)
raja yog after 500 years : ಜ್ಯೋತಿಷ್ಯದಲ್ಲಿ, ಗ್ರಹಗಳ ಸಂಚಾರ ಬಹಳ ವಿಶೇಷವಾಗಿದೆ. ಪ್ರತಿಯೊಂದು ಗ್ರಹವು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಾಗುತ್ತದೆ. ಇದು 12 ರಾಶಿಗಳ ಜನರ ಮೇಲೆ ವಿಭಿನ್ನ ಪರಿಣಾಮವನ್ನು ಬೀರುತ್ತದೆ.
ಎಲ್ಲಾ ಗ್ರಹಗಳು ಜಾತಕದಲ್ಲಿ ಶುಭ ಸ್ಥಾನದಲ್ಲಿದ್ದರೆ ಮಾತ್ರ ಸಂತೋಷ, ಅದೃಷ್ಟ ಮತ್ತು ಸಂಪತ್ತಿನ ಕೊರತೆಯಿರುವುದಿಲ್ಲ. 500 ವರ್ಷಗಳ ನಂತರ ಸಂಭವಿಸಿದ ಒಂದು ದೊಡ್ಡ ಸಂಯೋದಿಂದ ಶಕ್ತಿಶಾಲಿ ರಾಜಯೋಗ ನಿರ್ಮಾಣವಾಗಲಿದೆ.
ಮಿಥುನ ರಾಶಿ : ಬಡ್ತಿ ಸಿಗುವುದಲ್ಲದೆ ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಉತ್ತಮ ಕಂಪನಿಗಳಿಂದ ಕೊಡುಗೆಗಳು ಸಿಗುತ್ತವೆ. ಈ ಸಮಯದಲ್ಲಿ ಹೊಸ ವಿಷಯಗಳನ್ನು ಪ್ರಾರಂಭಿಸುವುದು ಉತ್ತಮ ಯಶಸ್ಸನ್ನು ತರುತ್ತದೆ. ವ್ಯಾಪಾದಲ್ಲಿ ದೊಡ್ಡ ಲಾಭವನ್ನು ತರುತ್ತದೆ.
ವೃಷಭ ರಾಶಿ : ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಜನರು ಯಶಸ್ಸನ್ನು ಸಾಧಿಸುತ್ತಾರೆ. ಹೂಡಿಕೆ ಮಾಡುವವರಿಗೆ ಇದು ಅದ್ಭುತ ಸಮಯ. ವೃತ್ತಿ ಸಂಬಂಧಿತ ವಿಷಯಗಳಲ್ಲಿ ಅದ್ಭುತ ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ.
ಧನು ರಾಶಿ : ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಕೆಲಸ ಮಾಡುವವರು ಭಾರಿ ಲಾಭವನ್ನು ಪಡೆಯುತ್ತಾರೆ. ಹಿಂದೆ ಇದ್ದ ಸಮಸ್ಯೆಗಳು ಸಂಪೂರ್ಣವಾಗಿ ನಿವಾರಣೆಯಾಗುತ್ತವೆ. ಆರ್ಥಿಕ ತೊಂದರೆಗಳಿಂದ ಮುಕ್ತಿ ದೊರೆಯುತ್ತದೆ.
ಸೂಚನೆ: ಈ ಲೇಖನವು ಧಾರ್ಮಿಕ ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ಖಚಿತಪಡಿಸುವುದಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.