ಪೊರಕೆಯನ್ನು ಈ ದಿಕ್ಕಿನಲ್ಲಿಯೇ ಇಡಿ.. ಅಲ್ಲಿಂದಲೇ ಶುರುವಾಗುತ್ತೆ ನಿಮ್ಮ ಗೋಲ್ಡನ್‌ ಟೈಮ್‌, ಲಕ್ಷ್ಮೀ ಕಟಾಕ್ಷದಿಂದ ಸುಖ ಸಮೃದ್ಧಿ ಜೊತೆ ಹಣದ ಹರಿವು ಹೆಚ್ಚಾಗುವುದು!

ಪೊರಕೆಯು ಲಕ್ಷ್ಮಿ ದೇವಿಗೆ ಸಂಬಂಧಿಸಿದೆ ಎಂದು ವಾಸ್ತುಶಾಸ್ತ್ರದಲ್ಲಿ ಹೇಳುತ್ತಾರೆ. ವಾಸ್ತು ಶಾಸ್ತ್ರದಲ್ಲಿ ಪೊರಕೆಯನ್ನು ಹೇಗೆ ಇಡಬೇಕು ಮತ್ತು ಯಾವ ದಿಕ್ಕಿಗೆ ಇಡಬೇಕು ಎಂಬುದರ ಕುರಿತು ಕೆಲವು ಪ್ರಮುಖ ನಿಯಮಗಳಿವೆ.

Written by - Chetana Devarmani | Last Updated : Mar 13, 2025, 12:22 PM IST
  • ಪೊರಕೆ ಇಡುವ ಸರಿಯಾದ ದಿಕ್ಕು
  • ಪೊರಕೆಯನ್ನು ಹೇಗೆ ಇಡಬೇಕು
  • ಪೊರಕೆಯನ್ನು ಯಾವ ದಿಕ್ಕಿನಲ್ಲಿ ಇಡಬಾರದು
ಪೊರಕೆಯನ್ನು ಈ ದಿಕ್ಕಿನಲ್ಲಿಯೇ ಇಡಿ.. ಅಲ್ಲಿಂದಲೇ ಶುರುವಾಗುತ್ತೆ ನಿಮ್ಮ ಗೋಲ್ಡನ್‌ ಟೈಮ್‌, ಲಕ್ಷ್ಮೀ ಕಟಾಕ್ಷದಿಂದ ಸುಖ ಸಮೃದ್ಧಿ ಜೊತೆ ಹಣದ ಹರಿವು ಹೆಚ್ಚಾಗುವುದು!

Broom Vastu: ಪೊರಕೆ ಲಕ್ಷ್ಮಿಗೆ ಸಮಾನ ಎಂದು ಹೇಳಲಾಗುತ್ತದೆ. ಸಂಪತ್ತನ್ನು ಹೆಚ್ಚಿಸಲು ಮತ್ತು ಮನೆಯಲ್ಲಿ ದುರಾದೃಷ್ಟವನ್ನು ತಪ್ಪಿಸಲು ಪೊರಕೆಯನ್ನು ಹೇಗೆ ಇಡಬೇಕು ಮತ್ತು ಯಾವ ದಿಕ್ಕಿನಲ್ಲಿ ಇಡಬೇಕು ಎಂಬುದನ್ನು ತಿಳಿಯುವುದು ಬಹಳ ಮುಖ್ಯವಾಗಿದೆ... 

Add Zee News as a Preferred Source

ಪೊರಕೆಯು ಲಕ್ಷ್ಮಿ ದೇವಿಗೆ ಸಂಬಂಧಿಸಿದೆ ಎಂದು ವಾಸ್ತುಶಾಸ್ತ್ರದಲ್ಲಿ ಹೇಳುತ್ತಾರೆ. ವಾಸ್ತು ಶಾಸ್ತ್ರದಲ್ಲಿ ಪೊರಕೆಯನ್ನು ಹೇಗೆ ಇಡಬೇಕು ಮತ್ತು ಯಾವ ದಿಕ್ಕಿಗೆ ಇಡಬೇಕು ಎಂಬುದರ ಕುರಿತು ಕೆಲವು ಪ್ರಮುಖ ನಿಯಮಗಳಿವೆ.  

ಪೊರಕೆಯನ್ನು ಎಂದಿಗೂ ಪೂಜಾ ಕೊಠಡಿ ಬಳಿ ಇಡಬಾರದು. ಇದರಿಂದ ಲಕ್ಷ್ಮಿ ದೇವಿಯು ಕೋಪಗೊಳ್ಳುತ್ತಾಳೆ. ಅಡುಗೆಮನೆಯ ಬಳಿ ಪೊರಕೆ ಇಡಬಾರದು. ಇದು ಮನೆಯಲ್ಲಿನ ಸಕಾರಾತ್ಮಕ ಶಕ್ತಿಯನ್ನು ಹಾಳು ಮಾಡುತ್ತದೆ. 

ಇದನ್ನೂ ಓದಿ: 27 ವರ್ಷಗಳ ಬಳಿಕ ಈ ರಾಶಿಯವರಿಗೆ ರಾಜಯೋಗ !ಶನಿ ಮಹಾತ್ಮನಿಂದಲೇ ಬೆಳಗುವುದು ಜೀವನ !ಜಗತ್ತಿನ ಸಕಲ ಐಶ್ವರ್ಯ ಕರುಣಿಸುವನು ಛಾಯಾಪುತ್ರ

ಮುಖ್ಯ ಬಾಗಿಲಿನ ಮುಂದೆ ಪೊರಕೆ ಇಡುವುದು ವಾಸ್ತು ದೋಷಕ್ಕೆ ಕಾರಣಾಗುತ್ತದೆ. ಇದು ಮನೆಯಲ್ಲಿ ಕೆಟ್ಟ ಶಕ್ತಿಯನ್ನು ಹೆಚ್ಚಿಸುತ್ತದೆ. ರಾತ್ರಿ ವೇಳೆ ಮನೆಯನ್ನು ಗುಡಿಸುವುದು ಒಳ್ಳೆಯದಲ್ಲ. ಇದು ಲಕ್ಷ್ಮಿ ದೇವಿಗೆ ಅಗೌರವ. ಮನೆಯಲ್ಲಿನ ಸಂಪತ್ತು ಮಾಯವಾಗುತ್ತದೆ.

ಶನಿವಾರದಂದು ಹೊಸ ಪೊರಕೆ ಖರೀದಿಸುವುದು ಉತ್ತಮ. ಇದು ಬಡತನವನ್ನು ತೊಡೆದುಹಾಕುತ್ತದೆ. ಸಂಪತ್ತನ್ನು ತರುತ್ತದೆ. ಜೊತೆಗೆ ಧನತ್ರಯೋದಸಿಯಂದು ಮನೆಗೆ ಪೊರಕೆಯನ್ನೂ ತರಬೇಕು.

ಪೊರಕೆಯನ್ನು ಮನೆಯ ಪಶ್ಚಿಮ ದಿಕ್ಕಿನಲ್ಲಿ ಇಡಬೇಕು. ಇದರಿಂದ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ. ಶ್ರೀಮಂತಿಕೆ ಹೆಚ್ಚುತ್ತದೆ. 

ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಅದನ್ನು ಖಚಿತಪಡಿಸುವುದಿಲ್ಲ

ಇದನ್ನೂ ಓದಿ: 24ಗಂಟೆಗಳ ಬಳಿಕ ಈ ರಾಶಿಯವರಿಗೆ ಗಜಕೇಸರಿ ರಾಜಯೋಗ: ಕೈ ಸೇರಲಿದೆ ಕುಬೇರ ಸಂಪತ್ತು, ರಾಜವೈಭೋಗದ ಜೀವನ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Chetana Devarmani

" ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ...Read More

Trending News