ಮಾಧುರಿ ದೀಕ್ಷಿತ್ ಸೌಂದರ್ಯಕ್ಕೆ ಮೈ ಮರೆತು ತುಟಿಯಲ್ಲಿ ರಕ್ತ ಬರುವಂತೆ KISS ಮಾಡಿದ್ದ ನಟ! ಯಾರು ಗೊತ್ತೇ?

Madhuri Dixit: ಏಕ್, ದೋ, ತೀನ್, ಚಾರ್, ಪಾಂಚ್, ಛೇ-ಸಾಥ್ ಎನ್ನುತ್ತಾ ದಶಕಗಳ ಕಾಲ ಬಾಲಿವುಡ್ ಫಿಲ್ಮ್ ಇಂಡಸ್ಟ್ರಿಯನ್ನು ಆಳಿದ ನಟಿ ಮಾಧುರಿ ದೀಕ್ಷಿತ್. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

1 /6

ವಯಸ್ಸು 50 ದಾಟಿದರೂ ಈಗಲೂ ತನ್ನ ಬಳಕುವ ಮೈಮಾಟ, ಮೋಹಕೆ ನಗೆ ಮೂಲಕ ಲಕ್ಷಾಂತರ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆದಿರುವ  ನಟಿ ಮಾಧುರಿ ದೀಕ್ಷಿತ್. ಚಿತ್ರ ರಂಗದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಹಾಗೂ ವಿವಾದಗಳಲ್ಲಿ ತುಂಬಾ ವಿರಳವಾಗಿ ಕಾಣಿಸಿಕೊಂಡಿರುವ ಮೇರು ನಟಿ ಮಾಧುರಿ ದೀಕ್ಷಿತ್. 

2 /6

ತಮ್ಮ ಅಮೋಘವಾದ ನಟನ ಕೌಶಲ್ಯ, ನೃತ್ಯದ ಮೂಲಕ ಖ್ಯಾತರಾದ ನಟಿ ಮಾಧುರಿ ದೀಕ್ಷಿತ್ ಅವರ ಸೌಂದರ್ಯಕ್ಕೆ ಮಾರು ಹೋಗದವರೇ ಇಲ್ಲ. ಕಣ್ಣಿನಲ್ಲೇ ಪಾತ್ರಕ್ಕೆ ಜೀವ ತುಂಬುವ ನಟಿ ಮಾಧುರಿ ದೀಕ್ಷಿತ್  ವೃತ್ತಿ ಬದುಕಿನಲ್ಲೂ ನಡೆದಿತ್ತು ಒಂದು ಕಹಿ ಘಟನೆ. 

3 /6

ಪರದೆಯ ಮೇಲೆ ಮಾಧುರಿ ದೀಕ್ಷಿತ್ ಕಂಡು ಆಕೆಯ ಮಾದಕ ನೋಟಕ್ಕೆ ಮಾರುಹೋದವರು ಲಕ್ಷಾಂತರ ಮಂದಿಯಾದರೆ, ಪರದೆ ಹಿಂದೆಯೂ ಮಾಧುರಿ ಅವರ ಸೌಂದರ್ಯಕ್ಕೆ ಹಲವರು ಸೋತಿದ್ದರು.  ಸಿನಿಮಾವೊಂದರ ದೃಶ್ಯದಲ್ಲಿ ತಲ್ಲೀನನಾಗಿದ್ದ ನಟನೊಬ್ಬ ಮಾಧುರಿ ಅವರೊಂದಿಗಿನ ನಟನೆ ವೇಳೆ ಮಹಾ ಯಡವಟ್ಟೊಂದನ್ನು ಮಾಡಿಕೊಂಡಿದ್ದರು. 

4 /6

1988ರಲ್ಲಿ ಮೂಡಿಬಂದ 'ದಯಾವಾನ್' ಸಿನಿಮಾ ಸೀನ್ ಒಂದರಲ್ಲಿ ನಟ ವಿನೋದ್ ಖನ್ನಾ ಅವರು ಮಾಧುರಿ ದೀಕ್ಷಿತ್ ಅವರೊಂದಿಗೆ ಪ್ರಣಯದಲ್ಲಿ ತಲ್ಲೀನರಾಗಿರುವಂತೆ ನಟಿಸಬೇಡಿತ್ತು. ಈ ವೇಳೆ ಮಾಧುರಿ ತುಟಿಗಳಿಗೆ ದೀರ್ಘವಾಗಿ ಚುಂಬಿಸಬೇಕಿದ್ದ ವಿನೋದ್ ಖನ್ನಾ ನಿರ್ದೇಶಕರು ಕಟ್ ಎಂದು ಹೇಳಿದ್ದರ ಅರಿವೂ ಇಲ್ಲದೆ ನಟಿಯ ತುಟಿಯಲ್ಲಿ ರಕ್ತ ಸುರಿಯುವ ಮಟ್ಟಿಗೆ ಕಿಸ್ ಮಾಡಿದ್ದರಂತೆ. 

5 /6

ಘಟನೆ ಬಳಿಕ ತಮ್ಮ ತಪ್ಪಿನ ಅರಿವಾಗಿ ವಿನೋದ್ ಖನ್ನಾ ಅವರು ನಟಿ ಮಾಧುರಿ ದೀಕ್ಷಿತ್ ಬಳಿ ಬಂದು ಕ್ಷಮೆಯಾಚಿಸಿದರಂತೆ. ಆದರೆ, ನಿಮ್ಮ ಈ ತಪ್ಪು ಕ್ಷಮಗೆ ಅರ್ಹವೇ ಅಲ್ಲ ಎಂದು ಖಡಕ್ ತಿರುಗೇಟು ನೀಡಿ ಮಾಧುರಿ ದೀಕ್ಷಿತ್ ಅಲ್ಲಿಂದ ತೆರಳಿದರು ಎನ್ನಲಾಗುತ್ತದೆ.    

6 /6

'ದಯಾವಾನ್' ಸಿನಿಮಾ ಶೂಟಿಂಗ್ ವೇಳೆ ನಡೆದ ಈ ಘಟನೆ ಜಾಗತಿಕವಾಗಿ ಭಾರೀ ಸುದ್ದಿಯಾಗಿತ್ತು. ಅದ್ಭುತ ಅಭಿನಯದ ಮೂಲಕ ಬಾಲಿವುಡ್ ನಲ್ಲಿ ಹೆಸರು ಮಾಡಿರುವ ಮಾಧುರಿ ದೀಕ್ಷಿತ್ ಅವರ ಕೆರಿಯರ್​ನಲ್ಲಿ ಇದೊಂದು ಮಾಸದ ಘಟನೆಯಾಗಿ ಉಳಿದಿದೆ. ಖ್ಯಾತ ನಟನಾಗಿ ಖ್ಯಾತಿ ಪಡೆದಿದ್ದ ವಿನೋದ್ ಖನ್ನಾ ಅವರ ಈ ನಡವಳಿಕೆ ಇಂದಿಗೂ ಚರ್ಚೆಯ ವಿಷಯವಾಗಿಯೇ ಉಳಿದಿದೆ.