Suraj Singh : ಗಿಲ್ಲಿ-ಕಾವ್ಯಾ ಆಟದ ಬಗ್ಗೆ ಈ ರೀತಿ ಹೇಳೋದಾ ಸೂರಜ್‌..! ನಂಬೋಕೆ ಆಗ್ತಿಲ್ಲ.. ಇದು ನಿಜವೇ..?

Written ByKrishna N K
Published: Dec 29, 2025, 03:11 PM IST|Updated: Dec 29, 2025, 03:11 PM IST

Suraj Singh on Gilli Nata : ಒಂದು ಸಿನಿಮಾ ಮಾಡಿಲ್ಲ, ಯಾವುದೇ ಸಿರಿಯಲ್‌ನಲ್ಲೂ ನಟಿಸಿಲ್ಲ.. ಆದರೂ ತಮ್ಮದೇಯಾ ಗುರುತಿನ ಮೂಲಕ ಬಿಗ್‌ ಬಾಸ್‌ ಮನೆಗೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದ ಸೂರಜ್‌ ಇದೀಗ ಹೊರ ಬಂದಿದ್ದಾರೆ. ಅಲ್ಲದೆ, ಸಾಲು ಸಾಲು ಸಂದರ್ಶನ ನೀಡುತ್ತಿರುವ ಚೆಲುವೆ ಗಿಲ್ಲಿ ಮತ್ತು ಕಾವ್ಯ ಬಗ್ಗೆ ಇತ್ತೀಚಿಗೆ ಹೇಳಿರುವ ಒಂದು ಮಾತು ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಮೂಡಿಸುತ್ತಿದೆ.

1/9

ಸೂರಜ್‌ ಸಿಂಗ್‌.. ಸೋಷಿಯಲ್‌ ಮೀಡಿಯಾ ಸೆನ್ಸೆಷನ್‌.. ವೈಲ್ಡ್‌ ಕಾರ್ಡ್‌ ಮೂಲಕ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಟ್ಟ ದಿನದಿಂದಲೂ ಅನೇಕ ಯುವತಿಯರ ಮನ ಗೆದ್ದಿ ಚೆಲುವ ಅಂದ್ರೆ ತಪ್ಪಾಗಲ್ಲ.

2/9

ಸಿಕ್ಸ್‌ ಪ್ಯಾಕ್‌, ಕ್ಯೂಟ್‌ ಸ್ಮೈಲ್‌ನಿಂದ ಬಿಗ್‌ ಬಾಸ್‌ ಮನೆ ಡ್ರೀಮ್‌ ಬಾಯ್‌ ಆಗಿದ್ದರು. ಪ್ರಸ್ತುತ ಕಳೆದ ವಾರದ ಡಬಲ್‌ ಎಲಿಮಿನೇಷನ್‌ ಮೂಲಕ ಬಿಗ್‌ ಹೌಸ್‌ನಿಂದ ಹೊರ ಬಂದಿದ್ದಾರೆ.

3/9

ಹೌದು.. ವಾರ ಪೂರ್ತಿ ಕುಟುಂಬಗಳ ಜೊತೆ ಖುಷಿಯಾಗಿದ್ದ ಸ್ಪರ್ಧಿಗಳಿಗೆ ಡಬಲ್‌ ಎಲಿಮಿನೇಷನ್‌ ಶಾಕ್‌ ಕೊಟ್ಟಿತ್ತು. ಕಣ್ಣು ಮುಚ್ಚಿ ಕಣ್ಣು ತೆರೆಯುತ್ತಲೇ ಅದೇಷ್ಟೋ ಜನರ ನೆಚ್ಚಿನ ಸ್ಪರ್ಧಿಯಾಗಿದ್ದ ಸೂರಜ್‌ ಶಾಕಿಂಗ್‌ ರೀತಿಯಲ್ಲಿ ಮನೆಯಿಂದ ಹೊರ ಬಂದರು.

4/9

ಇದನ್ನು ಅವರ ಅಭಿಮಾನಿಗಳಿಂದ ಇಂದಿಗೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅಲ್ಲದೆ, ರಾಶಿಕಾ ಮತ್ತು ರಕ್ಷಿತಾ ಶೆಟ್ಟಿ ಸಹ ಬೇಸರಗೊಂಡಿದ್ದರು.

5/9

ಪ್ರಸ್ತುತ ಸೂರಜ್‌ ಅನೇಕ ವಾಹಿನಿಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಅಲ್ಲದೆ, ಹಲವಾರು ಅಚ್ಚರಿ ವಿಷಯಗಳನ್ನು ಬಹಿರಂಗ ಪಡಿಸುತ್ತಿದ್ದಾರೆ.

6/9

ಈ ಪೈಕಿ, ಗಿಲ್ಲಿ ಮತ್ತು ಕಾವ್ಯಾ ಹಾಗೂ ರಕ್ಷಿತಾ ಕುರಿತು ಇತ್ತೀಚಿಗೆ ಹೇಳಿದ ಅವರ ಮಾತುಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.

7/9

90 ದಿನಗಳ ಕಾಲ ಬಿಗ್ ಹೌಸ್‌ನಲ್ಲಿದ್ದ ಸೂರಜ್‌ ಕಳೆದ ಕೆಲ ವಾರಗಳಿಂದ ಎಲಿಮಿನೇಷನ್‌ ಲಿಸ್ಟ್‌ನಲ್ಲಿದ್ದರು. ಇದೀಗ ಹೊರ ಬಂದಿದ್ದು, ಗಿಲ್ಲಿ ಕ್ರೇಜ್‌ ನೋಡಿ ಶಾಕ್‌ ಆಗಿದ್ದಾರೆ.

8/9

ಈ ಕುರಿತು ಮಾತನಾಡಿರುವ ಅವರು, ಗಿಲ್ಲಿ ಮನೆಯಲ್ಲಿ ಸಖತ್‌ ಎನರ್ಜಿಯಿಂದ ಇರ್ತಾನೆ, ಅವನ ಕೌಂಟರ್‌ ಮಾತುಗಳು ನೋಡಿ ನನಗೆ ಶಾಕ್‌ ಆಗ್ತಾ ಇತ್ತು, ಗಿಲ್ಲಿ ಆಟವೇ ಕಾವ್ಯಾಗೆ ಪಲ್ಸ್‌ ಎಂದು ಸೂರಜ್‌ ಹೇಳಿದರು.

9/9

ಇದೇ ವೇಳೆ ರಕ್ಷಿತಾ ಬಗ್ಗೆಯೂ ಮಾತನಾಡಿ, ರಕ್ಷಿತಾ ತುಂಬಾ ಚನ್ನಾಗಿ ಆಟ ಆಡ್ತಾಳೆ, ಅವರ ಮಾತು ನನಗೆ ಇಷ್ಟ, ಯಾರಿಗೂ ಬೇಸರ ಮಾಡಲ್ಲ ಅವಳು ಎಂದು ಮೆಚ್ಚುಗೆ ಮಾತುಗಳನ್ನಾಡಿದರು ಸೂರಜ್‌.