾಗ ಭಾರೀ ಅದೃಷ್ಟವನ್ನು ಕರುಣಿಸುತ್ತಾನೆ. ಸುಖ-ಸಂಪತ್ತಿಗೆ ಕೊರತೆಯೇ ಇರುವುದಿಲ್ಲ. 
 

Saturn Transit: ನವಗ್ರಹಗಳಲ್ಲಿ ಅತ್ಯಂತ ನಿಧಾನವಾಗಿ ಸಂಚರಿಸುವ ಗ್ರಹ ಶನಿ. ಶನಿ ಮಹಾತ್ಮನು ಪ್ರತಿ ಎರಡೂವರೆ ವರ್ಷಗಳಿಗೆ ಒಮ್ಮೆ ತನ್ನ ರಾಶಿಚಕ್ರವನ್ನು ಬದಲಾಯಿಸುತ್ತಾನೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

1 /6

ಪ್ರಸ್ತುತ ಕುಂಭ ರಾಶಿಯಲ್ಲಿರುವ ಶನಿ ದೇವನು ಇದೇ ಮಾರ್ಚ್ 29ರಂದು ಮೀನ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. 2027ರವರೆಗೂ ಮೀನ ರಾಶಿಯಲ್ಲೇ ವಿರಾಜಮಾನನಾಗಲಿರುವ ಶನಿ ಕೆಲವು ರಾಶಿಯವರ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದ್ದಾನೆ. 

2 /6

2025 ಮಾರ್ಚ್ 29ರಂದು ಶನಿ ಬೆಳ್ಳಿ ಪಾದಗಳಲ್ಲಿ ಮೀನ ರಾಶಿಗೆ ಪ್ರವೇಶಿಸುತ್ತಿದ್ದು ಇದರೊಂದಿಗೆ ಕೆಲವು ರಾಶಿಯವರ ಅದೃಷ್ಟವನ್ನೂ ಬದಲಾಯಿಸಲಿದ್ದಾನೆ. ಶನಿ ಬಲದಿಂದ ಈ ಜನರಿಗೆ ಇಷ್ಟು ವರ್ಷಗಳ ಕಷ್ಟಕಾರ್ಪಣ್ಯಗಳು ಕಳೆದು ಉಜ್ವಲ ಭವಿಷ್ಯ, ರಾಜವೈಭೋಗದ ಬದುಕನ್ನು ಅನುಭವಿಸಲಿದ್ದಾರೆ. 

3 /6

ಕರ್ಕಾಟಕ ರಾಶಿ:  ಶನಿ ಗೋಚಾರ ಫಲದಿಂದ ಈ ರಾಶಿಯವರಿಗೆ ಹಣದ ಸುರಿಮಳೆಯೇ ಆಗಲಿದೆ. ಇದು ಅವರನ್ನು ಆರ್ಥಿಕ ಸಂಕಷ್ಟಗಳಿಂದ ಪಾರು ಮಾಡುವುದು ಮಾತ್ರವಲ್ಲದೆ, ವ್ಯಾಪಾರ-ವ್ಯವಹಾರದಲ್ಲಿ ಭರ್ಜರಿ ಲಾಭವನ್ನು ಗಳಿಸುವರು. ಸ್ವಂತ ಮನೆಯನ್ನೂ ಖರೀದಿಸುವ ಯೋಗವಿದೆ. 

4 /6

ವೃಶ್ಚಿಕ ರಾಶಿ:  ಬೆಳ್ಳಿ ಪಾದಗಳಲ್ಲಿ ಮೀನ ರಾಶಿಗೆ ಪ್ರವೇಶಿಸಲಿರುವ ಶನಿ ಮಹಾತ್ಮ ಈ ರಾಶಿಯವರಿಗೆ ಸರ್ವ ಸುಖವನ್ನೂ ನೀಡಲಿದ್ದಾನೆ. ಆದಾಯದ ಮೂಲಗಳು ಹೆಚ್ಚಾಗಲಿದ್ದು ನೆಮ್ಮದಿಯ ಜೀವನವನ್ನು ಕಾಣುವಿರಿ. ಸ್ವಂತ ಮನೆ ಹೊಂಡಬೇಕೆಂಬ ನಿಮ್ಮ ಕನಸು ಶೀಘ್ರದಲ್ಲೇ ಕೈಗೂಡಲಿದೆ. 

5 /6

ಕುಂಭ ರಾಶಿ:  ಕುಂಭ ರಾಶಿಯನ್ನು ತೊರೆದು ಮೀನ ರಾಶಿಗೆ ಪ್ರವೇಶಿಸಲಿರುವ ಶನಿ ದೇವರು ಈ ರಾಶಿಯವರಿಗೆ ಉದ್ಯೋಗದಲ್ಲಿ ಪ್ರಮೋಷನ್, ವ್ಯವಹಾರದಲ್ಲಿ ದುಪ್ಪಟ್ಟು ಲಾಭವನ್ನು ನೀಡಲಿದ್ದಾನೆ. ಹಣದ ಹರಿವು ಹೆಚ್ಚಾಗಲಿದ್ದು ಸಾಲಭಾದೆಯಿಂದ ಹೊರಬರಲಿದ್ದೀರಿ. 

6 /6

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.