White Hair Home Remedy: ಹೇರ್ ಡೈ ಅಲ್ಲ, ನಿಮ್ಮ ಮನೆಯಲ್ಲಿರುವ ವಸ್ತುಗಳಿಂದ ಕೂದಲನ್ನು ಎರಡೇ ನಿಮಿಷಕ್ಕೆ ಶಾಶ್ವತವಾಗಿ ಕಪ್ಪಾಗಿಸಬಹುದು.
Gray Hair Remedy: ನೆಲ್ಲಿಕಾಯಿ ಕೂದಲನ್ನು ಸರ್ವ ಸಮಸ್ಯೆಗಳಿಂದಲೂ ರಕ್ಷಿಸಬಲ್ಲ ಅದ್ಭುತವಾದ ಕಾಯಿ. ಇದರ ಸಹಾಯದಿಂದ ಬಿಳಿ ಕೂದಲಿನಿಂದಲೂ ಸಹ ಮುಕ್ತಿ ಪಡೆಯಬಹುದು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.
ಬಿಳಿ ಕೂದಲನ್ನು ಕಪ್ಪಾಗಿಸಲು ದುಬಾರಿ ಹೇರ್ ಡೈ ಅನ್ನೇ ಬಳಸಬೇಕು ಎನ್ನುವ ಅಗತ್ಯವಿಲ್ಲ. ಸುಲಭವಾಗಿ ಲಭ್ಯವಿರುವ ನೆಲ್ಲಿಕಾಯಿ ಸಹಾಯದಿಂದ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಿ, ಮಾರುದ್ದ ಕೂದಲನ್ನು ಪಡೆಯಬಹುದು.
ನೆಲ್ಲಿಕಾಯಿ: ನೆಲ್ಲಿಕಾಯಿ ಕೂದಲಿನ ಎಲ್ಲಾ ರೀತಿಯ ಸಮಸ್ಯೆಗಳಿಗೂ ವರದಾನಕ್ಕಿಂತ ಕಡಿಮೆಯಿಲ್ಲ. ಇದರಲ್ಲಿರುವ ಪೋಷಕಾಂಶಗಳು ಕೂದಲನ್ನು ಬುಡದಿಂದ ಗಟ್ಟಿಯಾಗಿಸಿ ಹೇರ್ ಫಾಲ್ ಸಮಸ್ಯೆಯನ್ನು ನಿವಾರಿಸುತ್ತದೆ. ತಲೆಹೊಟ್ಟು, ತುರಿಕೆ ಸಮಸ್ಯೆಯನ್ನು ಸಹ ನಿವಾರಿಸಿ ಬಿಳಿ ಕೂದಲನ್ನು ಕಪ್ಪಾಗಿಸುತ್ತದೆ.
>> ಕಾಲೋಂಜಿ- ಇದರಲ್ಲಿ ಒಂಬತ್ತು ಬಗೆಯ ಎಣ್ಣೆ ಅಡಕವಾಗಿರುತ್ತದೆ. ಇದು ಕೂದಲಿಗೆ ಅಗತ್ಯ ಪಿಗ್ಮೆಂಟ್ ಒದಗಿಸುವ ಮೂಲಕ ಬಿಳಿ ಕೂದಲನ್ನು ಕಪ್ಪಾಗಿಸುತ್ತದೆ. >> ಕಪ್ಪು ಎಳ್ಳು- ಇದರಲ್ಲಿ ಎಣ್ಣೆಯ ಜೊತೆಗೆ ಬುಡದಿಂದ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸುತ್ತದೆ. >> ಮೆಂತ್ಯ ಕಾಳುಗಳು - ಇದರಲ್ಲಿರುವ ಪೋಷಕಾಂಶಗಳು ಕೂದಲನ್ನು ಬುಡದಿಂದ ಗಟ್ಟಿಯಾಗಿಸುವುದರ ಜೊತೆಗೆ ಬಿಳಿ ಕೂದಲನ್ನು ಕಪ್ಪಾಗಿಸುತ್ತದೆ. >> ಲವಂಗ: ದೀರ್ಘ ಸಮಯದವರೆಗೆ ಕೂದಲು ಕಪ್ಪಾಗಿರಲು ಸಹಾಯಕವಾಗುತ್ತದೆ. >> ಬಾದಾಮಿ: ಇದು ಕೂಡ ಕೂದಲಿಗೆ ನೈಸರ್ಗಿಕ ಕಪ್ಪು ಬಣ್ಣ ನೀಡುತ್ತದೆ.
ನೆಲ್ಲಿಕಾಯಿಯನ್ನು ಚೆನ್ನಾಗಿ ಕುಟ್ಟಿ ಸಣ್ಣ ಚೂರಾಗುವಂತೆ ಮಾಡಿ. ಇದನ್ನು ಒಂದು ಕಬ್ಬಿಣದ ಬಾಣಲೆಗೆ ಹಾಕಿ ಇದರಲ್ಲಿ ಒಂದೊಂದು ಸ್ಪೂನ್ ಕಾಲೋಂಜಿ, ಕಪ್ಪು ಎಳ್ಳು, ಮೆಂತ್ಯ ಕಾಳು, ನಾಲ್ಕು ಲವಂಗ, 3 ಬಾದಾಮಿಯನ್ನು ಹಾಕಿ. ಎಲ್ಲವೂ ಸಂಪೂರ್ಣವಾಗಿ ಕಪ್ಪಾಗುವವರೆಗೂ ಹುರಿಯಿರಿ. ಬಳಿಕ ಇದನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿ. ಒಂದು ಜಾಲರಿ ಸಹಾಯದಿಂದ ನೈಸ್ ಆಗಿ ಪುಡಿಯಾಗಿರುವ ಪುಡಿಯನ್ನು ಬೇರ್ಪಡಿಸಿ.
ನೈಸ್ ಪುಡಿಯನ್ನು ತೆಗೆದುಕೊಂಡು ಇದರಲ್ಲಿ ಸ್ವಲ್ಪ ಎಣ್ಣೆ ಹಾಕಿ ಕಾಡಿಗೆಯಷ್ಟು ಗಟ್ಟಿಯಾಗಿ ಮಿಕ್ಸ್ ಮಾಡಿ ಕೂದಲಿಗೆ ಅನ್ವಯಿಸಿ. ನಿಮಗೆ ಎಣ್ಣೆ ಬೇಡವೆನಿಸಿದರೆ ಅಲೋವೇರಾವನ್ನು ಈ ಪುಡಿಯೊಂದಿಗೆ ಮಿಶ್ರಣ ಮಾಡಿ ಕೂದಲಿನ ಬುಡದಿಂದ ಹಚ್ಚಿದರೆ ಎರಡೇ ನಿಮಿಷದಲ್ಲಿ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.