ಇನ್ನೊಂದು ವಾರದಲ್ಲಿ ಈ ಐದು ರಾಶಿಯವರ ಜೀವನದಲ್ಲಿ ಅಕ್ಷಯ ಪಾತ್ರೆಯಂತೆ ಉಕ್ಕುವುದು ಧನ !

Tue, 07 Mar 2023-9:00 am,

ಮೇಷ ರಾಶಿಯವರಿಗೆ ಶನಿಯ ನಕ್ಷತ್ರ ಬದಲಾವಣೆ ಶುಭಕರವಾಗಿರುತ್ತದೆ.  ಈ ರಾಶಿಯವರಿಗೆ ಸಾಕಷ್ಟು ಹಣ ಸಿಗಲಿದೆ. ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಸಿಗಲಿದೆ. ಕೈಗಾರಿಕೋದ್ಯಮಿಗಳಿಗೆ ಇದು ಶುಭ ಸಮಯವಾಗಿದ್ದು, ಆರ್ಥಿಕವಾಗಿ ಲಾಭವಾಗಲಿದೆ. 

ಶನಿ ಸಂಕ್ರಮಣವು ವೃಷಭ ರಾಶಿಯವರಿಗೆ ಅದೃಷ್ಟ ನೀಡಲಿದೆ.  ಈ ರಾಶಿಯವರ ಜಾತಕದಲ್ಲಿ ರಾಜಯೋಗ ಕೂಡಿ ಬರಲಿದೆ. ಆದ್ದರಿಂದ ಈ  ರಾಶಿಯವರು ಏನೇ ಕೆಲಸ ಮಾಡಿದರೂ ಯಶಸ್ಸು ಸಿಗಲಿದೆ. ಬಡ್ತಿ ಸಿಕ್ಕಿ  ವೇತನ ಹೆಚ್ಚಳವಾಗಲಿದೆ. ಪೂರ್ವಜರ ಆಸ್ತಿಯಿಂದ ದೊಡ್ಡ ಮಟ್ಟದ ಸಂಪತ್ತು ಕೈ ಸೇರಲಿದೆ. 

ವಿದೇಶದಲ್ಲಿ ಕೆಲಸ ಮಾಡಬಯಸುವವರಿಗೆ ಸುರ್ವಣ ಯುಗ ಆರಂಭವಾಗಲಿದೆ. ಈ ರಾಶಿಯವರಿಗೆ ವೃತ್ತಿಜೀವನದ ದೃಷ್ಟಿಯಿಂದ ಇದು ಅತ್ಯಂತ ಮಂಗಳಕರ ಅವಧಿಯಾಗಿರಲಿದೆ. 

ಈ ರಾಶಿಯವರಿಗೆ ಶನಿ ಸಂಚಾರವು ಅತ್ಯಂತ ಫಲಪ್ರದವಾಗಿರಲಿದೆ.  ಸಾಲದ ಸುಳಿಗೆ ಸಿಲುಕದ್ದವರ ಚಿಂತೆ ದೂರವಾಗಲಿದೆ. ಈ ರಾಶಿಯವರಿಗೆ ಈ ಅವಧಿಯಲ್ಲಿ ಅಪಾರ ಸಂಪತ್ತನ್ನು ಪಡೆಯುವಿರಿ. ದುಡಿಯುವ ವರ್ಗಕ್ಕೂ ಇದು ಉತ್ತಮ ಸಮಯವಾಗಿರುತ್ತದೆ. ಹೆಚ್ಚು ಉದ್ಯೋಗಾವಕಾಶಗಳು ದೊರೆಯಲಿವೆ.   

ಈ ರಾಶಿಯವರಿಗೆ ಶನಿಯ ನಕ್ಷತ್ರ ಪರಿವರ್ತನೆ ಕೂಡಾ ಅದೃಷ್ಟ ತರಲಿದೆ.  ಕುಟುಂಬದಲ್ಲಿ ಸಂತೋಷ ನೆಲೆಯಾಗುತ್ತದೆ. ಸಂಗಾತಿಯೊಂದಿಗಿನ ಪ್ರೀತಿ ಹೆಚ್ಚಾಗುತ್ತದೆ. ಪ್ರೇಮ ವಿವಾಹವಾಗಲು ಬಯಸುವವರ ಆಸೆ  ಈಡೇರುತ್ತವೆ. ಈ ರಾಶಿಯವರ ವೇತನ ಹೆಚ್ಚಾಗಲಿದೆ.  ಬಡ್ತಿ ಮತ್ತು ಸಂಬಳ ಹೆಚ್ಚಳವಾಗಲಿದೆ. ವಿದೇಶ ಪ್ರಯಾಣ ನಡೆಯಲಿದೆ. 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆ ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಅನುಮೋದಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link