ʻಯಜಮಾನʼ ಧಾರಾವಾಹಿಯ ʼಝಾನ್ಸಿʼ ಪಾತ್ರಧಾರಿ... ನಟಿ ಮಧುಶ್ರೀ ಪ್ರತಿ ಎಪಿಸೋಡ್‌ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

Madhusree Bhyrappa remuneration: ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ʼಯಜಮಾನʼ ಧಾರಾವಾಹಿ ಸದ್ಯ ನೋಡುಗರ ಮನಗೆದ್ದಿದೆ. ಬೋಲ್ಡ್‌ ಆಂಡ್‌ ಖಡಕ್‌ ಪಾತ್ರದಲ್ಲಿ ಅಭಿನಯಿಸುತ್ತಿರುವ ಝಾನ್ಸಿ ಪಾತ್ರಧಾರಿಯ ನಿಜವಾದ ಹೆಸರು ಮಧುಶ್ರೀ ಭೈರಪ್ಪ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

1 /5

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ʼಯಜಮಾನʼ ಧಾರಾವಾಹಿ ಸದ್ಯ ನೋಡುಗರ ಮನಗೆದ್ದಿದೆ. ಬೋಲ್ಡ್‌ ಆಂಡ್‌ ಖಡಕ್‌ ಪಾತ್ರದಲ್ಲಿ ಅಭಿನಯಿಸುತ್ತಿರುವ ಝಾನ್ಸಿ ಪಾತ್ರಧಾರಿಯ ನಿಜವಾದ ಹೆಸರು ಮಧುಶ್ರೀ ಭೈರಪ್ಪ.  

2 /5

ಸೋಶಿಯಲ್‌ ಮೀಡಿಯಾ ಇನ್‌ಫ್ಯುಲೆನ್ಸರ್‌ ಆಗಿರುವ ಮಧುಶ್ರೀ ಭೈರಪ್ಪ ಒಳ್ಳೆಯ ಸಂಪಾದನೆ ಮಾಡುತ್ತಿದ್ದರು. ಇದೀಗ ಸೀರಿಯಲ್‌ನಲ್ಲಿ ಎಷ್ಟು ಸಂಭಾವನೆ ಪಡೆಯುತ್ತಿದ್ದಾರೆ ಎಂಬುದರ ಗುಟ್ಟು ಬಿಟ್ಟುಕೊಟ್ಟಿದ್ದಾರೆ.  

3 /5

ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಮಧುಶ್ರೀ, "ಸಂಭಾವನೆ ಬಗ್ಗೆ ಖುಷಿಯಿದೆ. ಆದರೆ ಎಷ್ಟು ಅಂತ ಹೇಳೋದಿಕ್ಕೆ ಆಗಲ್ಲ” ಎಂದಿದ್ದಾರೆ.  

4 /5

ಮಧುಶ್ರೀ ಭೈರಪ್ಪ ಧಾರಾವಾಹಿಗಳಲ್ಲಿ ನಟಿಸುವುದಕ್ಕೂ ಮುನ್ನ Influencer ಆಗಿ, ಸೋಶಿಯಲ್‌ ಮೀಡಿಯಾ, ರೀಲ್ಸ್‌, ಯೂಟ್ಯೂಬ್‌ ಚಾನೆಲ್‌ ಮತ್ತು ಬ್ರ್ಯಾಂಡ್‌ ಪ್ರಮೋಶನ್‌ಗಳಿಂದ ಲಕ್ಷಗಟ್ಟಲೇ ಹಣವನ್ನು ಸಂಪಾದಿಸುತ್ತಿದ್ದರು. ಇದೀಗ ಧಾರಾವಾಹಿ ಜೊತೆಗೆ, ಬ್ರ್ಯಾಂಡ್‌ ಶೂಟ್ಸ್‌, Influencer ಆಗಿಯೂ ಕೆಲಸ ಮಾಡುತ್ತಿದ್ದಾರೆ.  

5 /5

ಅಂದಹಾಗೆ, ಇವರಿಗೆ ಡ್ಯಾನ್ಸರ್‌ ಆಗಬೇಕು ಎಂಬ ಆಸೆ ಇತ್ತು. ಆದರೆ ತಂದೆಗೆ ಇಷ್ಟವಿರಲಿಲ್ಲ. ಕೊನೆಗೆ ಹಠಬಿದ್ದು, ಮನೆಯಲ್ಲೇ ನಿತ್ಯ ಡ್ಯಾನ್ಸ್‌ ಅಭ್ಯಾಸ ಮಾಡಿ 2 ವರ್ಷ ಡ್ಯಾನ್ಸರ್‌ ಆಗಿ ಕೂಡ ಕೆಲಸ ಮಾಡಿದ್ದಾರೆ.