ಕ್ಯಾನ್ಸರ್‌ ರೋಗಕ್ಕೆ ಸಂಜೀವಿನಿ ʼಈʼ ಹಣ್ಣು! ಊಟಕ್ಕೂ ಮೊದಲು ಒಂದು ಪೀಸ್‌ ತಿಂದ್ರೆ ಶುಗರ್‌ ಕೂಡ ಹೆಚ್ಚಾಗಲ್ಲ..

Strawberries Benefits: ಅನೇಕ ಜನರು ಸ್ಟ್ರಾಬೆರಿ ಹಣ್ಣುಗಳನ್ನು ತಿನ್ನಲು ಇಷ್ಟ ಪಡುತ್ತಾರೆ.. ಏಕೆಂದರೇ ಅವು ಆರೋಗ್ಯಕ್ಕೂ ಒಳ್ಳೆಯದು.. ಜೊತೆಗೆ ಈ ಹಣ್ಣಿನಲ್ಲಿರುವ ಅನೇಕ ಪೋಷಕಾಂಶಗಳು ದೀರ್ಘಕಾಲದ ಕಾಯಿಲೆಗಳಿಂದ ರಕ್ಷಿಸುತ್ತದೆ.

1 /7

 ಅನೇಕ ಜನರು ತಿನ್ನಲು ಇಷ್ಟಪಡುವ ಹಣ್ಣುಗಳಲ್ಲಿ ಸ್ಟ್ರಾಬೆರಿ ಕೂಡ ಒಂದು. ಸ್ಟ್ರಾಬೆರಿಗಳು ತುಂಬಾ ರುಚಿಯಾಗಿರುತ್ತವೆ. ಅನೇಕ ಜನರು ಸ್ಟ್ರಾಬೆರಿ ಪರಿಮಳವನ್ನು ಸಹ ಇಷ್ಟಪಡುತ್ತಾರೆ. ಸ್ಟ್ರಾಬೆರಿ ರುಚಿಗೆ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು.  

2 /7

ಸ್ಟ್ರಾಬೆರಿಗಳು ಅನೇಕ ಪ್ರಯೋಜನಕಾರಿ ಪೋಷಕಾಂಶಗಳನ್ನು ಸಹ ಒಳಗೊಂಡಿರುತ್ತವೆ. ತ್ವಚೆಯ ಸೌಂದರ್ಯವನ್ನು ಸುಧಾರಿಸಲು ಅನೇಕ ಜನರು ಸ್ಟ್ರಾಬೆರಿಗಳನ್ನು ಬಳಸುತ್ತಾರೆ. ಸ್ಟ್ರಾಬೆರಿಗಳನ್ನು ಅನೇಕ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿಯೂ ಬಳಸಲಾಗುತ್ತದೆ.  

3 /7

ಸ್ಟ್ರಾಬೆರಿ ಬಳಸಿ ಫೇಸ್ ಪ್ಯಾಕ್ ಕೂಡ ತಯಾರಿಸಬಹುದು. ಇವುಗಳಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು, ಒತ್ತಡ ಮತ್ತು ಊತದಿಂದ ನಮ್ಮನ್ನು ರಕ್ಷಿಸುತ್ತವೆ.. ಇದು ಕ್ಯಾನ್ಸರ್ ಮತ್ತು ಹೃದ್ರೋಗದಂತಹ ದೀರ್ಘಕಾಲದ ಕಾಯಿಲೆಗಳಿಂದ ರಕ್ಷಿಸುತ್ತದೆ.  

4 /7

ಸ್ಟ್ರಾಬೆರಿಗಳನ್ನು ತಿನ್ನುವುದರಿಂದ ಹೆಚ್ಚುವರಿ ತೂಕವನ್ನು ಸಹ ಇಳಿಸಬಹುದು... ಇದರಲ್ಲಿರುವ ಫೈಬರ್ ಮತ್ತು ಪೋಷಕಾಂಶಗಳು ಹಸಿವನ್ನು ನಿಯಂತ್ರಿಸುತ್ತದೆ. ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸ್ಟ್ರಾಬೆರಿಗಳು ತುಂಬಾ ಉಪಯುಕ್ತವಾಗಿವೆ.    

5 /7

ಜೀರ್ಣಕ್ರಿಯೆಯ ಆರೋಗ್ಯವನ್ನು ಸುಧಾರಿಸಲು  ಸಹ ಸ್ಟ್ರಾಬೆರಿ ಉತ್ತಮವಾಗಿದೆ. ಈ ಹಣ್ಣು ಕರುಳನ್ನು ಆರೋಗ್ಯವಾಗಿಟ್ಟು ದೇಹದಿಂದ ಕಲ್ಮಶಗಳು ಮತ್ತು ಬ್ಯಾಕ್ಟೀರಿಯಾವನ್ನು ತೆಗೆದುಹಾಕುತ್ತದೆ.  

6 /7

ಇದಲ್ಲದೇ ಈ ಸ್ಟ್ರಾಬೆರಿ ಹಣ್ಣು ಮಧುಮೇಹಿಗಳಿಗೆ ವರದಾನವೆಂದೇ ಹೇಳಬಹುದು.. ನಿಯಮಿತವಾಗಿ ಈ ಹಣ್ಣಿನ್ನು ಸೇವಿದರೇ ಶುಗರ್‌ ಕೂಡ ನಿಂತ್ರಣದಲ್ಲಿರುತ್ತದೆ ಎಂದು ಹೇಳಲಾಗಿದೆ..   

7 /7

ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದನ್ನು ಆಧರಿಸಿ ಬರೆಯಲಾಗಿದೆ. ಇದನ್ನು ಅಳವಡಿಸಿಕೊಳ್ಳುವ ಮುನ್ನ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ.