ಊಟವಾದ ಕೂಡಲೇ ಈ ಕಾಳನ್ನು ಅಗಿಯಿರಿ !ಔಷಧಿ ಇಲ್ಲದೆಯೇ ಶುಗರ್ ನಾರ್ಮಲ್ ಆಗಿಯೇ ಉಳಿಯುವುದು! ಬ್ಲಡ್ ಪ್ರೆಶರ್ ಗೂ ಇದೇ ಮದ್ದು !

Written ByRanjitha R K
Published: Mar 13, 2025, 12:05 PM IST|Updated: Mar 13, 2025, 12:05 PM IST

ಬ್ಲಡ್ ಶುಗರ್ ಅನ್ನು ನಾರ್ಮಲ್ ಆಗಿ ಇಡಲು ಔಷಧಿಯೇ ಬೇಕು ಎಂದೇನಿಲ್ಲ. ಮನೆಯಲ್ಲಿ ಇರುವ ಕೆಲವೊಂದು  ಪದಾರ್ಥವನ್ನು ಬಳಸಿಯೂ ಬ್ಲಡ್ ಶುಗರ್ ಏರದಂತೆ ನೋಡಿಕೊಳ್ಳಬಹುದು. 

Blood sugar control natural tips : ಬ್ಲಡ್ ಶುಗರ್ ಅನ್ನು ನಾರ್ಮಲ್ ಆಗಿ ಇಡಲು ಔಷಧಿಯೇ ಬೇಕು ಎಂದೇನಿಲ್ಲ. ಮನೆಯಲ್ಲಿ ಇರುವ ಕೆಲವೊಂದು  ಪದಾರ್ಥವನ್ನು ಬಳಸಿಯೂ ಬ್ಲಡ್ ಶುಗರ್ ಏರದಂತೆ ನೋಡಿಕೊಳ್ಳಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

 Natural Remedy for blood sugar 1/8

ಬ್ಲಡ್ ಶುಗರ್ ಗೆ ನೈಸರ್ಗಿಕ ಪರಿಹಾರ

ಆಹಾರ ತಿಂದ ಕೂಡಲೇ ಬ್ಲಡ್ ಶುಗರ್ ಏರುಪೇರಾಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ಅಂಶ. ಹಾಗಾಗಿ  ಆಹಾರ ಸೇವನೆ ನಂತರವೂ ಶುಗರ್ ಹೆಚ್ಚಾಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ.    

 Natural Remedy for blood sugar 2/8

ಬ್ಲಡ್ ಶುಗರ್ ಗೆ ನೈಸರ್ಗಿಕ ಪರಿಹಾರ

ಬ್ಲಡ್ ಶುಗರ್ ಅನ್ನು ನಾರ್ಮಲ್ ಆಗಿ ಇಡಲು ಔಷಧಿಯೇ ಬೇಕು ಎಂದೇನಿಲ್ಲ. ಮನೆಯಲ್ಲಿ ಇರುವ ಕೆಲವೊಂದು  ಪದಾರ್ಥವನ್ನು ಬಳಸಿಯೂ ಬ್ಲಡ್ ಶುಗರ್ ಏರದಂತೆ ನೋಡಿಕೊಳ್ಳಬಹುದು.   

 Natural Remedy for blood sugar 3/8

ಬ್ಲಡ್ ಶುಗರ್ ಗೆ ನೈಸರ್ಗಿಕ ಪರಿಹಾರ

ಓಮ ಕಾಳನ್ನು ನಿತ್ಯ ಅಡುಗೆಯಲ್ಲಿ ಬಳಸುತ್ತೇವೆ. ಪೌಷ್ಟಿಕಾಂಶಗಳ ಆಗರವಾಗಿರುವ ಓಮ ಕಾಳು ಉತ್ಕರ್ಷಣ ನಿರೋಧಕಗಳ ಜೊತೆಗೆ, ಆಂಟಿಫಂಗಲ್ ಮತ್ತು ಉರಿಯೂತದ ಗುಣಲಕ್ಷಣಗಳು ಸಹ ಒಳಗೊಂಡಿದೆ.  

Natural Remedy for blood sugar4/8

ಬ್ಲಡ್ ಶುಗರ್ ಗೆ ನೈಸರ್ಗಿಕ ಪರಿಹಾರ

 ಹೈಪೊಗ್ಲಿಸಿಮಿಕ್ ಆಗಿರುವ ಓಮ ಕಾಳು ಮಧುಮೇಹ ನಿಯಂತ್ರಣದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಊಟದ ನಂತರ ನಿಯಮಿತವಾಗಿ ಓಮಕಾಳನ್ನು ಬಾಯಿಗೆ ಹಾಕಿ ಜಗಿದರೆ ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿರುತ್ತದೆ.  

 Natural Remedy for blood sugar 5/8

ಬ್ಲಡ್ ಶುಗರ್ ಗೆ ನೈಸರ್ಗಿಕ ಪರಿಹಾರ

ಫೈಬರ್ ಭರಿತ ಓಮಕಾಳಿನಲ್ಲಿ ಕಾರ್ಬೋಹೈಡ್ರೇಟ್‌ಗಳನ್ನು ಒಡೆಯುವ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವ ಕಿಣ್ವಗಳಿವೆ. ಹಾಗಾಗಿ ಇದು ಮಧುಮೇಹವನ್ನು ತಡೆಯುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ. 

 Natural Remedy for blood sugar 6/8

ಬ್ಲಡ್ ಶುಗರ್ ಗೆ ನೈಸರ್ಗಿಕ ಪರಿಹಾರ

ಓಮಕಾಳು ಸೇವಿಸುವುದರಿಂದ, ಹೊಟ್ಟೆಯಲ್ಲಿನ ಜೀರ್ಣಕಾರಿ ಕಿಣ್ವಗಳು ಸಕ್ರಿಯಗೊಳ್ಳುತ್ತವೆ. ಇದು ಡಯಾಬಿಟೀಸ್ ತಡೆಗೂ ಸಹಾಯವಾಗುತ್ತದೆ. 

 Natural Remedy for blood sugar 7/8

ಬ್ಲಡ್ ಶುಗರ್ ಗೆ ನೈಸರ್ಗಿಕ ಪರಿಹಾರ

ಓಮ ಕಾಳಿನಲ್ಲಿರುವ ಥೈಮೋಲ್ ಮತ್ತು ಕಾರ್ವಾಕ್ರೋಲ್‌ನಂತಹ ಅನೇಕ ಆಂಟಿಫಂಗಲ್ ಮತ್ತು ಆಂಟಿಬ್ಯಾಕ್ಟೀರಿಯಲ್ ಗುಣಗಳು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ರಕ್ತದೊತ್ತಡವನ್ನು ಕೂಡಾ ನಿಯಂತ್ರಣದಲ್ಲಿ ಇಡುತ್ತದೆ.     

 Natural Remedy for blood sugar 8/8

ಬ್ಲಡ್ ಶುಗರ್ ಗೆ ನೈಸರ್ಗಿಕ ಪರಿಹಾರ

ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿಮತ್ತು ಮನೆ ಮದ್ದಿನ ಆಧಾರದಲ್ಲಿ ಬರೆಯಲಾಗಿದೆ. ಇದನ್ನು ಜೀ ನ್ಯೂಸ್ ಅನುಮೋದಿಸುವುದಿಲ್ಲ.