ಟೂತ್ ಪೇಸ್ಟ್ ನಲ್ಲಿರುವ ಈ ಕೆಮಿಕಲ್ ನಿಂದ ಕರುಳಿನ ಕ್ಯಾನ್ಸರ್ ಬರುತ್ತದೆ !ನಿಮ್ಮ ಪೇಸ್ಟ್ ನಲ್ಲಿಯೂ ಇದೆಯಾ ಈ ಕೆಮಿಕಲ್? ಚೆಕ್ ಮಾಡಿಕೊಳ್ಳಿ

Written ByRanjitha R K
Published: May 16, 2025, 07:58 PM IST|Updated: May 16, 2025, 07:58 PM IST

ಟೂತ್‌ಪೇಸ್ಟ್‌ನಲ್ಲಿ ಟ್ರಿಸ್ಕೋಸನ್ ಎಂಬ ಅಂಶ ಕಂಡುಬರುತ್ತದೆ. ಇದು ಕರುಳಿನ ಕ್ಯಾನ್ಸರ್ ಗೆ ಕಾರಣವಾಗುವುದು. 

ಬಾಯಿಯ ಆರೋಗ್ಯ ಕಾಪಾಡಲು ಬಳಸುವ ಟೂತ್ ಪೇಸ್ಟ್ ಕರುಳಿನ ಕ್ಯಾನ್ಸರ್ ಗೆ ಕಾರಣವಾಗಬಹುದು. ಹಾಗಿದ್ದರೆ ಟೂತ್ ಪೇಸ್ಟ್ ನಲ್ಲಿರುವ ಯಾವ ಕೆಮಿಕಲ್ ಕ್ಯಾನ್ಸರ್ ಗೆ ಕಾರಣವಾಗುವುದು ನೋಡೋಣ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ. 

Cancer from toothpast 1/6

ಟೂತ್ ಪೇಸ್ಟ್ ನಿಂದ ಕ್ಯಾನ್ಸರ್ ?

ರಾತ್ರಿ ಮಲಗುವ ಮುನ್ನ ಮತ್ತು ಬೆಳಿಗ್ಗೆ ಎದ್ದ ಕೂಡಲೇ,  ಹಲ್ಲುಜ್ಜುವ ಹವ್ಯಾಸ ಜನರಿಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಹಲವು ಬಗೆಯ ಟೂತ್‌ಪೇಸ್ಟ್‌ಗಳು ಲಭ್ಯವಿದೆ.   

Cancer from toothpast 2/6

ಟೂತ್‌ಪೇಸ್ಟ್ ಬಳಸುವುದರಿಂದ ಹಲ್ಲುಗಳು ಶುದ್ಧವಾಗುವುದಲ್ಲದೆ, ಬಾಯಿಯ ದುರ್ವಾಸನೆಯೂ ನಿವಾರಣೆಯಾಗುತ್ತದೆ. ಆದರೆ ಟೂತ್‌ಪೇಸ್ಟ್ ಬಳಕೆ ಕ್ಯಾನ್ಸರ್‌ಗೆ ಕಾರಣವಾಗಬಹುದು ಎನ್ನುವ ಅಂಶ ನಿಮಗೆ ತಿಳಿದಿದೆಯಾ?   

Cancer from toothpast 3/6

ಟೂತ್ ಪೇಸ್ಟ್ ನಿಂದ ಕ್ಯಾನ್ಸರ್ ?

ಟೂತ್‌ಪೇಸ್ಟ್‌ನಲ್ಲಿ ಟ್ರಿಸ್ಕೋಸನ್ ಎಂಬ ಅಂಶ ಕಂಡುಬರುತ್ತದೆ. ಇದು ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರನಾಶಕವಾಗಿ ಕಾರ್ಯನಿರ್ವಹಿಸುತ್ತದೆ. ವೈದ್ಯಕೀಯ ಸಂಶೋಧನೆಯ ಪ್ರಕಾರ, ಟೂತ್‌ಪೇಸ್ಟ್‌ನಲ್ಲಿರುವ ಟ್ರೈಕ್ಲೋಸನ್ ಕ್ಯಾನ್ಸರ್‌ಗೆ ಕಾರಣವಾಗಬಹುದು.

Cancer from toothpast 4/6

ಟೂತ್ ಪೇಸ್ಟ್ ನಿಂದ ಕ್ಯಾನ್ಸರ್ ?

ಸಂಶೋಧನೆಯ ಪ್ರಕಾರ, ಟೂತ್‌ಪೇಸ್ಟ್‌ನಲ್ಲಿರುವ ಟ್ರೈಕ್ಲೋಸನ್ ಕರುಳಿನ ಬ್ಯಾಕ್ಟೀರಿಯಾದ ಸಂಯೋಜನೆಯಲ್ಲಿ ಬದಲಾವಣೆಯನ್ನು ಉಂಟುಮಾಡುತ್ತದೆ.  ಇದು ಕಿರಿಕಿರಿ ಮತ್ತು ಉರಿಯೂತವನ್ನು ಉಂಟುಮಾಡಬಹುದು. ದೀರ್ಘಕಾಲದ ಉರಿಯೂತ ಮತ್ತು ಕಿರಿಕಿರಿಯು ಕ್ಯಾನ್ಸರ್‌ಗೆ ಕಾರಣವಾಗಬಹುದು. 

Cancer from toothpast 5/6

ಟೂತ್ ಪೇಸ್ಟ್ ನಿಂದ ಕ್ಯಾನ್ಸರ್ ?

ಸೈನ್ಸ್ ಟ್ರಾನ್ಸ್‌ಲೇಷನಲ್ ಮೆಡಿಸಿನ್ ಸಂಶೋಧನೆಯ ಸಮಯದಲ್ಲಿ ಟ್ರೈಕ್ಲೋಸನ್ ಅನ್ನು ಇಲಿಗಳ ಮೇಲೆ ಪರೀಕ್ಷಿಸಲಾಯಿತು. ಸ್ವಲ್ಪ ಸಮಯದ ನಂತರ, ಟ್ರೈಕ್ಲೋಸನ್‌ನಿಂದಾಗಿ ಅವುಗಕ ಕರುಳಿನಲ್ಲಿ ಉರಿಯೂತ ಪ್ರಾರಂಭವಾಯಿತು.  ಕ್ರಮೇಣ ಕರುಳಿನ ಸಮಸ್ಯೆ ಹೆಚ್ಚಾಯಿತು ಮತ್ತು ಇಲಿಗಳಲ್ಲಿ ದೊಡ್ಡ ಕರುಳಿನ ಕ್ಯಾನ್ಸರ್ ಕಂಡುಬಂದಿತು.

Cancer from toothpast 6/6

ಟೂತ್ ಪೇಸ್ಟ್ ನಿಂದ ಕ್ಯಾನ್ಸರ್ ?

ಕ್ಯಾನ್ಸರ್ ತಡೆಗಟ್ಟಲು, ನೀವು ಟ್ರೈಕೋಲ್ ಮುಕ್ತ ಟೂತ್‌ಪೇಸ್ಟ್ ಅನ್ನು ಬಳಸಬಹುದು. ಯಾವುದೇ ಟೂತ್‌ಪೇಸ್ಟ್ ಬಳಸುವ ಮೊದಲು ದಂತ ವೈದ್ಯರನ್ನು ಸಂಪರ್ಕಿಸಿ. ಇದಲ್ಲದೆ, ವಿಶ್ವಾಸಾರ್ಹ ಬ್ರ್ಯಾಂಡ್‌ನ ಟೂತ್‌ಪೇಸ್ಟ್ ಅನ್ನು ಖರೀದಿಸಿ.