'ಬಾಹುಬಲಿ' ನಿರ್ದೇಶಕ ರಾಜಮೌಳಿ ಮತ್ತವರ ಕುಟುಂಬಕ್ಕೆ ಮತ್ತೆ ಕರೋನಾ ಟೆಸ್ಟ್

ಎಸ್.ಎಸ್.ರಾಜಮೌಳಿ ಬುಧವಾರ ಟ್ವೀಟ್ ಮಾಡುವ ಮೂಲಕ ಈ ಮಾಹಿತಿ ನೀಡಿದ್ದಾರೆ.

ಸಮಯಕ್ಕೆ ಮೊದಲೇ ಗ್ಯಾಸ್ ಸಿಲಿಂಡರ್ ಖಾಲಿಯಾದರೆ ಇಲ್ಲಿ ದೂರು ನೀಡಿ

ಎಲ್‌ಪಿಜಿ ಸಿಲಿಂಡರ್‌ಗಳಲ್ಲಿ ಅನಿಲ ಕೊರತೆಯ ಬಗ್ಗೆ ಆಗಾಗ್ಗೆ ದೂರುಗಳು ಬರುತ್ತಲೇ ಇರುತ್ತವೆ. ಆದಾಗ್ಯೂ ಈ ಪ್ರಕರಣದಲ್ಲಿ ದೂರು ನೀಡಿದ ನಂತರವೂ ಎಲ್ಪಿಜಿ ಏಜೆನ್ಸಿ ಆಪರೇಟರ್ ಅಥವಾ ಡೆಲಿವರಿ ಮ್ಯಾನ್ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ.

ವೀಸಾ ನಿರ್ಬಂಧಗಳಲ್ಲಿ ವಿನಾಯಿತಿ ಘೋಷಿಸಿದ ಯುಎಸ್, H-1B ವೀಸಾ ಇರುವವರಿಗೆ ಪ್ರಯೋಜನ

ಎಚ್ -1 ಬಿ ವೀಸಾಗಳ ಮೇಲಿನ ಕೆಲವು ನಿರ್ಬಂಧಗಳನ್ನು ಸಡಿಲಿಸಲು ಯುನೈಟೆಡ್ ಸ್ಟೇಟ್ಸ್ ನಿರ್ಧರಿಸಿದೆ. 

ಜನ ಧನ್ ಖಾತೆಯಲ್ಲಿ ಹಣ ಬಂದಿದೆಯೋ ಇಲ್ಲವೋ? ಮಿಸ್ಡ್ ಕಾಲ್ ಮೂಲಕ ಸುಲಭವಾಗಿ ತಿಳಿಯಿರಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಇಂಡಿಯನ್ ಬ್ಯಾಂಕ್ ಸೇವೆಗಾಗಿ ತಮ್ಮ ಸಂಖ್ಯೆಯನ್ನು ಬಿಡುಗಡೆ ಮಾಡಿದೆ.

ಈ ರಾಜ್ಯದಲ್ಲೀಗ ರೇಷನ್ ರೀತಿ ಸಿಗಲಿದೆ ಪೆಟ್ರೋಲ್-ಡೀಸೆಲ್

ಕೊರೊನಾವೈರಸ್ ಕಾರಣ ತೈಲ ಟ್ಯಾಂಕರ್‌ಗಳು ಮಿಜೋರಾಂ ತಲುಪಲು ಸಾಧ್ಯವಾಗುತ್ತಿಲ್ಲ, ಇದರಿಂದಾಗಿ ಪೆಟ್ರೋಲ್-ಡೀಸೆಲ್ ವಿರಳವಾಗಿದೆ. ಈ ಕಾರಣದಿಂದಾಗಿ ಈಗ ಸ್ಥಳೀಯ ಜನರಿಗೆ ನಿಗದಿತ ಮಿತಿಯೊಳಗೆ ಇಂಧನವನ್ನು ನೀಡಬೇಕೆಂದು ರಾಜ್ಯ ಸರ್ಕಾರ ನಿರ್ಧರಿಸಿದೆ.
 

ಬೆಂಗಳೂರಿನ ಡಿಜೆ ಹಳ್ಳಿ, ಕೆಜಿ ಹಳ್ಳಿಯಲ್ಲಿ ಆಗಸ್ಟ್ 15ರವರೆಗೆ ಸೆಕ್ಷನ್ 144 ಜಾರಿ

ಮಂಗಳವಾರ ಬೆಂಗಳೂರಿನಲ್ಲಿ ನಡೆದ ಹಿಂಸಾಚಾರದ ಬಗ್ಗೆ ಜಿಲ್ಲಾ ಮ್ಯಾಜಿಸ್ಟ್ರೇಟ್ ತನಿಖೆ ನಡೆಸಲಿದ್ದಾರೆ ಎಂದು ಕರ್ನಾಟಕ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. 

ಶಾಲೆಗಳನ್ನು ತೆರೆಯಲು ನಿರ್ಧರಿಸಿದೆಯೇ ಸರ್ಕಾರ ? ಇಲ್ಲಿದೆ ಮಹತ್ವದ ಮಾಹಿತಿ

ಶಾಲೆಗಳನ್ನು ತೆರೆಯುವುದು ಕರೋನಾ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ ಎಂದು ಸರ್ಕಾರ ಹೇಳುತ್ತದೆ.

ಪರಿಸರ ಸ್ನೇಹಿ ಅರಿಶಿನ ಗಣಪತಿ ಮಾಡುವ ವಿಧಾನ ಹೇಗೆ ಗೊತ್ತೇ ..?

ಗಣೇಶ ಹಬ್ಬವನ್ನು ನಾಗರಿಕರು ಅತ್ಯಂತ ಪರಿಸರ ಸ್ನೇಹಿಯಾಗಿ ಆಚರಿಸಬೇಕೆಂದು ಗದಗ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತೊಂದು ಅದ್ಭುತ ವೈಶಿಷ್ಟ್ಯ ಬಿಡುಗಡೆ ಮಾಡಿದ Twitter, ಇನ್ಮುಂದೆ ನಿಮಗೆ ಪ್ರತಿಕ್ರಿಯೆ ನೀಡುವವರನ್ನು ನೀವೇ ಆಯ್ಕೆ ಮಾಡಿ

ಟ್ವಿಟ್ಟರ್ ನ ಈ ನೂತನ ವೈಶಿಷ್ಟ್ಯ ಭಾರತ ಸೇರಿದಂತೆ ವಿಶ್ವದ ಎಲ್ಲಾ ದೇಶಗಳಲ್ಲಿಯೂ ಕೂಡ ಇದೀಗ ಲಭ್ಯವಾಗಲಿದೆ.

ಲೈವ್ ಟಿವಿ ಚರ್ಚೆ ನಂತರ ಹೃದಯಾಘಾತದಿಂದ ಕಾಂಗ್ರೆಸ್ಸಿನ ವಕ್ತಾರ ರಾಜೀವ್ ತ್ಯಾಗಿ ನಿಧನ

ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ರಾಜೀವ್ ತ್ಯಾಗಿ ಬುಧವಾರ ಸಂಜೆ ಹೃದಯಾಘಾತದಿಂದ ನಿಧನರಾದರು.ತ್ಯಾಗಿ ಅವರ ಸಾವಿಗೆ ಮೊದಲು ಲೈವ್ ಟಿವಿ ಚರ್ಚೆಯಲ್ಲಿ ಕಾಣಿಸಿಕೊಂಡಿದ್ದರು.