ಕಿವಿಯೊಳಗೆ ಇರುವೆ ಅಥವಾ ಯಾವುದೇ ಕೀಟ ಹೋದರೂ ಹೀಗೆ ಮಾಡಿ, ತಕ್ಷಣ ಹೊರ ಬರುತ್ತದೆ !

Written ByRanjitha R K
Published: Feb 14, 2025, 04:01 PM IST|Updated: Feb 14, 2025, 04:01 PM IST

ಕೆಲವೊಮ್ಮೆ ಸಣ್ಣ ಕೀಟ ಅಥವಾ ಇರುವೆಯಾಗಲಿ ಕಿವಿಯೊಳಗೆ ಹೊಕ್ಕಿದರೆ ತುಂಬಾ ನೋವುಂಟಾಗುತ್ತದೆ. ಈ ನೋವನ್ನು ಸಹಿಸುವುದು ತುಂಬಾ ಕಷ್ಟ.

ಬೆಂಗಳೂರು : ಕಿವಿಯೊಳಗೆ ಒಂದು ಸಣ್ಣ ಕೀಟ ಹೊಕ್ಕರೂ ಯಾವುದೋ ದೊಡ್ಡ ವಸ್ತು ಹೊಕ್ಕಂತೆ ಭಾಸವಾಗುತ್ತದೆ. ಹೀಗಾದಾಗ ಕಿವಿಯೊಳಗೆ ಭಾರ ಅನ್ನಿಸುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

  

How to remove insect from ears 1/9

ಕಿವಿಯೊಳಗಿನ ಕೀಟ ಹೊರ ತೆಗೆಯಲು ಹೀಗೆ ಮಾಡಿ

ಕೆಲವೊಮ್ಮೆ ಸಣ್ಣ ಕೀಟ ಅಥವಾ ಇರುವೆಯಾಗಲಿ ಕಿವಿಯೊಳಗೆ ಹೊಕ್ಕಿದರೆ ತುಂಬಾ ನೋವುಂಟಾಗುತ್ತದೆ. ಈ ನೋವನ್ನು ಸಹಿಸುವುದು ತುಂಬಾ ಕಷ್ಟ.   

How to remove insect from ears 2/9

ಕಿವಿಯೊಳಗಿನ ಕೀಟ ಹೊರ ತೆಗೆಯಲು ಹೀಗೆ ಮಾಡಿ

ಕಿವಿಯೊಳಗೆ ಒಂದು ಸಣ್ಣ ಕೀಟ ಹೊಕ್ಕರೂ ಯಾವುದೋ ದೊಡ್ಡ ವಸ್ತು ಹೊಕ್ಕಂತೆ ಭಾಸವಾಗುತ್ತದೆ. ಹೀಗಾದಾಗ ಕಿವಿಯೊಳಗೆ ಭಾರ ಅನ್ನಿಸುತ್ತದೆ.   

How to remove insect from ears 3/9

ಕಿವಿಯೊಳಗಿನ ಕೀಟ ಹೊರ ತೆಗೆಯಲು ಹೀಗೆ ಮಾಡಿ

ರಾತ್ರಿ ಮಲಗಿರುವ ವೇಳೆ ಹೆಚ್ಚಾಗಿ ಸಣ್ಣ ಕೀಟ ಅಥವಾ ಇರುವೆಗಳು ಕಿವಿಯೊಳಗೆ ಹೊಕ್ಕಿ ಬಿಡುತ್ತವೆ. ಹೀಗಾದಾಗ ಏನು ಮಾಡಬೇಕು ಎನ್ನುವುದು ನಮಗೆ ತಿಳಿದಿರಬೇಕು. 

How to remove insect from ears 4/9

ಕಿವಿಯೊಳಗಿನ ಕೀಟ ಹೊರ ತೆಗೆಯಲು ಹೀಗೆ ಮಾಡಿ

ಕಿವಿಯೊಳಗೆ ಕೀಟ ಹೊಕ್ಕರೆ ಕೂಡಲೇ ಕತ್ತಲೆ ಕೋಣೆಯೊಳಗೆ ಹೋಗಿ ಕಿವಿಯೊಳಗೆ ಟಾರ್ಚ್ ಲೈಟ್ ಹಾಕಿ. ಈ ರೀತಿ ಕತ್ತಲು ಇರುವಾಗ ಲೈಟ್ ಹಾಕಿದರೆ ಕೀಟ ತಕ್ಷಣ ಬೆಳಕಿನ ಕಡೆಗೆ ಹೊರ ಬರುತ್ತದೆ. 

How to remove insect from ears 5/9

ಕಿವಿಯೊಳಗಿನ ಕೀಟ ಹೊರ ತೆಗೆಯಲು ಹೀಗೆ ಮಾಡಿ

ಆಲಿವ್ ಎಣ್ಣೆಯನ್ನು ತೆಗೆದುಕೊಂಡು ಎರಡು ಮೂರು ಹನಿಯನ್ನು ಕಿವಿಯೊಳಗೆ ಹಾಕಿದರೂ ಕಿವಿಯೊಳಗೆ ಇರುವ ಕೀಟ ಹೊರ ಬರುತ್ತದೆ. 

How to remove insect from ears 6/9

ಕಿವಿಯೊಳಗಿನ ಕೀಟ ಹೊರ ತೆಗೆಯಲು ಹೀಗೆ ಮಾಡಿ

ಉಗುರು ಬೆಚ್ಚಗಿನ ನೀರು ತೆಗೆದುಕೊಂಡು ಸ್ವಲ್ಪ ಉಪ್ಪು ಬೆರೆಸಿ ಎರಡು ಮೂರು ಹನಿಗಳನ್ನು ಕಿವಿಯೊಳಗೆ ಹಾಕಿದರೂ ಕಿವಿಯೊಳಗಿರುವ ಕೀಟ ತಕ್ಷಣ ಹೊರ ಬರುತ್ತದೆ. 

How to remove insect from ears 7/9

ಕಿವಿಯೊಳಗಿನ ಕೀಟ ಹೊರ ತೆಗೆಯಲು ಹೀಗೆ ಮಾಡಿ

ಇಲ್ಲಿ ನೆನಪಿಡಬೇಕಾದ ಅಂಶ ಎಂದರೆ ಸಾಮಾನ್ಯವಾಗಿ ಕಿವಿಯೊಳಗೆ ಏನಾದರೂ ಸೇರಿಕೊಂಡಿದೆ ಎಂದ ಕೂಡಲೇ ನಾವು ಕೈ ಬೆರಳು, ಕ್ಲಿಪ್, ಇಯರ್ ಬಡ್ ಅನ್ನು ಕಿವಿಯೊಳಗೆ ಹಾಕುತ್ತೇವೆ. ಹೀಗೆ ಮಾಡುವುದರಿಂದ ಕೀಟ  ಮತ್ತಷ್ಟು ಒಳ ಸೇರಿಕೊಳ್ಳುತ್ತದೆ ವಿನಃ ಹೊರ ಬರುವುದಿಲ್ಲ. 

How to remove insect from ears 8/9

ಕಿವಿಯೊಳಗಿನ ಕೀಟ ಹೊರ ತೆಗೆಯಲು ಹೀಗೆ ಮಾಡಿ

ಇದು ಕಿವಿ ತಮಟೆಗೂ ಹಾನಿ ಉಂಟು ಮಾಡುತ್ತದೆ. ಹಾಗಾಗಿ ಈ ತಪ್ಪನ್ನು ಯಾವತ್ತೂ ಮಾಡಬೇಡಿ. 

How to remove insect from ears 9/9

ಕಿವಿಯೊಳಗಿನ ಕೀಟ ಹೊರ ತೆಗೆಯಲು ಹೀಗೆ ಮಾಡಿ

ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಆಧರಿಸಿ ಬರೆಯಲಾಗಿದೆ. ಜೀ ಕನ್ನಡ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ.