shukra gochar 2025 effects: ಶುಕ್ರನ ಸ್ಥಾನದಲ್ಲಿನ ಬದಲಾವಣೆಯು ಎಲ್ಲ ರಾಶಿಗಳ ಜೀವನದ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಪರಿಣಾಮ ಬೀರುತ್ತದೆ. ಚೈತ್ರ ನವರಾತ್ರಿಯ ಸಮಯದಲ್ಲಿ ಶುಕ್ರನು ನಕ್ಷತ್ರವನ್ನು ಬದಲಿಸಲಿದ್ದಾನೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.
shukra gochar 2025 effects: ಶುಕ್ರನ ಸ್ಥಾನದಲ್ಲಿನ ಬದಲಾವಣೆಯು ಎಲ್ಲ ರಾಶಿಗಳ ಜೀವನದ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಪರಿಣಾಮ ಬೀರುತ್ತದೆ. ಚೈತ್ರ ನವರಾತ್ರಿಯ ಸಮಯದಲ್ಲಿ ಶುಕ್ರನು ನಕ್ಷತ್ರವನ್ನು ಬದಲಿಸಲಿದ್ದಾನೆ.
ಸಂಪತ್ತಿನ ದಾತ ಶುಕ್ರನು ಏಪ್ರಿಲ್ 01 ರಂದು ಬೆಳಿಗ್ಗೆ 4:25 ಕ್ಕೆ ಪೂರ್ವ ಭಾದ್ರಪದ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಏಪ್ರಿಲ್ 26 ರವರೆಗೆ ಇಲ್ಲಿಯೇ ಇರುತ್ತಾನೆ. ಇದು ಕೆಲವು ರಾಧಿಗಳಿಗೆ ಅದೃಷ್ಟ ತರಲಿದೆ.
ಕನ್ಯಾ ರಾಶಿ: ಅನಿರೀಕ್ಷಿತ ಲಾಭಗಳು ದೊರೆಯುತ್ತವೆ. ಅನಿರೀಕ್ಷಿತವಾಗಿ ನಿಮಗೆ ಸಂಪತ್ತು ದೊರೆಯುತ್ತದೆ. ಇದು ನಿಮಗೆ ಆರ್ಥಿಕವಾಗಿ ಬಲವಾದ ಸ್ಥಾನವನ್ನು ಸಾಧಿಸಲು ಸಹಾಯ ಮಾಡುತ್ತದೆ. ವ್ಯಾಪಾರದಲ್ಲಿ ಉತ್ತಮ ಲಾಭ ದೊರೆಯಲಿದೆ. ಉದ್ಯೋಗಿಗಳಿಗೆ ಹೊಸ ಉದ್ಯೋಗಾವಕಾಶಗಳು ಮತ್ತು ವೇತನ ಹೆಚ್ಚಳ ದೊರೆಯಲಿದೆ. ಒಳ್ಳೆಯ ಆರೋಗ್ಯ.
ವೃಷಭ ರಾಶಿ : ಅನೇಕ ಆಸೆಗಳನ್ನು ಈಡೇರಿಸಿಕೊಳ್ಳಬಹುದು. ಹೊಸ ಉದ್ಯೋಗಾವಕಾಶಗಳು ಸಿಗಬಹುದು. ಇದರೊಂದಿಗೆ ನಾಯಕತ್ವ ಕೌಶಲ್ಯಗಳು ಹೆಚ್ಚಾಗುತ್ತವೆ. ಕೆಲಸದ ಸ್ಥಳದಲ್ಲಿ ದೊಡ್ಡ ಜವಾಬ್ದಾರಿ ಪಡೆಯಬಹುದು. ವ್ಯವಹಾರ ಕ್ಷೇತ್ರದಲ್ಲಿಯೂ ಉತ್ತಮ ಲಾಭವನ್ನು ಪಡೆಯಬಹುದು. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿದೆ
ಮೇಷ ರಾಶಿ: ಸಂಪತ್ತು ಹೆಚ್ಚಾಗಲಿದೆ. ಆರ್ಥಿಕ ಲಾಭದ ಜೊತೆಗೆ ಅಪಾರ ಯಶಸ್ಸನ್ನು ಸಾಧಿಸಬಹುದು. ಹಣ ಗಳಿಸಲು ಅತ್ಯುತ್ತಮ ಸಮಯವಾ. ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಬಹುದು. ನಿಮ್ಮ ಪ್ರತಿ ಕನಸುಗಳು ಈಡೇರಲಿವೆ.
ಮಿಥುನ ರಾಶಿ : ಅದ್ಭುತ ಪ್ರಯೋಜನಗಳು ಸಿಗುತ್ತವೆ. ಸುವರ್ಣ ದಿನಗಳು ಆರಂಭವಾಗಲಿವೆ. ನೀವು ಎಲ್ಲಿ ಹೆಜ್ಜೆ ಹಾಕಿದರೂ ಯಶಸ್ಸು ಸಿಗುತ್ತದೆ. ಉದ್ಯೋಗಿಗಳಿಗೆ ಕೆಲಸದಲ್ಲಿ ಗೌರವ ಸಿಗುತ್ತದೆ. ನ್ಯಾಯಾಲಯದ ವಿಷಯಗಳು ಅನುಕೂಲಕರವಾಗಿರುತ್ತವೆ. ಉತ್ತಮ ಆರ್ಥಿಕ ಸ್ಥಿತಿ ನಿಮ್ಮದಾಗುತ್ತದೆ. ಅನಿರೀಕ್ಷಿತ ಸಂಪತ್ತು ವೃದ್ಧಿಯಾಗಲಿದೆ.
ಮಕರ ರಾಶಿ : ಬೌದ್ಧಿಕ ಸಾಮರ್ಥ್ಯವು ವೇಗವಾಗಿ ಹೆಚ್ಚಾಗಬಹುದು. ಸಂತೋಷವು ನಿಮ್ಮ ಜೀವನದ ಬಾಗಿಲನ್ನು ತಟ್ಟಬಹುದು. ವೃತ್ತಿ ಕ್ಷೇತ್ರದಲ್ಲಿ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು. ದೂರದ ಪ್ರವಾಸಗಳನ್ನು ಕೈಗೊಳ್ಳಬಹುದು. ವ್ಯಾಪಾರ ಕ್ಷೇತ್ರದಲ್ಲೂ ಹೆಚ್ಚಿನ ಲಾಭ ಸಿಗಲಿದೆ. ಸಂಗಾತಿಯೊಂದಿಗೆ ನೀವು ಉತ್ತಮ ಸಮಯವನ್ನು ಕಳೆಯುತ್ತೀರಿ.
ಸೂಚನೆ : ಈ ಮಾಹಿತಿಯನ್ನು ಜ್ಯೋತಿಷ್ಯ, ಪಂಚಾಂಗಗಳು, ನಂಬಿಕೆಗಳು ಅಥವಾ ಧಾರ್ಮಿಕ ಗ್ರಂಥಗಳಂತಹ ವಿವಿಧ ಮೂಲಗಳಿಂದ ಸಂಗ್ರಹಿಸಿ ನಿಮಗೆ ತರಲಾಗಿದೆ. ನಮ್ಮ ಉದ್ದೇಶ ನಿಮಗೆ ಈ ವಿಷ ತಿಳಿಸುವುದಷ್ಟೇ. ಜೀ ನ್ಯೂಸ್ ಇದನ್ನು ಖಾತರಿಪಡಿಸುವುದಿಲ್ಲ .