shani dese effects on zodiac sign: ಈ ರಾಶಿಯವರಿಗೆ 19 ವರ್ಷಗಳ ಕಾಲ ಶನಿ ದೆಸೆ ಇರಲಿದ್ದು, ಈ ಸಮಯದಲ್ಲಿ ಅದೃಷ್ಟದ ಬಲದಿಂದ ಬಯಸಿದ್ದೆಲ್ಲ ಸಿಗಲಿದೆ.
1/6ಶನಿ ದೆಸೆ ಈ ರಾಶಿಗಳ ಜೀವನದ ದಿಕ್ಕನ್ನೇ ಬದಲಿಸಿದೆ. ಜೀವನದಲ್ಲಿ ಬಯಸಿದ್ದನ್ನು ಸಾಧಿಸುತ್ತಾರೆ. ಅದೃಷ್ಟದ ಬಲದಿಂದ ಪ್ರತಿ ಕೆಲಸದಲ್ಲಿಯೂ ಯಶಸ್ಸು ಸಿಗುವುದು. ಶನಿ ದಶಾ ಕಾಲದಲ್ಲಿ ವ್ಯಕ್ತಿಯು ಶ್ರೀಮಂತಿಕೆಯನ್ನು ಪಡೆಯುತ್ತಾನೆ.
2/6ವೃಶ್ಚಿಕ ರಾಶಿ - ಕೌಟುಂಬಿಕ ಸೌಖ್ಯ ಪ್ರಾಪ್ತಿ ಆಗುವುದು. ಕಷ್ಟಗಳೆಲ್ಲ ಕೊನೆಯಾಗುವುದು. ಹಣಕಾಸಿನ ಸಮಸ್ಯೆ ದೂರವಾಗಿ ನೆಮ್ಮದಿಯ ಜೀವನ ಕಾಣುವಿರಿ. ಬಯಸಿದ ಉದ್ಯೋಗ ಪಡೆಯಬಹುದು. ಸಂಪತ್ತು ದುಪ್ಪಟ್ಟಾಗಲಿದೆ.
3/6ಮಕರ ರಾಶಿ - ಕುಟುಂಬದಲ್ಲಿ ಸಂತೋಷ ಇರುತ್ತದೆ. ಯಾವುದೇ ವಿವಾದಗಳು ಕೊನೆಗೊಳ್ಳಬಹುದು. ವ್ಯಾಪಾರದಲ್ಲಿ ಹೆಚ್ಚಿನ ಲಾಭವನ್ನು ಗಳಿಸುವಿರಿ. ಅಂದುಕೊಂಡ ಕೆಲಸಗಳು ಪೂರ್ಣಗೊಳ್ಳುತ್ತವೆ. ಸಂತೋಷ ಸಮೃದ್ಧಿ ಹೆಚ್ಚುತ್ತದೆ.
4/6ಕರ್ಕಾಟಕ ರಾಶಿ - ತಾಳ್ಮೆ ಬಹಳ ಮುಖ್ಯ. ವಾಹನ ಖರೀದಿಸುವ ಕನಸು ನನಸಾಗುವುದು. ವಿದ್ಯಾರ್ಥಿಗಳಿಗೆ ಇದು ಶುಭ ಸಮಯವಾಗಿದೆ. ಹೂಡಿಕೆಯಿಂದ ಬಹುದೊಡ್ಡ ಲಾಭವನ್ನು ಪಡೆಯುವಿರಿ. ಅದೃಷ್ಟ ಸದಾ ನಿಮ್ಮ ಜೊತೆಗಿರಲಿದೆ.
5/6ಕುಂಭ ರಾಶಿ - ಧನ ಸಂಪತ್ತು ಹರಿದು ಬರುವುದು. ವ್ಯಾಪಾರದಲ್ಲಿ ಅಭಿವೃದ್ಧಿ ಕಾಣುವಿರಿ. ಉದ್ಯೋಗಸ್ಥರಿಗೆ ಬಡ್ತಿಯ ಜೊತೆಗೆ ಸಂಬಳದಲ್ಲಿಯೂ ಏರಿಕೆ ಕಾಣಬಹುದು. ಹೊಸ ಕೆಲಸ ಆರಂಭಿಸಿದರೆ ಅದರಲ್ಲಿ ಜಯ ನಿಮ್ಮದಾಗುವುದು.
6/6ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಜೋತಿಷ್ಯವನ್ನು ಆಧರಿಸಿದೆ. ZEE NEWS ಇದಕ್ಕೆ ಹೊಣೆಯಲ್ಲ.