'ಆ ಟೈಂನಲ್ಲಿ ತುಂಬಾ ಹೊತ್ತು ಮೂತ್ರಕ್ಕೂ ಹೋಗದೆ ತಡೆದಿಟ್ಟುಕೊಳ್ಳಬೇಕು..!" 40ರ ವರ್ಷ ವಯಸ್ಸಿನ ಖ್ಯಾತ ನಟಿಯ ಬೋಲ್ಡ್‌ ಹೇಳಿಕೆ ವೈರಲ್‌

Published: Jun 09, 2025, 06:47 PM IST|Updated: Jun 09, 2025, 06:47 PM IST

ಟಾಲಿವುಡ್ ನಟಿ ಅನಸೂಯಾ ಭಾರಧ್ವಾಜ್‌ ಸೀರೆ ಉಟ್ಟಾಗ ಅನುಭವಿಸುವ ಸವಾಲುಗಳ ಬಗ್ಗೆ ಹೇಳಿಕೆ ನೀಡಿದ್ದಾರೆ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

Anasuya Bharadwaj1/8

ಅನಸೂಯಾ ಭಾರಧ್ವಾಜ್‌

ಟಾಲಿವುಡ್ ನಟಿ ಅನಸೂಯಾ ಇತ್ತೀಚೆಗೆ ಸೀರೆಯಲ್ಲಿ ಫೋಟೋ ಶೂಟ್ ಮಾಡಿ ಸಂಚಲನ ಮೂಡಿಸಿದ್ದಾರೆ. ಅಷ್ಟೇ ಅಲ್ಲದೆ, ಇದೇ ಸಂದರ್ಭದಲ್ಲಿ ಆಕೆ ಮಾಡಿದ ಕೆಲವೊಂದು ಕಾಮೆಂಟ್‌ಗಳು ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿವೆ.

 

Anasuya Bharadwaj2/8

ಅನಸೂಯಾ ಭಾರಧ್ವಾಜ್‌

ಟಾಲಿವುಡ್ ನಿರೂಪಕಿ ಮತ್ತು ನಟಿ ಅನಸೂಯಾ ಭಾರದ್ವಾಜ್ ಆಗಾಗ್ಗೆ ಕೆಲವು ವಿವಾದಗಳೊಂದಿಗೆ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಹೈದರಾಬಾದ್‌ನಲ್ಲಿ ಐಷಾರಾಮಿ ಮನೆಯನ್ನು ಖರೀದಿಸಿದ್ದ ಈ ನಟಿ ಈಗ ಟ್ರೆಂಡಿಂಗ್‌ನಲ್ಲಿದ್ದಾರೆ.

 

Anasuya Bharadwaj3/8

ಅನಸೂಯಾ ಭಾರಧ್ವಾಜ್‌

ಆ ಮನೆಯ ಪೂಜೆಯ ವೇಳೆ ಹೋಮ ಕುಂಡದಲ್ಲಿ ಆಂಜನೇಯನ ದರ್ಶನವಾಗಿತ್ತು ಅಂತಾ ಪೋಸ್ಟ್‌ ಶೇರ್‌ ಮಾಡಿ ಭಾವುಕರಾಗಿದ್ದರು. ಅನಸೂಯಾ ಭಾರದ್ವಾಜ್ ಅವರ ಹೊಸ ಮನೆ ಸಮಾರಂಭವು ಅದ್ಧೂರಿಯಾಗಿ ನಡೆದಿತ್ತು. ಅವರು ತಮ್ಮ ಮನೆಗೆ ʼಶ್ರೀ ರಾಮ ಸಂಜೀವಿನಿʼ ಎಂದು ಹೆಸರಿಟ್ಟಿದ್ದರು. 

 

Anasuya Bharadwaj4/8

ಅನಸೂಯಾ ಭಾರಧ್ವಾಜ್‌

ಪ್ರಸ್ತುತ, ಅನಸೂಯಾ ಅವರು ಒಂಬತ್ತು ಗಜದ ಸೀರೆಯಲ್ಲಿ ಸಂಪೂರ್ಣ ಸಾಂಪ್ರದಾಯಿಕ ಲುಕ್‌ನಲ್ಲಿ ಫೋಟೋ ಶೂಟ್ ಮಾಡಿದ್ದಾರೆ. ರೇಷ್ಮೆ ಸೀರೆಯಲ್ಲಿ ದೇವತೆಯಂತೆ ಕಾಂತಿಯುತವಾಗಿ ಕಾಣುತ್ತಿರುವ ಅನಸೂಯಾ ಅವರ ಕಾಮೆಂಟ್‌ಗಳು ಪ್ರಸ್ತುತ ಸುದ್ದಿಯಲ್ಲಿವೆ.

 

Anasuya Bharadwaj5/8

ಅನಸೂಯಾ ಭಾರಧ್ವಾಜ್‌

ಅನಸೂಯಾ ಕೆಲವೊಮ್ಮೆ ತುಂಬಾ ಧೈರ್ಯದಿಂದ ಬೋಲ್ಡ್‌ ಆಗಿ ಮಾತನಾಡುತ್ತಾರೆ. ಅದರಲ್ಲೂ ಹೆಚ್ಚಾಗಿ ಡಬಲ್‌ ಮೀನಿಂಗ್‌ ಮಾತುಗಳನ್ನೇ ಆಡುತ್ತಾರೆ. ಅದಕ್ಕೇ ಇವರನ್ನ ಫೈರ್‌ ಬ್ರಾಂಡ್‌ ಎಂದು ಕರೆಯುವುದು. 

 

Anasuya Bharadwaj6/8

ಅನಸೂಯಾ ಭಾರಧ್ವಾಜ್‌

ನಟಿ ಅನುಸೂಯಾಗೆ ಸೀರೆ ಅಂದ್ರೆ ತುಂಬಾ ಇಷ್ಟ. ಅದು ಅವರಿಗೆ ರಾಯಲ್ ಲುಕ್ ನೀಡುತ್ತದೆ ಎಂದು ಸ್ವತಃ ಅವರೇ ಹೇಳಿದ್ದಾರೆ. ಆದರೆ ಸೀರೆ ಉಟ್ಟಾಗ ಕೆಲವು ಚಾಲೆಂಜ್‌ಗಳು ಎದುರಾಗುತ್ತವೆ. ಆದರೆ ಚಂದವಾಗಿ ಕಾಣುವ ಸುಖಕ್ಕಾಗಿ ಮೂತ್ರಕ್ಕೂ ಹೋಗದೆ ತಡೆದಿಟ್ಟುಕೊಳ್ಳಬೇಕಾಗುತ್ತದೆ ಎಂದು ಹೇಳಿಕೊಂಡಿದ್ದಾರೆ. 

 

Anasuya Bharadwaj7/8

ಅನಸೂಯಾ ಭಾರಧ್ವಾಜ್‌

"ಸೀರೆಯುಟ್ಟ ಬಳಿಕ ಸರಿಯಾಗಿ ಬಾತ್‌ರೂಮ್‌ಗೂ ಹೋಗಲು ಸಾಧ್ಯವಿಲ್ಲ. ಅನೇಕ ಬಾರಿ, ಈ ಸೀರೆಯೊಂದಿಗೆ ಮೂತ್ರ ಮಾಡಲು ಹೋದರೆ, ವಾಶ್‌ ರೂಂಗೆ ಹೋದ್ರೆ ನರಕ ಅನುಭವ" ಎಂದು ಅನಸೂಯಾ ಕಾಮೆಂಟ್ ಮಾಡಿದ್ದಾರೆ. 

 

Anasuya Bharadwaj8/8

ಅನಸೂಯಾ ಭಾರಧ್ವಾಜ್‌

"ಸೀರೆಗಳನ್ನು ಇಷ್ಟಪಟ್ಟರೂ, ವಾಶ್‌ರೂಮ್‌ನಲ್ಲಿನ ತೊಂದರೆಗಳಿಂದಾಗಿ ಇತರ ಬಟ್ಟೆಗಳಿಗೆ ಆದ್ಯತೆ ನೀಡುತ್ತೇನೆ" ಎಂದು ಹೇಳಿದ್ದಾರೆ.