ಮಾರ್ಚ್‌ ತಿಂಗಳ ಅತ್ಯಂತ ಅದೃಷ್ಟ ಶಾಲಿ ರಾಶಿಗಳಿವು.. ಡಬಲ್ ಜಾಕ್‌ಪಾಟ್, ಬದುಕಿನ ದಿಕ್ಕೇ ಬದಲಾಗಲಿದೆ.. ಸಿರಿ ಸಂಪತ್ತಿನ ಮಳೆ, ಅದೃಷ್ಟದ ಬೆಂಬಲದಿಂದ ಸಕಲ ಕಾರ್ಯದಲ್ಲೂ ಜಯ !

Most Luckiest Zodiac Signs In March: ಮಾರ್ಚ್‌ ತಿಂಗಳ ಅತ್ಯಂತ ಅದೃಷ್ಟ ಶಾಲಿ ರಾಶಿಗಳಿವು. ಮಾರ್ಚ್ ತಿಂಗಳು ಕೆಲವು ರಾಶಿಗಳಿಗೆ ತುಂಬಾ ಶುಭವಾಗಿರುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /6

Luckiest Zodiac Signs In March: ಮಾರ್ಚ್ ತಿಂಗಳು ಕೆಲವು ರಾಶಿಗಳಿಗೆ ತುಂಬಾ ಶುಭವಾಗಿರುತ್ತದೆ. ವಿಶೇಷವಾಗಿ ಹಣಕಾಸಿನ ವಿಷಯಗಳಲ್ಲಿ ಬಹಳಷ್ಟು ಪ್ರಯೋಜನಗಳನ್ನು ಪಡೆಯುತ್ತೀರಿ. ಆರೋಗ್ಯದ ದೃಷ್ಟಿಯಿಂದಲೂ ನಿಮಗೆ ಅನೇಕ ಪ್ರಯೋಜನಗಳು ಸಿಗುತ್ತವೆ.

2 /6

ಮಾರ್ಚ್ ತಿಂಗಳಲ್ಲಿ ಪ್ರಮುಖ ಗ್ರಹಗಳ ಸ್ಥಾನದಲ್ಲಿನ ಬದಲಾವಣೆಯಿಂದ ಉದ್ಯೋಗ ಮತ್ತು ವ್ಯವಹಾರಗಳ ವಿಷಯದಲ್ಲಿ ತುಂಬಾ ಶುಭವಾಗಲಿದೆ. ಹಣಕಾಸಿನ ಸಮಸ್ಯೆಗಳು ಸಂಪೂರ್ಣವಾಗಿ ಪರಿಹಾರವಾಗಲಿವೆ. 

3 /6

ಕುಂಭ ರಾಶಿ: ಮಾರ್ಚ್‌ ತಿಂಗಳು ತುಂಬಾ ಅನುಕೂಲಕರವಾಗಿರುತ್ತದೆ. ಮನೆಯಲ್ಲಿ ಸಂಪತ್ತು ಅಪಾರವಾಗಿ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಹಠಾತ್ ಆರ್ಥಿಕ ಲಾಭವೂ ಇರುತ್ತದೆ.ಪೂರ್ವಜರ ಆಸ್ತಿಗಳಿಂದಲೂ ನೀವು ಸಾಕಷ್ಟು ಪ್ರಯೋಜನಗಳನ್ನು ಪಡೆಯುತ್ತೀರಿ.

4 /6

ಕರ್ಕಾಟಕ ರಾಶಿ: ಎಲ್ಲಾ ಗ್ರಹಗಳ ಸಂಚಾರದ ಪರಿಣಾಮದಿಂದಾಗಿ ಮಾರ್ಚ್ ತಿಂಗಳು ಕರ್ಕಾಟಕ ರಾಶಿಯವರಿಗೆ ತುಂಬಾ ಶುಭವಾಗಿರುತ್ತದೆ. ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳಿಂದ ಮುಕ್ತರಾಗುತ್ತಾರೆ. ಕಳೆದ ಎರಡು ವರ್ಷಗಳಿಂದ ಕರ್ಕಾಟಕ ರಾಶಿಯವರನ್ನು ಕಾಡುತ್ತಿದ್ದ ಪ್ರತಿಯೊಂದು ಸಮಸ್ಯೆಗಳು ಮಾಯವಾಗುತ್ತವೆ. ಆರ್ಥಿಕವಾಗಿ ಪ್ರಗತಿ ಸಾಧಿಸುವಿರಿ. 

5 /6

ಕನ್ಯಾ ರಾಶಿ: ಮಾರ್ಚ್ ನಲ್ಲಿ ಕನ್ಯಾ ರಾಶಿಯವರಿಗೆ ತುಂಬಾ ಶುಭವಾಗಿರುತ್ತದೆ. ಇತರರಿಂದ ಬೆಂಬಲ ಸಿಗುತ್ತದೆ. ಆರ್ಥಿಕ ಪರಿಸ್ಥಿತಿಯೂ ಸುಧಾರಿಸುತ್ತದೆ. ಕೆಲಸದಲ್ಲಿ ಅನಿರೀಕ್ಷಿತ ಯಶಸ್ಸನ್ನು ಸಾಧಿಸುವಿರಿ. ವ್ಯವಹಾರದಲ್ಲೂ ಯಶಸ್ಸನ್ನು ಸಾಧಿಸುವಿರಿ. ಈ ಸಮಯದಲ್ಲಿ ಆತ್ಮವಿಶ್ವಾಸವೂ ಹೆಚ್ಚಾಗುತ್ತದೆ.

6 /6

ಮಿಥುನ ರಾಶಿ: ಮಾರ್ಚ್‌ ತಿಂಗಳು ಮಿಥುನ ರಾಶಿಯವರಿಗೆ ತುಂಬಾ ಶುಭಕರವಾಗಲಿದೆ. ಶನಿ ಮತ್ತು ಸೂರ್ಯನ ಆಶೀರ್ವಾದದಿಂದ ಉದ್ಯೋಗ ಮತ್ತು ವ್ಯವಹಾರಗಳಲ್ಲಿ ಅಭಿವೃದ್ಧಿ ಸಾಧಿಸುವರು. ವ್ಯಾಪಾರ ಮಾಡುತ್ತಿರುವವರು ಈ ಸಮಯದಲ್ಲಿ ಅನೇಕ ಪ್ರಯೋಜನಗಳನ್ನು ಪಡೆಯುತ್ತಾರೆ.