ಕರಾವಳಿಯ ಹೆಣ್ಣು ಹುಲಿ ಸುಷ್ಮಾರಾಜ್‌ ಹೊಟ್ಟೆಯಲ್ಲಿ ಹುಲಿ ಮರಿ..!

sushma raj tiger photoshoot : ಕರಾವಳಿಯ ಹೆಣ್ಣು ಹುಲಿ ಎಂದೇ ಫೇಮಸ್‌ ಆಗಿರುವ ಸುಷ್ಮಾರಾಜ್‌ ಸಖತ್‌ ಹಾಟ್‌ ಪ್ರೆಗ್ನೆಸಿ ಫೋಟೋ ಶೋಟ್‌ ಮಾಡಿಸಿದ್ದಾರೆ..

1 /6

ಸದ್ಯ ಕರಾವಳಿಯ ಹೆಣ್ಣು ಹುಲಿಯ ಪ್ರೆಗ್ನೆಸಿ ಫೋಟೋ ಶೋಟ್‌ಗೆ ಸೋಶಿಯಲ್‌ ಮೀಡಿಯಾದಲ್ಲಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ. 

2 /6

ಈ ಸೀಮಂತ ಕಾರ್ಯಾಕ್ರಮದಲ್ಲಿ ಕೂಡ ಹುಲಿ ಥೀಮ್‌ ಇರಿಸಲಾಗಿತ್ತು. ಈ ಮತ್ತೆ ಹೊಟ್ಟೆ ಮೇಲೆ ಕ್ಯೂಟ್‌ ಕ್ಯೂಟ್‌ ಹುಲಿ ಮರಿ ಚಿತ್ರವನ್ನ ಬರೆಸಿಕೊಂಡು ಮತ್ತೊಮ್ಮೆ ತಾನೂ ಕರಾವಳಿ ಹುಲಿ ಎಂದು ಸಾಬೀತು ಮಾಡಿದ್ದಾರೆ. 

3 /6

ಇತ್ತೀಚೆಗೆ ತಮ್ಮ ಆಸೆಯ ಪ್ರಕಾರವೇ ತುಂಬಾ ಸರಳವಾಗಿ ಸೀಮಂತ ಕಾರ್ಯಕ್ರಮ ನಡೆದಿದೆ..

4 /6

ಈಗ ಯೂಟ್ಯೂಬ್‌ ಹಾಗೂ ಇನ್ಸಸ್ಟಾದಲ್ಲಿ ಸಖತ್‌ ಆಕ್ಟೀವ್‌ ಆಗಿರುತ್ತಾರೆ..  

5 /6

ಸುಷ್ಮಾರಾಜ್‌ ರಿಯಾಲಿಟಿ ಶೋಗಳ ಮೂಲಕ ಫೇಮಸ್‌ ಆಗಿದ್ದಾರೆ .

6 /6

 ಸುಷ್ಮಾರಾಜ್‌ ಹುಲಿ ಥೀಮ್‌ನಲ್ಲಿ ಫೋಟೋ ಶೂಟ್‌ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.