ಈ ರಾಶಿಯವರಿಗೆ ಗುರು ಬಲ ಆರಂಭ ! ಒದಗಿ ಬರುವುದು ಸಕಲ ಸಿರಿ ಸಂಪತ್ತು! ಮನೆ, ಆಸ್ತಿ ಖರೀದಿ ಯೋಗ !ಹೆಜ್ಜೆ ಹೆಜ್ಜೆಗೂ ವಿಜಯ ಮಾಲೆ !

ಜಾತಕದಲ್ಲಿ ಗುರು ಬಲ ಚೆನ್ನಾಗಿದ್ದರೆ ಸಕಲ ಕಾರ್ಯವೂ ಸಿದ್ದಿಸುವುದು. ವಿದ್ಯೆ, ಮದುವೆ, ಉದ್ಯೋಗ, ಮನೆ, ವಾಹನ ಖರೀದಿ ಎಲ್ಲಾ ಕಾರ್ಯಗಳು ಸರಾಗವಾಗಿ ನೆರವೆಕಾದ್ರೆ ಜಾತಕದಲ್ಲಿ ಗುರು ಬಲ ಚೆನ್ನಾಗಿರಬೇಕು. 

ಬೆಂಗಳೂರು : ಏಪ್ರಿಲ್ 10 ರಂದು ಸಂಜೆ 7.51 ಕ್ಕೆ ಗುರು ಮೃಗಶಿರ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಈ ನಕ್ಷತ್ರದ ಅಧಿಪತಿ ಮಂಗಳ ಗ್ರಹ.ಮಂಗಳನ ನಕ್ಷತ್ರಕ್ಕೆ ಗುರುವಿನ ಪ್ರವೇಶವು  ಕೆಲವೊಂದು ರಾಶಿಯವರ ಗುರು ಬಲ ಹೆಚ್ಚುತ್ತದೆ. 
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /6

ಜಾತಕದಲ್ಲಿ ಗುರು ಬಲ ಚೆನ್ನಾಗಿದ್ದರೆ ಸಕಲ ಕಾರ್ಯವೂ ಸಿದ್ದಿಸುವುದು. ವಿದ್ಯೆ, ಮದುವೆ, ಉದ್ಯೋಗ, ಮನೆ, ವಾಹನ ಖರೀದಿ ಎಲ್ಲಾ ಕಾರ್ಯಗಳು ಸರಾಗವಾಗಿ ನೆರವೆಕಾದ್ರೆ ಜಾತಕದಲ್ಲಿ ಗುರು ಬಲ ಚೆನ್ನಾಗಿರಬೇಕು. 

2 /6

ಇದೀಗ ಗುರುವಿನ ನಕ್ಷತ್ರ ಬದಲಾವಣೆಯೊಂದಿಗೆ ಮೂರು ರಾಶಿಯವರ ಅದೃಷ್ಟ ತೆರೆದುಕೊಳ್ಳುವುದು. ಇನ್ನು ಮುಂದೆ ಇವರು ಮಾಡುವ ಪ್ರತಿ ಕೆಲಸದಲ್ಲಿಯೂ ಯಶಸ್ಸು ಸಿಗುವುದು. ಒಂದರ್ಥದಲ್ಲಿ ಇನ್ನೇನಿದ್ದರೂ ಈ ರಾಶಿಯವರದ್ದೇ ಕಾರುಬಾರು. 

3 /6

ವೃಷಭ ರಾಶಿ :ಪ್ರತಿಯೊಂದು ಕ್ಷೇತ್ರದಲ್ಲಿಯೂ ಕೆಲಸ ಸಾಂಗವಾಗಿ ನಡೆಯುವುದು. ಒಂದು ವೇಳೆ ಸಮಸ್ಯೆಗಳು ಉದ್ಬವಿಸಿದರೂ ಪರಿಹಾರವೂ ಬೆನ್ನ ಹಿಂದೆಯೇ ಇರುವುದು. ಕೆಲಸದಲ್ಲಿ ಸ್ಥಾನಮಾನ ಏರಿಕೆಯಾಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ನೆಲೆಸಲಿದೆ. ಅವಿವಾಹಿತರಿಗೆ ಮಾಡುವೆ ಭಾಗ್ಯ ಒದಗಿ ಬರುವುದು

4 /6

ಕಟಕ ರಾಶಿ : ಕಚೇರಿಯಲ್ಲಿ ಮೇಲಾಧಿಕಾರಿಗಳು ಮತ್ತು ಮೇಲಾಧಿಕಾರಿಗಳೊಂದಿಗಿನ ಸಮಸ್ಯೆಗಳು ಬಗೆಹರಿಯುತ್ತವೆ.ವೇತನ ಹೆಚ್ಚಾಗಬಹುದು.ಮಾನಸಿಕ ಆತಂಕ ಕಡಿಮೆಯಾಗುತ್ತದೆ.ವ್ಯವಹಾರದಲ್ಲಿ ಲಾಭ ಹೆಚ್ಚಾಗುತ್ತದೆ. ಕುಟುಂಬದ ವಾತಾವರಣ ಚೆನ್ನಾಗಿರುತ್ತದೆ.

5 /6

ಮಕರ ರಾಶಿ  : ಭೌತಿಕ ಸಂತೋಷ ಹೆಚ್ಚಾಗುತ್ತದೆ. ಆಸ್ತಿ ಖರೀದಿಸುವ ಸಮಯ ಇದು,  ವ್ಯಾಪಾರಿಗಳಿಗೆ ಲಾಭವಾಗಲಿದೆ. ಮದುವೆ ಪ್ರಸ್ತಾಪ ಬರಬಹುದು. ದಂಪತಿಗಳ ನಡುವಿನ ಸಮಸ್ಯೆಗಳು ಬಗೆಹರಿಯುತ್ತವೆ. ಮತ್ತು ಸಂಬಂಧದಲ್ಲಿ ಪ್ರೀತಿ ಹೆಚ್ಚಾಗುತ್ತದೆ.

6 /6

ಸೂಚನೆ :ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಜ್ಞಾನವನ್ನು ಆಧರಿಸಿದೆ. ZEE Kannada News ಇದನ್ನು ದೃಢೀಕರಿಸುವುದಿಲ್ಲ.