ಈ ರಾಶಿಗಳ ಬದುಕನ್ನೇ ಬದಲಿಸುವುದು ಶಕ್ತಿಶಾಲಿ ರಾಜಯೋಗ... 500 ವರ್ಷದ ಬಳಿಕ ಅದೃಷ್ಟ ಹೊಳೆಯಲಿದೆ.. ವರ್ಷಪೂರ್ತಿ ಹಣದ ಹೊಳೆ, ಸಕಲ ಕಾರ್ಯದಲ್ಲೂ ಯಶಸ್ಸು.!

Malavya Rajyoga Effects: ಪ್ರಬಲವಾದ ಮಾಲವ್ಯ ರಾಜಯೋಗ ಕೆಲವು ರಾಶಿಗಳಿಗೆ ಭಾರೀ ಧನಲಾಭ ತರಲಿದೆ. ಹಣಕಾಸಿನ ಸಮಸ್ಯೆಗಳು ಸಹ ದೂರವಾಗುತ್ತವೆ. 

ಗ್ರಹಗಳು ನಿರಂತರವಾಗಿ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಚಲಿಸುತ್ತಿರುತ್ತವೆ. ಈ ಚಲನೆಯಿಂದಾಗಿ, ಕೆಲವು ಶಕ್ತಿಶಾಲಿ ಯೋಗಗಳು ರೂಪುಗೊಳ್ಳುತ್ತವೆ. ಅಂತಹ ಒಂದು ಯೋಗವೆಂದರೆ ಮಾಲವ್ಯ ರಾಜ ಯೋಗ. ಜೂನ್ ಕೊನೆಯ ವಾರದಲ್ಲಿ ಬಹಳ ಶಕ್ತಿಶಾಲಿ ಅಪರೂಪದ ರಾಜ ಯೋಗ ಸಂಭವಿಸುತ್ತದೆ.

1 /6

Malavya Rajyoga Effects: ಗ್ರಹಗಳು ಕಾಲಕಾಲಕ್ಕೆ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಚರಿಸುತ್ತವೆ. ಇದರಿಂದಾಗಿ ಮಂಗಳಕರ ರಾಜಯೋಗ ಸೃಷ್ಟಿಯಾಗುತ್ತವೆ. ಜೂನ್‌ 29 ರಂದು ವೃಷಭ ರಾಶಿಗೆ ಶುಕ್ರ ಸಂಚಾರದಿಂದ ಮಾಲವ್ಯ ರಾಜ್ಯಯೋಗ ರೂಪುಗೊಳ್ಳಲಿದೆ. ಈ ಶಕ್ತಿಶಾಲಿ ಯೋಗದ ರಚನೆಯಿಂದಾಗಿ ಕೆಲವು ರಾಶಿಗಳ ಜೀವನದ ದಿಕ್ಕೇ ಬದಲಾಗಲಿದೆ. 

2 /6

ವೃಷಭ ರಾಶಿ - ಹಣದ ವಿಷಯದಲ್ಲಿ ಭಾರಿ ಲಾಭ ಪಡೆಯುವ ಸಾಧ್ಯತೆಗಳಿವೆ. ಜೀವನದಲ್ಲಿ ಪ್ರಮುಖ ಬದಲಾವಣೆಗಳು ಸಂಭವಿಸುತ್ತವೆ. ಉದ್ಯಮಿಗಳಿಗೆ ಇದು ಲಾಭದಾಯಕ ಸಮಯವಾಗಿರುತ್ತದೆ. ಆರೋಗ್ಯವು ಮೊದಲಿಗಿಂತ ಉತ್ತಮವಾಗಿರುತ್ತದೆ.

3 /6

ಮೀನ ರಾಶಿ - ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಸಂಪೂರ್ಣವಾಗಿ ನಿವಾರಣೆಯಾಗುತ್ತವೆ. ಆರೋಗ್ಯವು ಮೊದಲಿಗಿಂತ ಉತ್ತಮವಾಗಿರುತ್ತದೆ. ವೈವಾಹಿಕ ಜೀವನವು ತುಂಬಾ ಉತ್ತಮವಾಗಿರುತ್ತದೆ. ಹೊಸ ವಾಹನ ಯೋಗ ಇರುತ್ತದೆ.

4 /6

ಮಕರ ರಾಶಿ - ಮುಂದಿನ ವರ್ಷದಲ್ಲಿ ನಿಮ್ಮ ಸಮಯ ಬಹಳ ಮಂಗಳಕರವಾಗಿರುತ್ತದೆ. ಇದಲ್ಲದೇ ರಾಜಕೀಯದ ದೃಷ್ಟಿಯಿಂದಲೂ ಭರ್ಜರಿ ಯಶಸ್ಸು ಸಿಗಲಿದೆ. ಅಂದು ಕೊಂಡ ಕೆಲಸ ಸುಗಮವಾಗಿ ನಡೆಯುವುದು. 

5 /6

ಕನ್ಯಾ ರಾಶಿ - ಕೆಲಸ ಮಾಡುವವರಿಗೆ ಬಡ್ತಿ ಸಿಗುತ್ತದೆ. ವ್ಯವಹಾರಗಳು ಲಾಭದಾಯಕವಾಗುತ್ತವೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ. ಹೂಡಿಕೆಗಳಿಂದ ಉತ್ತಮ ಲಾಭ ಗಳಿಸುವಿರಿ. ಅಂದು ಕೊಂಡ ಕೆಲಸ ಸುಗಮವಾಗಿ ನಡೆಯುವುದು.

6 /6

ಗಮನಿಸಿ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ನ್ಯೂಸ್ ಇದನ್ನು ದೃಢಪಡಿಸುವುದಿಲ್ಲ.