2026ರಲ್ಲಿ ಶುಕ್ರಾದಿತ್ಯ ರಾಜಯೋಗ: 3 ರಾಶಿಯವರಿಗೆ ಸುವರ್ಣ ಸಮಯ, ಸುಖದ ಸುಪ್ಪತ್ತಿಗೆಯಲ್ಲೇ ಜೀವನ

Rajayoga In 2026: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹೊಸ ವರ್ಷ ಆರಂಭವಾಗುತ್ತಿದ್ದಂತೆ ಶಕ್ತಿ, ನಾಯಕತ್ವ ಮತ್ತು ಯಶಸ್ಸಿನ ಪ್ರತಿನಿಧಿ ಸೂರ್ಯ ಹಾಗೂ ಸುಖ-ಸೌಕರ್ಯ, ಐಶಾರಾಮಿ ಜೀವನವನ್ನು ನೀಡುವ ಶುಕ್ರನಿಂದ ಕೆಲವು ರಾಶಿಯವರ ಜೀವನದಲ್ಲಿ ಯಶಸ್ಸಿನ ಬಾಗಿಲುಗಳು ತೆರೆಯಲಿದೆ. ಆರ್ಥಿಕ ಸಮೃದ್ಧಿ ಉಂಟಾಗಲಿದೆ ಎನ್ನಲಾಗುತ್ತಿದೆ. 
 

1 /6

ಹೊಸ ವರ್ಷ ಆರಂಭವಾಗುತಿದ್ದಂತೆ ಸೂರ್ಯ ಮತ್ತು ಶುಕ್ರ ಗ್ರಹಗಳ ವಿಶೇಷ ಸಂಯೋಗ ರೂಪುಗೊಳ್ಳಲಿದ್ದು ಶುಕ್ರಾದಿತ್ಯ ರಾಜಯೋಗ ನಿರ್ಮಾಣವಾಗಲಿದೆ. 

2 /6

ಶುಕ್ರಾದಿತ್ಯ ರಾಜಯೋಗವು 2026ರ ಮೊದಲಾರ್ಧದಲ್ಲಿ ಎಲ್ಲಾ 12 ರಾಶಿಯವರ ಮೇಲೂ ಶುಭ-ಅಶುಭ ಪರಿಣಾಮ ಬೀರುತ್ತದೆ. ಆದರೂ, ಮೂರು ರಾಶಿಯವರ ಬದುಕಿನಲ್ಲಿ ಅಷ್ಟ ದಿಕ್ಕುಗಳಿಂದಲೂ ಅದೃಷ್ಟದ ಬೆಂಬಲವನ್ನು ನೀಡಲಿದೆ. 

3 /6

ಶುಕ್ರಾದಿತ್ಯ ರಾಜಯೋಗ ಪ್ರಭಾವದಿಂದಾಗಿ ಮೂರು ರಾಶಿಯವರ ಬದುಕಿನಲ್ಲಿ ವೈಯಕ್ತಿಕ ಹಾಗೂ ವೃತ್ತಿ ರಂಗ ಎರಡೂ ಕ್ಷೇತ್ರಗಳಲ್ಲಿ ಮಹತ್ತರ ಬದಲಾವಣೆಗಳು ಉಂಟಾಗಲಿವೆ. 2026ರ ಅದೃಷ್ಟದ ರಾಶಿಗಳೆಂದರೆ... 

4 /6

ಶುಕ್ರಾದಿತ್ಯ ರಾಜಯೋಗ ಪರಿಣಾಮವಾಗಿ 2026ರ ಆರಂಭದಲ್ಲೇ ಈ ರಾಶಿಯವರಿಗೆ ವೃತ್ತಿ ಬದಲಾವಣೆಗೆ ಹೊಸ ಹೊಸ ಅವಕಾಶಗಳು ದೊರೆಯಬಹುದು. ವೃತ್ತಿಪರರಿಗೆ ಹೊಸ ಜವಾಬ್ದಾರಿ ಹೆಗಲೇರಬಹುದು. ಸಮಾಜದಲ್ಲಿ ನಿಮ್ಮ ಕೀರ್ತಿ ಪ್ರತಿಷ್ಠೆಗಳು ಹೆಚ್ಚಾಗಲಿವೆ. ಆರ್ಥಿಕವಾಗಿಯೂ ಅತ್ಯುತ್ತಮ ಸಮಯ ಇದಾಗಿದ್ದು, ಸಂಪತ್ತಿನ ಸುರಿಮಳೆಯೇ ಆಗಲಿದೆ.   

5 /6

ಸೂರ್ಯ ಶುಕ್ರರ ಅಪರೂಪದ ಸಂಯೋಗವು ಈ ರಾಶಿಯವರಿಗೆ ಹೊಸ ವರ್ಷದಲ್ಲಿ ವಿದೇಶ ಪ್ರಯಾಣ ಯೋಗವನ್ನು ನೀಡಲಿದೆ. ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿದ ಲಾಭ, ಯಶಸ್ಸನ್ನು ಗಳಿಸುವಿರಿ. ಹಣಕಾಸಿನ ವಿಚಾರದಲ್ಲಿ ಕುಬೇರನ ಸಂಪತ್ತೇ ನಿಮ್ಮ ಕೈ ಸೇರುವ ಗೋಲ್ಡನ್ ಟೈಮ್ ಎಂತಲೇ ಹೇಳಬಹುದು. ಹೂಡಿಕೆಗಳಿಂದ ಹೆಚ್ಚಿನ ಲಾಭವನ್ನು ಪಡೆಯುವಿರಿ.   

6 /6

2026ರ ಹೊಸ ವರ್ಷ ಆರಂಭವಾಗುತ್ತಿದ್ದಂತೆ ಶುಕ್ರಾದಿತ್ಯ ರಾಜಯೋಗದ ಪ್ರಭಾವದಿಂದಾಗಿ ಈ ರಾಶಿಯವರು ವೃತ್ತಿಯಲ್ಲಿ ಸ್ಥಿರತೆ, ವ್ಯವಹಾರದಲ್ಲಿ ಭರ್ಜರಿ ಆದಾಯದ ಜೊತೆಗೆ ಕೌಟುಂಬಿಕ ಸುಖ-ಸಂತೋಷವನ್ನು ಕೂಡ ಗಳಿಸಲಿದ್ದಾರೆ. ಹಿಂದೆ ಮಾಡಿರುವ ಹೂಡಿಕೆಗಳಿಂದ ಭರ್ಜರಿ ಆದಾಯ ಹರಿದುಬರಲಿದೆ. ಇನ್ನೂ ಮದುವೆಯಾದವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ.  ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.