zodiac signs pairs are like shiva parvati: ಮದುವೆ ಎನ್ನುವುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ನಂಬಿಕೆಯಿದೆ. ಭೂಲೋಕದಲ್ಲಿ ನಡೆಯುವ ಪ್ರತಿಯೊಂದು ಮದುವೆಯನ್ನೂ ಸಹ ದೇವರು ಮೊದಲೇ ನಿರ್ಣಯಿಸಿರುತ್ತಾನೆ ಎಂದು ಹೇಳಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಮದುವೆ ಎನ್ನುವುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ನಂಬಿಕೆಯಿದೆ. ಭೂಲೋಕದಲ್ಲಿ ನಡೆಯುವ ಪ್ರತಿಯೊಂದು ಮದುವೆಯನ್ನೂ ಸಹ ದೇವರು ಮೊದಲೇ ನಿರ್ಣಯಿಸಿರುತ್ತಾನೆ ಎಂದು ಹೇಳಲಾಗುತ್ತದೆ
ಅಂದಹಾಗೆ ಹಿಂದೂ ಧರ್ಮದಲ್ಲಿ ಮದುವೆ ಸಂದರ್ಭದಲ್ಲಿ ಜಾತಕ ನೋಡುವ ಪದ್ಧತಿ ಇದೆ. ಜೋಡಿಗಳ ಜಾತಕ ಕೂಡಿದರೆ ಮಾತ್ರ ಮದುವೆ ಮಾತುಕತೆ ಮುಂದುವರೆಸಲಾಗುತ್ತದೆ. ಒಂದು ವೇಳೆ ದೋಷಗಳು ಕಂಡುಬಂದರೆ ಅದಕ್ಕೆ ತಕ್ಕದಾದ ಪರಿಹಾರಗಳನ್ನು ಮಾಡಿ, ಮದುವೆ ಕಾರ್ಯ ನಡೆಸಲಾಗುತ್ತದೆ.
ಶಾಸ್ತ್ರಗಳ ಪ್ರಕಾರ ಕೆಲವೊಂದು ರಾಶಿಗಳು ವಿವಾಹವಾದರೆ ಸಾಕ್ಷಾತ್ ಶಿವ-ಪಾರ್ವತಿಯೇ ವಿವಾಹವಾದ ಲೆಕ್ಕ ಎಂದು ಹೇಳಲಾಗುತ್ತದೆ. ಅಂತಹ ಅಪೂರ್ವವಾದ ಎರಡು ರಾಶಿಗಳು ಯಾವುವು ಎಂಬುದನ್ನು ಮುಂದೆ ತಿಳಿಯೋಣ:
ಮೇಷ ಮತ್ತು ವೃಶ್ಚಿಕ: ಈ ಎರಡು ರಾಶಿಗಳು ವಿವಾಹವಾದರೆ ಶಿವ ಪಾರ್ವತಿ ಮದುವೆಯಾದಂತೆ ಎಂದು ಜೋತಿಷ್ಯದಲ್ಲಿ ಹೇಳಲಾಗಿದೆ. ಇದಕ್ಕೆ ಕಾರಣ ಶಿವನ ಉಗ್ರ ಶಕ್ತಿ (ಮೇಷ) ಮತ್ತು ಪಾರ್ವತಿಯ ಶಾಂತ ಗುಣ (ವೃಶ್ಚಿಕ). ಎಷ್ಟೇ ಉಗ್ರ ಸ್ವಭಾವವಿದ್ದರೂ ಅದನ್ನು ಶಾಂತಗುಣದ ಮೂಲಕ ತಣ್ಣಗಾಗಿಸಬಹುದು ಎಂಬುದು ಇದರ ಅರ್ಥ.
ವೃಷಭ ಮತ್ತು ಕರ್ಕಾಟಕ: ಪಾರ್ವತಿಯ ತಾಳ್ಮೆ ಮತ್ತು ಶಿವನ ಸ್ಥಿರತೆಯನ್ನು ಪ್ರತಿಬಿಂಬಿಸುವ ರಾಶಿಗಳಿವು. ವೃಷಭ ರಾಶಿಯು ವಿಶ್ವಾಸವನ್ನು ಸೂಚಿಸಿದರೆ, ಕರ್ಕಾಟಕ ಭಾವನಾತ್ಮಕ ಅಂಶವನ್ನು ಬಿಂಬಿಸುತ್ತದೆ. ಇವೆರಡು ರಾಶಿಗಳು ಒಂದಾದರೆ ನಿರಂತರ ಪ್ರೀತಿ ಮತ್ತು ತಿಳುವಳಿಕೆಗೆ ಕೊರತೆಯೇ ಇರುವುದಿಲ್ಲ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಜೋತಿಷ್ಯವನ್ನು ಆಧರಿಸಿದೆ. ZEE NEWS ಇದಕ್ಕೆ ಹೊಣೆಯಲ್ಲ.