19 ವರ್ಷಗಳ ಕಾಲ ಈ ರಾಶಿಗೆ ಶನಿ ಮಹಾದಶ.. ಸಿರಿವಂತರಾಗುವ ಯೋಗ, ಬಯಸಿದ್ದೆಲ್ಲ ಸಿಗುವ ಭಾಗ್ಯ.. ಉಕ್ಕಿ ಬರುವುದು ಧನ ಸಂಪತ್ತು... ಅದೃಷ್ಟ ಅಂದ್ರೆ ಇದಪ್ಪ!

shani dasha effects: ಶನಿ ಮಹಾದಶ ಕಾಲದಲ್ಲಿ ವ್ಯಕ್ತಿಯು ಆರ್ಥಿಕ ಲಾಭ ಪಡೆದು ಸಿರಿವಂತನಾಗುತ್ತಾನೆ. ಜ್ಯೋತಿಷ್ಯದಲ್ಲಿ ಒಂಬತ್ತು ಗ್ರಹಗಳ ಮಹಾದಶಾ ವಿಶೇಷ ಮಹತ್ವವನ್ನು ಹೊಂದಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /8

Shani Mahadasha effects: ಶನಿ ದೆಸೆಯಿಂದ ಕೆಲವು ರಾಶಿಗಳ ಜನರಿಗೆ ಕಷ್ಟದ ದಿನಗಳು ದೂರವಾಗಿ ಸುಖ ಸಂಪತ್ತು ಲಭಿಸಲಿದೆ. ಜೀವನದಲ್ಲಿ ಬಯಸಿದ್ದನ್ನು ಪಡೆಯುವ ಮಾರ್ಗ ಸಿಗಲಿದೆ. ಬಡವನೂ ಸಹ ಸಿರಿವಂತನಾಗುವ ಅದೃಷ್ಟದ ಸಮಯ ಇದಾಗಿದೆ.

2 /8

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿದೇವನು ಜನ್ಮ ಕುಂಡಲಿಯಲ್ಲಿ ಉಚ್ಚ ಸ್ಥಾನದಲ್ಲಿದ್ದರೆ ಆ ವ್ಯಕ್ತಿಗೆ ಶನಿಯ ಮಹಾದಶ ಸಮಯದಲ್ಲಿ ಹಠಾತ್ ಆರ್ಥಿಕ ಲಾಭವಾಗುತ್ತದೆ. ಅವನ ಸಂಪತ್ತು ಕೂಡ ಹೆಚ್ಚಾಗುತ್ತದೆ. ಆ ವ್ಯಕ್ತಿ ಜನಪ್ರಿಯನಾಗುತ್ತಾನೆ. ಕಠಿಣ ಪರಿಶ್ರಮದ ಜೊತೆಗೆ ಅದೃಷ್ಟವೂ ಸಿಗುತ್ತದೆ. 

3 /8

ವ್ಯವಹಾರ ಚೆನ್ನಾಗಿ ನಡೆಯುತ್ತದೆ. ರಾಜಕೀಯದಲ್ಲಿ ಯಶಸ್ಸು ಸಿಗುತ್ತದೆ. ಸಮಾಜದಲ್ಲಿ ಗೌರವ ಹೆಚ್ಚಾಗುವುದು. ಚಿನ್ನದ ಆಭರಣಗಳು, ಮನೆ, ವಾಹನ ಖರೀದಿಸುತ್ತಾರೆ. ವೃತ್ತಿಯಲ್ಲಿ ಬಡ್ತಿ, ಸಂಬಳದಲ್ಲಿ ಹೆಚ್ಚಳ ಕಾಣುವರು. ಶನಿ ದೇವನ ಕೃಪೆಯಿಂದ ಅನೇಕ ಲಾಭ ಪಡೆಯುವರು.

4 /8

ವೃಶ್ಚಿಕ ರಾಶಿ - ಮನೆ, ವಾಹನ ಖರೀದಿಸುತ್ತಾರೆ. ವಿದೇಶ ಪ್ರಯಾಣ ಮಾಡುವ ಯೋಗವಿದೆ. ಆರೋಗ್ಯದಲ್ಲಿ ಗಮನಾರ್ಹವಾಗಿ ಸುಧಾರಣೆ ಕಾಣುವಿರಿ. ವ್ಯವಹಾರದಲ್ಲಿ ಲಾಭವನ್ನು ಪಡೆಯುತ್ತೀರಿ.

5 /8

ಮಕರ ರಾಶಿ - ಹಠಾತ್ ಆರ್ಥಿಕ ಲಾಭವಾಗುತ್ತದೆ. ಕಷ್ಟಪಟ್ಟು ಕೆಲಸ ಮಾಡುವವರು ಉತ್ತಮ ಲಾಭ ಪಡೆಯುತ್ತಾರೆ. ಅಂದುಕೊಂಡ ಕೆಲಸಗಳು ಪೂರ್ಣಗೊಳ್ಳುತ್ತವೆ. ಸಂತೋಷ ಸಮೃದ್ಧಿ ಹೆಚ್ಚುತ್ತದೆ. ಆರೋಗ್ಯ ಸುಧಾರಿಸಲಿದೆ. 

6 /8

ಕರ್ಕಾಟಕ ರಾಶಿ - ಸಮಾಜದಲ್ಲಿ ಗೌರವ ಹೆಚ್ಚಾಗುವುದು. ಹಣದ ಲಾಭ ಪಡೆಯುವಿರಿ. ಕೌಟುಂಬಿಕ ಸೌಖ್ಯ ಪ್ರಾಪ್ತಿ ಆಗುವುದು. ಬಯಸಿದ ಉದ್ಯೋಗ ಪಡೆಯಬಹುದು. ಸಂಪತ್ತು ದುಪ್ಪಟ್ಟಾಗಲಿದೆ.

7 /8

ಕುಂಭ ರಾಶಿ - ಸಂಪತ್ತು ಹೆಚ್ಚಾಗುತ್ತದೆ.  ಕೌಟುಂಬಿಕ ಸಾಮರಸ್ಯ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಇದು ಶುಭ ಸಮಯ. ಹೂಡಿಕೆಯಿಂದ ದೊಡ್ಡ ಲಾಭವನ್ನು ಪಡೆಯುವ ಸಮಯ. ಅದೃಷ್ಟ ಸದಾ ನಿಮ್ಮ ಜೊತೆಗಿರಲಿದೆ.

8 /8

ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಜೋತಿಷ್ಯವನ್ನು ಆಧರಿಸಿದೆ. ZEE NEWS ಇದಕ್ಕೆ ಹೊಣೆಯಲ್ಲ.