White Hair Remedy: ಬಿಳಿ ಕೂದಲು ನಿಮ್ಮ ಆತ್ಮಸ್ಥೈರ್ಯವನ್ನು ಕುಂದಿಸುತ್ತಿದೆಯೇ? ಹಾಗಂತ ಕೂದಲನ್ನು ಕಪ್ಪಾಗಿಸಲು ಹೇರ್ ಡೈ ಅನ್ನೇ ಬಳಸುವುದು ಅನಿವಾರ್ಯವಲ್ಲ.
Gray Hair Remedy: ಯಾವುದೇ ಕೆಮಿಕಲ್ ಮಿಶ್ರಿತ ದುಬಾರಿ ಹೇರ್ ಡೈ ಬಳಸದೆಯೂ ಬಿಳಿ ಕೂದಲನ್ನು ನಿಮಿಷಗಳಲ್ಲಿ ಕಪ್ಪಾಗಿಸಬಹುದು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.
ಬಿಳಿ ಕೂದಲನ್ನು ಕಪ್ಪಾಗಿಸಲು ಹೇರ್ ಡೈ ಬಳಕೆಯನ್ನು ನಿಲ್ಲಿಸಿ. ದುಬಾರಿ, ಕೆಮಿಕಲ್ ಮಿಶ್ರಿತ ಹೇರ್ ಡೈ ಬಳಸದೆ ನಿಮ್ಮ ಮನೆಯಲ್ಲಿಯೇ ಇರುವ ವಸ್ತುಗಳನ್ನು ಬಳಸಿ ಕೆಲವೇ ನಿಮಿಷಗಳಲ್ಲಿ ಬಿಳಿ ಕೂದಲನ್ನು ಕಪ್ಪಾಗಿಸಬಹುದು.
ಹೌದು, ಅಡುಗೆ ಮನೆಯಲ್ಲಿರುವ ಈರುಳ್ಳಿ, ಮೊಟ್ಟೆ, ಕಾಫಿಪುಡಿ ಜೊತೆಗೆ ಅಲೋವೆರಾ ಬಳಸಿ ಯಾವುದೇ ಅಡ್ಡಪರಿಣಾಮಗಳಿಲ್ಲದೆ, ಒಂದು ರೂಪಾಯಿಯನ್ನು ಖರ್ಚು ಮಾಡದೆ ಬಿಳಿ ಕೂದಲನ್ನು ಕಪ್ಪಾಗಿಸಬಹುದು.
ಮೊದಲಿಗೆ ಒಂದು ಈರುಳ್ಳಿ ಸಿಪ್ಪೆ ಬಿಡಿಸಿ ಅದನ್ನು ತುರಿದು ಟೀ ಸೋಸುವ ಜಾಲರಿ ಸಹಾಯದಿಂದ ರಸವನ್ನು ಬೇರ್ಪಡಿಸಿ ಒಂದು ಬಟ್ಟಲಿಗೆ ಹಾಕಿ. ಒಂದು ಹಸಿ ಮೊಟ್ಟೆ ಒಡೆದು ಅರ್ಧದಷ್ಟು ಅದರ ಬಿಳಿ ಭಾಗವನ್ನು ಈರುಳ್ಳಿ ರಸದೊಂದಿಗೆ ಸೇರಿಸಿ, ಇದರಲ್ಲಿ ಕಾಫಿಪುಡಿ, ಅಲೋವೆರಾವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಈರುಳ್ಳಿ ರಸ, ಮೊಟ್ಟೆ ಬಿಳಿ ಭಾಗ, ಕಾಫಿಪುಡಿ, ಅಲೋವೆರಾ ಮಿಶ್ರಣವನ್ನು ಬೇಕಿದ್ದರೆ ಇದರಲ್ಲಿ ಆಲೀವ್ ಆಯಿಲ್ ಅನ್ನು ಸಹ ಬೆರೆಸಬಹುದು. ಈ ಮಿಶ್ರಣ ಕೂದಲಿನ ಬುಡದಿಂದ ತುದಿಯವರೆಗೂ ಅನ್ವಯಿಸಿ. ಅರ್ಧಗಂಟೆ ಹಾಗೆ ಬಿಡಿ.
ಈರುಳ್ಳಿ, ಮೊಟ್ಟೆಯಿಂದ ತಯಾರಿಸಿದ ಈ ಹೇರ್ ಡೈ ಮಿಶ್ರಣವನ್ನು ಕೂದಲಿಗೆ ಹಚ್ಚಿ ಅರ್ಧಗಂಟೆ ಬಳಿಕ ಹೇರ್ ವಾಶ್ ಮಾಡುವುದರಿಂದ ಬಿಳಿ ಕೂದಲು ಸುಲಭವಾಗಿ ಕಪ್ಪಾಗುತ್ತದೆ. ಜೊತೆಗೆ ಕಾಂತಿಯುತವೂ ಆಗುತ್ತದೆ.
ನಿಯಮಿತವಾಗಿ ಈರುಳ್ಳಿ ರಸ, ಮೊಟ್ಟೆ, ಕಾಫಿಪುಡಿ, ಅಲೋವೆರಾವನ್ನು ಕೂದಲಿಗೆ ಬಳಸುವುದರಿಂದ ನೆರೆಕೂದಲು ಬರದಂತೆ ತಡೆಯಲು ಸಹ ಇದು ಪ್ರಯೋಜನಕಾರಿ ಆಗಿದೆ. ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.