ನಾಳೆಯಿಂದ ಈ ರಾಶಿಯವರಿಗೆ ಸುವರ್ಣ ರಾಜಯೋಗ ! ಮುಂದಿನ 15 ವರ್ಷಗಳವರೆಗೆ ರಾಜ ವೈಭೋಗ ! ಹೆಜ್ಜೆ ಹೆಜ್ಜೆಗೂ ಒಲಿಯುವುದು ಯಶಸ್ಸು

Written BySavita M B
Published: Jan 21, 2026, 12:39 PM IST|Updated: Jan 21, 2026, 12:39 PM IST

ನಾಳೆಯಿಂದ ಈ ರಾಶಿಯವರ ಜೀವನದಲ್ಲಿ ಸುವರ್ಣ ರಾಜಯೋಗ ಕೂಡಿ ಬರಲಿದ್ದು, ಮುಂದಿನ 15 ವರ್ಷಗಳವರೆಗೆ ಇವರಿಗೆ ರಾಜ ವೈಭೋಗದ ಜೀವನ ಸಿಗಲಿದೆ..
 

Suvarna Rajayoga: ನಾಳೆಯಿಂದ ಈ ರಾಶಿಯವರ ಜೀವನದಲ್ಲಿ ಸುವರ್ಣ ರಾಜಯೋಗ ಕೂಡಿ ಬರಲಿದ್ದು, ಮುಂದಿನ 15 ವರ್ಷಗಳವರೆಗೆ ಇವರಿಗೆ ರಾಜ ವೈಭೋಗದ ಜೀವನ ಸಿಗಲಿದೆ.. ಈ ವೇಳೆ ಕೆಲವು ರಾಶಿಯವರ ಎಲ್ಲಾ ಆಸೆಗಳು ಈಡೇರಿ, ರಾಜರಾಗಿ ಬಾಳುವುದು ಖಚಿತ..  

1/7

ಮೇಷ : ನಾಳೆಯಿಂದ ಈ ರಾಶಿಯವರಿಗೆ ಜೀವನದ ಪ್ರತಿ ಹಂತದಲ್ಲಿಯೂ ಯಶಸ್ಸು, ಅದೃಷ್ಟ ಹಿಂಬಾಲಿಸುವುದು.. ಮನೆ, ಜಮೀನು, ಕಾರು ಖರೀದಿ ಯೋಗವೂ ಕೂಡಿ ಬರುವುದು.. ಮತ್ತು ಇದ್ದ ಸಾಲವೆಲ್ಲ ತೀರಿಹೋಗುವುದು..   

2/7

ವೃಷಭ : ಈ ರಾಶಿಯವರಿಗೆ ಇಲ್ಲಿಯವರೆಗೂ ಅನುಭವಿಸಿದ ಕಷ್ಟಗಳಿಂದ ಮುಕ್ತಿ ಸಿಗುವುದು.. ಸಾಲ ಇದ್ದರೂ ತೀರುವುದು.. ಐಶಾರಾಮಿ ಜೀವನ ನಿಮ್ಮದಾಗುವುದು..   

3/7

ಮಿಥುನ : ಈ ರಾಶಿಯವರಿಗೆ ವಿವಾಹ ಭಾಗ್ಯ ಕೂಡಿ ಬರುವುದು.. ದೇವರ ಆಶೀರ್ವಾದದಿಂದ ನೀವು ಮಾಡುವ ಪ್ರತಿ ಕೆಲಸದಲ್ಲಿಯೂ ಯಶಸ್ಸು ಸಿಗುವುದು..   

4/7

ಸಿಂಹ : ಈ ರಾಶಿಯವರಿಗೆ ವ್ಯಾಪಾರದಲ್ಲಿ ಲಾಭ.. ಯಾವ ಕೆಲಸಕ್ಕೆ ಕೈ ಹಾಕಿದರೂ ಒಲಿಯುವುದು ಅದೃಷ್ಟ.. ಹೆಜ್ಜೆ ಹೆಜ್ಜೆಗೂ ಗೆಲುವು ಸಿಗುವ ಸುವರ್ಣ ಕಾಲ.  

5/7

ಕುಂಭ : ವಿದ್ಯಾರ್ಥಿಗಳಿಗೆ ಈ ಸಮಯ ಸುವರ್ಣ ಯುಗವೇ ಆಗಿರುವುದು.. ಇವರು ಹಾಕುವ ಶ್ರಮಕ್ಕೆ ತಕ್ಕ ಪ್ರತಿ ಫಲವಂತೂ ಸಿಕ್ಕೆ ಸಿಗುವುದು.. ಕುಟುಂಬದಲ್ಲಿ ನೆಮ್ಮದಿ ಹೆಚ್ಚಾಗುವುದು..  

6/7

ಧನು : ಈ ರಾಶಿಯವರು ಇಲ್ಲಿಯವರೆಗೂ ಅನುಭವಿಸಿದ ಕಷ್ಟಗಳು ದೂರವಾಗುತ್ತವೆ.. ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರುವ ಶುಭಕಾಲ ಇದು..   

7/7

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.