ಬುಧ ಗುರು ಯುತಿಯಿಂದ ಪ್ರಬಲ ನವಪಂಚಮ ರಾಜಯೋಗ: 5 ರಾಶಿಯವರಿಗೆ ವೃತ್ತಿಯಲ್ಲಿ ಬಡ್ತಿ, ವ್ಯವಹಾರದಲ್ಲಿ ಜಾಕ್‌ಪಾಟ್ ರಾಜವೈಭೋಗ

Written ByYashaswini V
Published: Oct 27, 2025, 06:21 AM IST|Updated: Oct 27, 2025, 06:21 AM IST

Budh Guru Yuti: ವೈದಿಕ ಜ್ಯೋತಿಷ್ಯದಲ್ಲಿ ದೇವತೆಗಳ ಗುರು ಎನ್ನಲಾಗುವ ಗುರು ಗ್ರಹ ಹಾಗೂ ತರ್ಕ, ಬುದ್ದಿ, ವೃತ್ತಿ-ವ್ಯವಹಾರದ ಅಂಶನಾಗಿರುವ ಬುಧ ಒಟ್ಟಿಗೆ ಕೂಡಿ ಶಕ್ತಿಶಾಲಿ ನವಪಂಚಮ ರಾಜಯೋಗವನ್ನು ಸೃಷ್ಟಿಸಿದ್ದಾರೆ. ಇದರಿಂದ ಕೆಲವು ರಾಶಿಯವರ ಬದುಕಿನಲ್ಲಿ ವೃತ್ತಿಯಲ್ಲಿ ಭಾರೀ ಯಶಸ್ಸು, ವ್ಯವಹಾರದಲ್ಲಿ ಬಂಪರ್ ಆದಾಯದ ಜೊತೆಗೆ ಸುಖದ ಸುಪ್ಪತ್ತಿಗೆಯಲ್ಲೇ ಜೀವನ ಸಾಗಿಸಲಿದ್ದಾರೆ ಎನ್ನಲಾಗುತ್ತಿದೆ. 

Navapancham Rajyog Effects: ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಸದ್ಯ ವೃಶ್ಚಿಕ ರಾಶಿಯಲ್ಲಿರುವ ಬುಧ ಹಾಗೂ ಕಟಕ ರಾಶಿಯಲ್ಲಿರುವ ಗುರು ಪರಸ್ಪರ 9 ಹಾಗೂ 5ನೇ ಮನೆಯಲ್ಲಿ ಚಲಿಸುತ್ತಿರುವುದರಿಂದ ನವಪಂಚಮ ರಾಜಯೋಗ ಸೃಷ್ಟಿಯಾಗಿದೆ.