ಶುಗರ್ ಎಷ್ಟೇ ಹೈ ಇದ್ದರೂ ಚಿಂತೆ ಬೇಡ ! ಬಿಸಿ ನೀರಿಗೆ ಈ ಪುಡಿ ಬೆರೆಸಿ ಕುಡಿಯಿರಿ ಕ್ಷಣ ಮಾತ್ರದಲ್ಲಿ ನಾರ್ಮಲ್ ಆಗುವುದು ರಕ್ತದ ಸಕ್ಕರೆ !ಈ ಹೊತ್ತಿನಲ್ಲಿಯೇ ಸೇವಿಸಬೇಕು

Written ByRanjitha R K
Published: Jun 16, 2025, 07:54 PM IST|Updated: Jun 16, 2025, 07:54 PM IST

ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಖಾಲಿ ಹೊಟ್ಟೆಯಲ್ಲಿ ಕೆಲವು ವಸ್ತುಗಳನ್ನು ಸೇವಿಸಬೇಕು. ಈ ವಸ್ತುಗಳನ್ನು ಸೇವಿಸುವ ಮೂಲಕ, 300 ಕ್ಕಿಂತ ಹೆಚ್ಚು ಇರುವ ಬ್ಲಡ್ ಶುಗರ್ ಕೂಡಾ ಸರಾಗವಾಗಿ ನಿಯಂತ್ರಣಕ್ಕೆ ಬರುವುದು. 
 

ಬೆಂಗಳೂರು : ಸಕ್ಕರೆ ಕಾಯಿಲೆ ಅಥವಾ ರಕ್ತದ ಸಕ್ಕರೆ ಇತ್ತೀಚಿಗೆ ಬಹುತೇಕರು ಎದುರಿಸುತ್ತಿರುವ ಸಮಸ್ಯೆಯಾಗಿದೆ. ಒಮ್ಮೆ ಶುಗರ್ ಸಮಸ್ಯೆ ಬಾಧಿಸಿದರೆ ಮತ್ತೆ  ಜೀವನದುದ್ದಕ್ಕೂ ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

Blood Sugar Control Tips 1/6

ಬ್ಲಡ್ ಶುಗರ್ ಗೆ ಮನೆ ಮದ್ದು

ಬ್ಲಡ್ ಶುಗರ್ ಯಾವಾಗಲೂ ಆಹಾರ ಸೇವನೆ ನಂತರ ಹೆಚ್ಚಾಗುತ್ತದೆ. ಹಾಗಾಗಿ ಆಹಾರ ಸೇವನೆ ಮೊದಲು ಶುಗರ್ ಕಂಟ್ರೋಲ್ ಮಾಡುವ ಪದಾರ್ಥಗಳನ್ನು ಸೇವಿಸಬೇಕು. 

Blood Sugar Control Tips 2/6

ಬ್ಲಡ್ ಶುಗರ್ ಗೆ ಮನೆ ಮದ್ದು

ಮಧುಮೇಹದಿಂದ ಬಳಲುತ್ತಿರುವವರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೊಳಕೆಯೊಡೆದ ಮೆಂತ್ಯೆಯನ್ನು ಸೇವಿಸಬೇಕು. ಮೊಳಕೆಯೊಡೆದ ಮೆಂತ್ಯೆ  ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಬಹುದು.  ಮೊಳಕೆಯೊಡೆದ ಮೆಂತ್ಯೆಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.  

Blood Sugar Control Tips 3/6

ಬ್ಲಡ್ ಶುಗರ್ ಗೆ ಮನೆ ಮದ್ದು

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅರಿಶಿನ ನೀರನ್ನು ಸೇವಿಸಬೇಕು. ಅರಿಶಿನದಲ್ಲಿ ಕಂಡುಬರುವ ಫೈಬರ್ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವಲ್ಲಿ ಬಹಳ ಮಹತ್ತರ ಪಾತ್ರ ವಹಿಸುತ್ತದೆ. ಇದು ದೇಹದಲ್ಲಿನ ಊತವನ್ನು ನಿವಾರಿಸಲು  ಸಹಾಯ ಮಾಡುತ್ತದೆ.

Blood Sugar Control Tips 4/6

ಬ್ಲಡ್ ಶುಗರ್ ಗೆ ಮನೆ ಮದ್ದು

ದಾಲ್ಚಿನ್ನಿ ನೀರನ್ನು ಕುಡಿಯುವ  ಮೂಲಕ ಕೂಡಾ ಬ್ಲಡ್ ಶುಗರ್ ಅನ್ನು ನಿಯಂತ್ರಣದಲ್ಲಿ ಇಡಬಹುದು. ನಿಯಮಿತವಾಗಿ ಖಾಲಿ ಹೊಟ್ಟೆಗೆ ಈ ನೀರು ಕುಡಿಯುತ್ತಿದ್ದರೆ ರಕ್ತದಲ್ಲಿನ ಸಕ್ಕರೆ  ನಾರ್ಮಲ್ ಆಗಿಯೇ ಉಳಿಯುತ್ತದೆ.   

Blood Sugar Control Tips 5/6

ಬ್ಲಡ್ ಶುಗರ್ ಗೆ ಮನೆ ಮದ್ದು

ಮಧುಮೇಹ ಸಮಸ್ಯೆ ಇರುವವರು ಖಾಲಿ ಹೊಟ್ಟೆಯಲ್ಲಿ ನೆನೆಸಿದ ಅಂಜೂರವನ್ನು ಸೇವಿಸಬೇಕು.ಇದರಲ್ಲಿರುವ ಪ್ರೋಟೀನ್, ಫೈಬರ್, ಮೆಗ್ನೀಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳಂತಹ ಅಂಶಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ.

Blood Sugar Control Tips 6/6

ಬ್ಲಡ್ ಶುಗರ್ ಗೆ ಮನೆ ಮದ್ದು

ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದನ್ನು ಆಧರಿಸಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.