ಪಥ್ಯ, ಔಷಧಿಯಿಲ್ಲದೆ ನೈಸರ್ಗಿಕವಾಗಿ 'ಹೈ ಬ್ಲಡ್ ಶುಗರ್' ಕಂಟ್ರೋಲ್ ಮಾಡಲು 5 ಸೂಪರ್‌ಫುಡ್‌ಗಳು

Written ByYashaswini V
Published: Jun 06, 2025, 01:20 PM IST|Updated: Jun 06, 2025, 01:20 PM IST

Diabetes Diet: ಕೆಲವು ಆಹಾರಗಳ ಸೇವನೆಯಿಂದ ನೈಸರ್ಗಿಕವಾಗಿ ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚುಸಬಹುದು.  ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಕೂಡಲೇ ಇಳಿಕೆಯಾಗುತ್ತದೆ. 

Sugar Control Tips: ಡಯಾಬಿಟಿಸ್ ರೋಗಿಗಳಿಗೆ ಆಹಾರವೇ ಅಪಾಯವಾದರೂ, ಕೆಲವು ಆಹಾರಗಳು ಇದಕ್ಕೆ ವ್ಯತಿರಿಕ್ತವಾಗಿ ಸೂಪರ್‌ಫುಡ್‌ಗಳಾಗಿ ಕಾರ್ಯನಿರ್ವಹಿಸುತ್ತವೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ. 

Sugar Control Superfoods1/6

ಮಧುಮೇಹಕ್ಕೆ ಸೂಪರ್‌ಫುಡ್‌ಗಳು

ಮಧುಮೇಹಿಗಳಲ್ಲಿ ಅನಿಯಂತ್ರಿತ ಬ್ಲಡ್ ಶುಗರ್ ಮಟ್ಟವನ್ನು ಯಾವುದೇ ಪಥ್ಯ, ಔಷಧಿಗಳಿಲ್ಲದೆ ನೈಸರ್ಗಿಕವಾಗಿ ಕಡಿಮೆ ಮಾಡಲು ಕೆಲವು ಭಾರತೀಯ ಆಹಾರಗಳು ತುಂಬಾ ಸಹಾಯಕವಾಗಿವೆ. ಹಾಗಾಗಿಯೇ ಅವನ್ನು ಸೂಪರ್‌ಫುಡ್‌ಗಳು ಎನ್ನಲಾಗುತ್ತದೆ. ಅವುಗಳೆಂದರೆ... 

Sugar Lowering Foods 2/6

ಮೆಂತ್ಯ

ಮೆಂತ್ಯ ಬೀಜಗಳು ಮತ್ತು ಮೆಂತ್ಯ ಸೊಪ್ಪಿನಲ್ಲಿ  ಕರಗುವ ಫೈಬರ್, ಗ್ಯಾಲಕ್ಟೋಮನ್ನನ್ ಮತ್ತು ಅಮೈನೋ ಆಮ್ಲಗಳು ಸಮೃದ್ಧವಾಗಿದ್ದು, ಇವುಗಳ ಬಳಕೆಯಿಂದ ದೇಹದಲ್ಲಿ ಇನ್ಸುಲಿನ್ ಮಟ್ಟ ಸದಾ ಕಂಟ್ರೋಲ್ ನಲ್ಲಿರುತ್ತದೆ. 

Sugar Lowering Foods 3/6

ನೆಲ್ಲಿಕಾಯಿ

ವಿಟಮಿನ್ ಸಿ, ಉತ್ಕರ್ಷಣ ನಿರೋಧಕಗಳಿಂದ ತುಂಬಿರುವ ನೆಲ್ಲಿಕಾಯಿ ಸೇವನೆಯು ಡಯಾಬಿಟಿಸ್ ಇರುವವರಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ನಿಯಂತ್ರಿಸಿ ಬ್ಲಡ್ ಶುಗರ್ ಕಂಟ್ರೋಲ್ ಮಾಡುವಲ್ಲಿ ಪರಿಣಾಮಕಾರಿ ಸೂಪರ್‌ಫುಡ್‌ ಆಗಿದೆ.   

Sugar Lowering Foods 4/6

ದಾಲ್ಚಿನ್ನಿ

ದಾಲ್ಚಿನ್ನಿ ಬಳಕೆಯ್ ಜೀವಕೋಶಗಳಿದ್ನ ಗ್ಲೂಕೋಸ್ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ಮಾತ್ರವಲ್ಲ, ಇದು ನೈಸರ್ಗಿಕವಾಗಿ ಬ್ಲಡ್ ಶುಗರ್ ಅನ್ನು ಸಹ ಕಂಟ್ರೋಲ್ ಮಾಡುವಲ್ಲಿಯೂ ಪರಿಣಾಮಕಾರಿ ಆಗಿದೆ. 

Sugar Lowering Foods 5/6

ರಾಗಿ

ರಾಗಿ ಹೆಚ್ಚಿನ ಫೈಬರ್ ಅಂಶ ಮತ್ತು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಒಳಗೊಂಡಿದೆ. ಇದು ದೇಹದಲ್ಲಿ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡಲು ಮಧುಮೇಹಿಗಳಿಗೆ ಪ್ರಯೋಜನಕಾರಿ ಆಗಿದೆ. 

Sugar Lowering Foods 6/6

ಅರಿಶಿನ

ಅರಿಶಿನದಲ್ಲಿ ಕರ್ಕ್ಯುಮಿನ್ ಎಂಬ ಸಂಯುಕ್ತ ಸಕ್ರಿಯವಾಗಿದೆ. ಅಲ್ಲದೆ, ಇದರಲ್ಲಿ ಉರಿಯೂತ ನಿವಾರಕಗಳು ಇರುವುದರಿಂದ ದೇಹದಲ್ಲಿ ಇನ್ಸುಲಿನ್ ಸ್ರವಿಸುವಿಕೆ ಮತ್ತು ಸೂಕ್ಷ್ಮತೆಯನ್ನು ನಿಯಂತ್ರಿಸಲು ಪರಿಣಾಮಕಾರಿ ಮನೆಮದ್ದಾಗಿ ಕಾರ್ಯನಿರ್ವಹಿಸುತ್ತದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.