ಸ್ಪರ್ಶ ಸಿನಿಮಾ ನಟಿ ರೇಖಾ ಪತಿ ಕೂಡ ಖ್ಯಾತ ಸೆಲಿಬ್ರಿಟಿ... ಯಾರು ಗೊತ್ತೇ!

Published: Mar 19, 2025, 01:19 PM IST|Updated: Mar 19, 2025, 01:19 PM IST

Kannada Actress Sparsha Rekha: ನಟಿ ರೇಖಾ ಅವರ ಪತಿ ಯಾರು? ಹೆಸರೇನು.. ಅವರು ಏನು ಮಾಡುತ್ತಾರೆ ಎಂಬ ವಿಚಾರಗಳು ರೇಖಾ ಅಭಿಮಾನಿಗಳಿಗೆ ತಿಳಿದಿಲ್ಲ. ಈ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Actress Sparsha Rekha1/6

ಸ್ಪರ್ಶ ರೇಖಾ

ಸುದೀಪ್‌ ಸಿನಿ ಕರಿಯರ್‌ಗೆ ಬಹುದೊಡ್ಡ ತಿರುವು ಕೊಟ್ಟ ಸಿನಿಮಾ ಸ್ಪರ್ಶ. ಈ ಸಿನಿಮಾ ಮೂಲಕವೇ ಸುದೀಪ್‌ ಬಣ್ಣದ ಲೋಕದಲ್ಲಿ ಸಿನಿ ಪಯಣ ಆರಂಭಿಸಿದರು. ಈ ಸಿನಿಮಾದ ನಟಿ ರೇಖಾ ಕೂಡ ಅನೇಕ ಜನರ ಮೆಚ್ಚುಗೆಗೆ ಪಾತ್ರರಾದವರು. 

Actress Sparsha Rekha2/6

ಸ್ಪರ್ಶ ರೇಖಾ

ಸ್ಪರ್ಶ ರೇಖಾ ಎಂದೇ ಅವರು ಖ್ಯಾತಿ ಕೂಡ ಪಡೆದರು. ಸೌಂದರ್ಯದ ಜೊತೆ ಮುಗ್ಧ ನಟನೆಯಿಂದ ರೇಖಾ ಸಿನಿಪ್ರಿಯರ ಮನಗೆದ್ದರು. ರೇಖಾ ಒಬ್ಬ ನಟಿಯಾಗಿ ಅನೇಕರಿಗೆ ಪರಿಚಯವಿದ್ದಾರೆ. ಆದರೆ ಅವರ ವಯಕ್ತಿಕ ವಿಚಾರ ಅನೇಕರಿಗೆ ತಿಳಿದಿಲ್ಲ.

Actress Sparsha Rekha3/6

ಸ್ಪರ್ಶ ರೇಖಾ

ನಟಿ ರೇಖಾ ಅವರ ಪತಿ ಯಾರು? ಹೆಸರೇನು.. ಅವರು ಏನು ಮಾಡುತ್ತಾರೆ ಎಂಬ ವಿಚಾರಗಳು ರೇಖಾ ಅಭಿಮಾನಿಗಳಿಗೆ ತಿಳಿದಿಲ್ಲ. ಈ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ.

Actress Sparsha Rekha4/6

ಸ್ಪರ್ಶ ರೇಖಾ

ಮೆಜೆಸ್ಟಿಕ್‌, ಸ್ಪರ್ಶ ಸೇರಿ ಹಲವು ಹಿಟ್‌ ಸಿನಿಮಾಗಳಲ್ಲಿ ನಟಿಸಿರುವ ನಟಿ ರೇಖಾ ಮದುವೆ ಬಳಿಕ ಸಿನಿರಂಗದಿಂದ ದೂರ ಉಳಿದರು. ರೇಖಾ ಬಿಗ್‌ಬಾಸ್‌ ಸೀಸನ್‌ 8 ರಲ್ಲಿ ಸಹ ಸ್ಪರ್ಧಿಯಾಗಿ ಬಂದಿದ್ದರು.

Actress Sparsha Rekha5/6

ಸ್ಪರ್ಶ ರೇಖಾ

ರೇಖಾ ಬೆರಳೆಣಿಕೆಯಷ್ಟು ಸಿನಿಮಾಗಳನ್ನು ಮಾತ್ರ ನೀಡಿದರು ಸ್ಯಾಂಡಲ್‌ವುಡ್‌ನಲ್ಲಿ ಸಖತ್‌ ಫೇಮಸ್‌ ಆದವರು. ರೇಖಾ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. 

Actress Sparsha Rekha6/6

ಸ್ಪರ್ಶ ರೇಖಾ

ರೇಖಾ ಸಿನಿ ಕರಿಯರ್‌ ಉತ್ತುಂಗದಲ್ಲಿರುವಾಗಲೇ ಸಂದೇಶ್‌ ಎಂಬ ಬೆಂಗಳೂರು ಮೂಲದ ಸಾಫ್ಟ್ವೇರ್ ಉದ್ಯಮಿಯೊಂದಿಗೆ ಮದುವೆ ಆದರು. ಮದುವೆ ಬಳಿಕ ಸಂದೇಶ್‌ ಕೂಡ ರೇಖಾ ಅವರಂತೆಯೇ ಫೇಮಸ್‌ ಆಗಿದ್ದಾರೆ. ನಟಿ ರೇಖಾ ಮತ್ತು ಸಂದೇಶ್‌ ಅವರಿಗೆ ಸದ್ಯ ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವಿದೆ.