Sun Transit: ತರ್ಕ, ಬುದ್ದಿ, ಜ್ಞಾನ, ವೃತ್ತಿ, ವ್ಯವಹಾರದ ಅಂಶನಾದ ಬುಧನ ರಾಶಿಚಕ್ರದಲ್ಲಿ ಗ್ರಹಗಳ ಅಧಿಪತಿಯ ಸಂಚಾರ ನಡೆಯಲಿದ್ದು ಇದರಿಂದ ಕೆಲವು ರಾಶಿಯವರ ಬದುಕು ಸೂರ್ಯನಂತೆ ಕಂಗೊಳಿಸಲಿದೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳ ಬಗ್ಗೆ ತಿಳಿಯೋಣ...
1/6ಜ್ಯೋತಿಷ್ಯದಲ್ಲಿ ಗ್ರಹಗಳ ಅಧಿಪತಿ,ಆತ್ಮದ ಅಂಶ ಎನ್ನಲಾಗುವ ಸೂರ್ಯ ದೇವ ಇಂದು (ಸೆ.18) ಗ್ರಹಗಳ ರಾಜಕುಮಾರ ಬುಧನ ರಾಶಿಚಕ್ರ ಕನ್ಯಾ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ.
2/6ವೈದಿಕ ಜ್ಯೋತಿಷ್ಯದ ಪ್ರಕಾರ, ಬುಧ ಸೂರ್ಯರ ನಡುವೆ ಸ್ನೇಹದ ಬಂಧನವಿರುವುದರಿಂದ ಬುಧನ ಆಳ್ವಿಕೆಯ ಕನ್ಯಾ ರಾಶಿಗೆ ಸೂರ್ಯನ ಪ್ರವೇಶವು ಕೆಲವರ ಅದೃಷ್ಟವನ್ನು ಬೆಳಗಲಿದೆ.
3/6ಕನ್ಯಾ ರಾಶಿಯಲ್ಲಿ ಸೂರ್ಯ ಗೋಚಾರದ ಫಲವಾಗಿ ದ್ವಾದಶ ರಾಶಿಗಳಲ್ಲಿ ಮೂರು ರಾಶಿಯವರ ಜೀವನದಲ್ಲಿ ಭಾರೀ ಅದೃಷ್ಟ ಕೂಡಿಬರಲಿದ್ದು, ವೃತ್ತಿಯಲ್ಲಿ ಪ್ರಗತಿ, ವ್ಯವಹಾರದಲ್ಲಿ ಬಂಪರ್ ಆದಾಯವನ್ನು ಗಳಿಸುವರು ಎನ್ನಲಾಗುತ್ತಿದೆ.
4/6ಸೂರ್ಯ ಗೊಚಾರ ಫಲವಾಗಿ ಈ ರಾಶಿಯವರಿಗೆ ಸಂಪಾದನೆಯ ಮೂಲಗಳು ಹೆಚ್ಚಾಗಲಿವೆ. ದೀರ್ಘ ಸಮಯದಿಂದ ತಡೆಯಾಗಿದ್ದ ಕೆಲಸಗಳಲ್ಲಿ ಪ್ರಗತಿ ಕಂಡು ಬರಲಿದೆ. ದಾಂಪತ್ಯ ಸುಖ ಹೆಚ್ಚಲಿದ್ದು, ಮಕ್ಕಳ ವಿಚಾರವಾಗಿ ಶುಭ ಸುದ್ದಿಯನ್ನು ಪಡೆಯುವಿರಿ. ಸಮಾಜದಲ್ಲಿ ನಿಮ್ಮ ಕೀರ್ತಿ, ಪ್ರತಿಷ್ಠೆ ಹೆಚ್ಚಾಗಲಿದೆ.
5/6ಸೂರ್ಯ ರಾಶಿ ಪರಿವರ್ತನೆಯು ಈ ರಾಶಿಯವರ ಅದೃಷ್ಟವನ್ನೇ ಬದಲಾಯಿಸಲಿದೆ. ಈ ಸಮಯದಲ್ಲಿ ನಿಮ್ಮ ಆದಾಯದಲ್ಲಿ ಗಮನಾರ್ಹ ಹೆಚ್ಚಳ ಕಂಡು ಬರಲಿದೆ. ಹೊಸ ಆದಾಯ ಮೂಲಗಳು ನಿಮ್ಮನ್ನು ಆರ್ಥಿಕ ಸಂಕಷ್ಟದಿಂದ ಹೊರತರಲಿದೆ. ವೃತ್ತಿಯಲ್ಲಿ ಪ್ರಗತಿ, ಬಡ್ತಿ, ವೇತನ ಹೆಚ್ಚಳದಂತ ಸಂಭವವಿದೆ. ಮಕ್ಕಳಿಂದ ಶುಭ ವಾರ್ತೆ ಕೇಳುವಿರಿ.
6/6ಸೂರ್ಯ ಸಂಚಾರ ಈ ರಾಶಿಯವರ ಬದುಕಿನಲ್ಲಿ ಕಷ್ಟಗಳನ್ನು ನಿವಾರಿಸಿ ವೃತ್ತಿ, ವ್ಯವಹಾರದಲ್ಲಿ ಬಂಪರ್ ಪ್ರಗತಿಯನ್ನು ತರಲಿದೆ. ಸಮಾಜದಲ್ಲಿ ನೀವು ಉನ್ನತ ಸ್ಥಾನವನ್ನು ಗಳಿಸುವಿರಿ. ಆದಾಯದಲ್ಲಿ ಹೆಚ್ಚಳದಿಂದ ಬ್ಯಾಂಕ್ ಬ್ಯಾಲೆನ್ಸ್ ವೃದ್ದಿಯಾಗಲಿದೆ. ಜೀವನದಲ್ಲಿ ಸಕಾರಾತ್ಮಕ ಫಲಿತಾಂಶಗಳು ಹೆಚ್ಚಾಗಲಿವೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.