ವಿರಾಟ್‌ ಕೊಹ್ಲಿ ಬಾಡಿಗಾರ್ಡ್‌ ಯಾರು ಗೊತ್ತಾ? ಈತ ಭಾರತದಲ್ಲೇ ಅತಿ ಹೆಚ್ಚು ವೇತನ ಪಡೆಯುವ ಸೆಲೆಬ್ರಿಟಿ ಬಾಡಿಗಾರ್ಡ್‌

Published: Aug 15, 2025, 06:35 PM IST|Updated: Aug 15, 2025, 06:35 PM IST

Virat Kohli And Anushka Sharma Bodyguard Salary: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಅಂಗರಕ್ಷಕನ ಸಂಬಳವು ಅನೇಕ ಕಂಪನಿಗಳ ಸಿಇಒಗಿಂತ ಹೆಚ್ಚಾಗಿದೆ.

Virat Kohli And Anushka Sharma Bodyguard Salary1/6

 ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಅಂಗರಕ್ಷಕನ ಸಂಬಳವು ಅನೇಕ ಕಂಪನಿಗಳ ಸಿಇಒಗಿಂತ ಹೆಚ್ಚಾಗಿದೆ. ಅಷ್ಟೊಂದು ಸಂಭಾವನೆ ಪಡೆಯುವ ಸೆಲೆಬ್ರಿಟಿ ಬಾಡಿಗಾರ್ಡ್‌ ಯಾರು? ಅವರ ಸಂಬಳ ಎಷ್ಟು ಎಂಬುದನ್ನು ಮುಂದೆ ನೋಡೋಣ.

Virat Kohli And Anushka Sharma Bodyguard Salary2/6

ಭಾರತದಲ್ಲಿ, ಕ್ರಿಕೆಟ್ ಆಟಗಾರರು ಮತ್ತು ಬಾಲಿವುಡ್ ತಾರೆಯರನ್ನು ಅವರ ಅಭಿಮಾನಿಗಳು ದೇವರಂತೆ ಪರಿಗಣಿಸುತ್ತಾರೆ. ಅವರ ಆಕರ್ಷಕ ಜೀವನದಿಂದಾಗಿ, ಈ ತಾರೆಯರು ಸಾರ್ವಜನಿಕ ಸ್ಥಳಗಳಿಗೆ ಏಕಾಂಗಿಯಾಗಿ ಬರಲು ಸಾಧ್ಯವಿಲ್ಲ. ಹೀಗಿರುವಾಗ ಬಾಡಿಗಾರ್ಡ್‌ಗಳನ್ನು ನೇಮಿಸುತ್ತಾರೆ. 

 

Virat Kohli And Anushka Sharma Bodyguard Salary3/6

ಅಂತೆಯೇ ಅನುಷ್ಕಾ ಶರ್ಮಾ ಮತ್ತು ವಿರಾಟ್‌ ಕೊಹ್ಲಿ ವೈಯಕ್ತಿಕ ಅಂಗರಕ್ಷಕರನ್ನು ಹೊಂದಿದ್ದಾರೆ. ಸೋನು ಎಂಬ ಹೆಸರಿನಿಂದ ಖ್ಯಾತಿ ಪಡೆದಿರುವ ಅವರ ನಿಜವಾದ ಹೆಸರು ಪ್ರಕಾಶ್ ಸಿಂಗ್‌. 

 

Virat Kohli And Anushka Sharma Bodyguard Salary4/6

ವರದಿಯ ಪ್ರಕಾರ,  ವಿರಾಟ್‌ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ತಮ್ಮ ಅಂಗರಕ್ಷಕ ಸೋನುಗೆ ವಾರ್ಷಿಕವಾಗಿ 1.2 ಕೋಟಿ ರೂಪಾಯಿಗಳನ್ನು ಸಂಬಳವಾಗಿ ನೀಡುತ್ತಿದ್ದಾರೆ. ಸೋನು ಅವರ ಸಂಬಳ ಅನೇಕ ಕಂಪನಿಗಳ ಸಿಇಒಗಳ ಸಂಬಳಕ್ಕಿಂತ ಹೆಚ್ಚು. ಸೋನು ಅನುಷ್ಕಾ ಮತ್ತು ವಿರಾಟ್ ಅವರ ಅಂಗರಕ್ಷಕ ಮಾತ್ರವಲ್ಲ, ಅವರನ್ನು ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತಾರೆ. 

 

Virat Kohli And Anushka Sharma Bodyguard Salary5/6

ಪ್ರಕಾಶ್‌ ಹೊರತುಪಡಿಸಿ, ಕೊಹ್ಲಿಗೆ ಪ್ರತ್ಯೇಕ ವೈಯಕ್ತಿಕ ಭದ್ರತಾ ತಂಡವಿದೆ. ಅನುಷ್ಕಾ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಸಂಪೂರ್ಣ ಸುರಕ್ಷತೆಯನ್ನು ನೋಡಿಕೊಂಡಿದ್ದು ಇದೇ ಸೋನು. ಅನೇಕ ಬಾರಿ ಸೋನು ಪಿಪಿಇ ಕಿಟ್ ಧರಿಸಿ ಅನುಷ್ಕಾ ಅವರನ್ನು ರಕ್ಷಿಸುತ್ತಿರುವುದು ಕಂಡುಬಂದಿತ್ತು.

Virat Kohli And Anushka Sharma Bodyguard Salary6/6

ಪ್ರಕಾಶ್‌ ಹೊರತುಪಡಿಸಿ, ಕೊಹ್ಲಿಗೆ ಪ್ರತ್ಯೇಕ ವೈಯಕ್ತಿಕ ಭದ್ರತಾ ತಂಡವಿದೆ. ಅನುಷ್ಕಾ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಸಂಪೂರ್ಣ ಸುರಕ್ಷತೆಯನ್ನು ನೋಡಿಕೊಂಡಿದ್ದು ಇದೇ ಸೋನು. ಅನೇಕ ಬಾರಿ ಸೋನು ಪಿಪಿಇ ಕಿಟ್ ಧರಿಸಿ ಅನುಷ್ಕಾ ಅವರನ್ನು ರಕ್ಷಿಸುತ್ತಿರುವುದು ಕಂಡುಬಂದಿತ್ತು.