Lucky dreams signs : ಹಿಂದೂ ಧರ್ಮದಲ್ಲಿ, ಪ್ರತಿಯೊಂದು ಕನಸಿಗೂ ಅರ್ಥ ಮತ್ತು ಮಹತ್ವವಿದೆ. ನಿಮ್ಮ ಕನಸುಗಳು ಭವಿಷ್ಯದಲ್ಲಿ ನಿಮಗೆ ಸಂಭವಿಸುವ ಘಟನೆಗಳನ್ನು ಸೂಚಿಸುತ್ತವೆ ಎಂದು ನಂಬಲಾಗಿದೆ. ಇದು ಜನರಿಗೆ ಶುಭ ಮತ್ತು ಅಶುಭ ಚಿಹ್ನೆಗಳನ್ನು ಸಹ ನೀಡುತ್ತದೆ.. ಅದರಂತೆ ನಿಮ್ಮ ಕನಸಿನಲ್ಲಿ ಈ ವಸ್ತುಗಳು ಕಾಣಿಸಿಕೊಂಡರೆ ನಿಮ್ಮ ಅದೃಷ್ಟವೇ ಬದಲಾಗುತ್ತದೆ.. ಹೆಚ್ಚಿನ ಮಾಹಿತಿ ಇಲ್ಲಿದೆ.

Symbolism in dreams : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ರಾತ್ರಿ ಬೀಳುವ ಪ್ರತಿಯೊಂದು ಕನಸಿಗೂ ಒಂದು ಅರ್ಥವಿರುತ್ತದೆ. ನಿಮ್ಮ ಕನಸುಗಳು ಭವಿಷ್ಯದಲ್ಲಿ ನಿಮಗೆ ಸಂಭವಿಸುವ ಘಟನೆಗಳನ್ನು ಸೂಚಿಸುತ್ತವೆ ಎಂದು ನಂಬಲಾಗಿದೆ. ಪ್ರಾಚೀನ ಗ್ರಂಥಗಳಲ್ಲಿ ಕನಸುಗಳ ವ್ಯಾಖ್ಯಾನದ ಬಗ್ಗೆ ಹೇರಳವಾದ ಮಾಹಿತಿ ಲಭ್ಯವಿದೆ.
ನಿಮ್ಮ ಕೆಲವು ಕನಸುಗಳು ನಿಮ್ಮ ಜೀವನದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಸೂಚಿಸುತ್ತವೆ. ಎಲ್ಲರಿಗೂ ರಾತ್ರಿಯಲ್ಲಿ ಕನಸುಗಳು ಬೀಳುತ್ತವೆ. ಈ ಕನಸುಗಳಲ್ಲಿ ಹಲವು ನೀವು ದಿನವಿಡೀ ಯೋಚಿಸುವ ವಿಷಯಗಳಿಗೆ ಸಂಬಂಧಿಸಿರುತ್ತವೆ. ಆದರೂ, ಕೆಲವು ಕನಸುಗಳು ನಿಮಗೆ ಕೆಲವು ಸೂಚನೆಗಳನ್ನು ನೀಡುತ್ತವೆ.
ಕನಸಿನಲ್ಲಿ ಚಂದ್ರ : ನಿಮ್ಮ ಕನಸಿನಲ್ಲಿ ಪ್ರಕಾಶಮಾನವಾದ ಮತ್ತು ಸ್ಪಷ್ಟವಾದ ಚಂದ್ರನನ್ನು ನೋಡಿದರೆ, ಅದನ್ನು ತುಂಬಾ ಶುಭ ಚಿಹ್ನೆ ಎಂದು ಪರಿಗಣಿಸಲಾಗುತ್ತದೆ. ಈ ಕನಸು ನಿಮ್ಮ ಮನೆಗೆ ಸಂತೋಷ, ಶಾಂತಿ ಮತ್ತು ಸಮೃದ್ಧಿ ಹಾಗೂ ನಿಮ್ಮ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ ಎನ್ನುವುದನ್ನು ಸೂಚಿಸುತ್ತವೆ..
ಉಗುರುಗಳನ್ನು ಕತ್ತರಿಸುವ ಕನಸು : ನೀವು ಉಗುರುಗಳನ್ನು ಕತ್ತರಿಸುವ ಕನಸು ಕಂಡರೆ, ಅದು ಸಕಾರಾತ್ಮಕ ಚಿಹ್ನೆ. ಈ ಕನಸಿನ ಪ್ರಕಾರ ಶೀಘ್ರದಲ್ಲೇ ನಿವು ಸಾಲಗಳಿಂದ ಮುಕ್ತರಾಗುತ್ತೀರಿ ಎಂದರ್ಥ. ಈ ಕನಸು ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ. ಎಲ್ಲಾ ರೀತಿಯ ಆರ್ಥಿಕ ಸಮಸ್ಯೆಗಳನ್ನು ನಿವಾರಿಸುತ್ತದೆ.
ಕನಸಿನಲ್ಲಿ ಹರಿಯುವ ನದಿಯನ್ನು ನೋಡುವುದು : ನೀವು ಕನಸಿನಲ್ಲಿ ಹರಿಯುವ ನದಿಯನ್ನು ನೋಡಿದರೆ, ಶೀಘ್ರದಲ್ಲೇ ನಿಮ್ಮ ಜೀವನದಲ್ಲಿ ಹೊಸ ಶಕ್ತಿ ಪ್ರವೇಶಿಸಲಿದೆ ಎಂದರ್ಥ. ನಿಮಗೆ ಕೆಲವು ಒಳ್ಳೆಯ ಸುದ್ದಿಗಳು ಸಿಗುತ್ತವೆ. ನಿಮಗೆ ಕೆಲಸದಲ್ಲಿ ಬಡ್ತಿ ಸಿಗಲಿದೆ.
ಕನಸಿನಲ್ಲಿ ಉದ್ಯಾನವನ : ಇದು ಕೂಡ ಒಂದು ಶುಭ ಕನಸು, ಏಕೆಂದರೆ ಮುಂಬರುವ ಸಮಯದಲ್ಲಿ ನೀವು ದೊಡ್ಡ ಆರ್ಥಿಕ ಪ್ರಯೋಜನಗಳನ್ನು ಪಡೆಯಬಹುದು ಮತ್ತು ಈ ಕನಸು ನಿಮ್ಮ ಮನೆಗೆ ಸಮೃದ್ಧಿ ಬರುತ್ತದೆ ಎಂದು ಸೂಚಿಸುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.