ಎಷ್ಟೇ ದುಡಿದರೂ ಹಣಕಾಸಿನ ತೊಂದರೆ ನೀಗುವುದೇ ಇಲ್ಲ ಎನ್ನುವವರು ಯಾರಿಗೂ ತಿಳಿಯದಂತೆ ಈ ವಸ್ತುಗಳ ದಾನ ಮಾಡಿ !ಮನೆ ತುಂಬಾ ಓಡಾಡುವರು ಧನ ಧಾನ್ಯ ಲಕ್ಷ್ಮೀಯರು !

ವ್ಯಕ್ತಿಯು ರಹಸ್ಯವಾಗಿ ಕೆಲವು ವಸ್ತುಗಳನ್ನು ದಾನ ಮಾಡಿದರೆ, ಅವನ ಆರ್ಥಿಕ ಸ್ಥಿತಿಯಲ್ಲಿ ತ್ವರಿತ ಧನಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಬಡವ ಕೂಡಾ ಕ್ರಮೇಣ ಶ್ರೀಮಂತನಾಗಲು ಪ್ರಾರಂಭಿಸುತ್ತಾನೆ.

Written by - Ranjitha R K | Last Updated : Apr 16, 2025, 10:55 AM IST
  • ಗುಪ್ತ ದಾನವನ್ನು 'ಮಹಾ ದಾನ' ಎಂದು ಕರೆಯಲಾಗುತ್ತದೆ.
  • ರಹಸ್ಯವಾಗಿ ಮಾಡುವ ದಾನ ಶ್ರೇಷ್ಠವಾಗಿರುತ್ತದೆ
  • ಹಿಂದೂ ಧರ್ಮದ ಜೊತೆಗೆ ರಹಸ್ಯ ದಾನವೂ ಬಹಳ ಮುಖ್ಯ
ಎಷ್ಟೇ ದುಡಿದರೂ ಹಣಕಾಸಿನ ತೊಂದರೆ ನೀಗುವುದೇ ಇಲ್ಲ ಎನ್ನುವವರು ಯಾರಿಗೂ ತಿಳಿಯದಂತೆ ಈ ವಸ್ತುಗಳ ದಾನ ಮಾಡಿ !ಮನೆ ತುಂಬಾ ಓಡಾಡುವರು ಧನ ಧಾನ್ಯ ಲಕ್ಷ್ಮೀಯರು !

ಬೆಂಗಳೂರು : ಗುಪ್ತ ದಾನವನ್ನು 'ಮಹಾ ದಾನ' ಎಂದು ಕರೆಯಲಾಗುತ್ತದೆ. ರಹಸ್ಯವಾಗಿ  ಮಾಡುವ  ದಾನವನ್ನು ಶ್ರೇಷ್ಠವೆಂದು ಪರಿಗಣಿಸಲು ಹಲವು ಕಾರಣಗಳಿವೆ. ಜ್ಯೋತಿಷ್ಯದಲ್ಲಿ ಹಿಂದೂ ಧರ್ಮದ ಜೊತೆಗೆ ರಹಸ್ಯ ದಾನವನ್ನೂ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಸಂಪತ್ತನ್ನು ಗಳಿಸುವ ಖಚಿತ ಮಾರ್ಗಗಳಲ್ಲಿಯೂ ರಹಸ್ಯ ದಾನಗಳು ಸೇರಿವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ರಹಸ್ಯವಾಗಿ ಕೆಲವು ವಸ್ತುಗಳನ್ನು ದಾನ ಮಾಡಿದರೆ, ಅವನ ಆರ್ಥಿಕ ಸ್ಥಿತಿಯಲ್ಲಿ ತ್ವರಿತ ಧನಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಬಡವ ಕೂಡಾ ಕ್ರಮೇಣ ಶ್ರೀಮಂತನಾಗಲು ಪ್ರಾರಂಭಿಸುತ್ತಾನೆ.

Add Zee News as a Preferred Source

ರಹಸ್ಯ ದಾನ ಎಂದರೇನು? :
ಯಾರಿಗೂ ತಿಳಿಸದೆ ಮಾಡುವ ದಾನ ಇದು. ಅಂದರೆ ಮೌನವಾಗಿ ದಾನ ಮಾಡುವುದು. ಇದರಲ್ಲಿ, ದಾನ ನೀಡುವ ಮೊದಲು ಅಥವಾ ನಂತರ ಯಾರಿಗೂ ಈ ವಿಷಯವನ್ನು ತಿಳಿಸಬಾರದು. ರಹಸ್ಯ ದಾನ ಎಂದರೆ ದಾನದ ವಿಷಯವು ನಿಮಗೆ ಮಾತ್ರ ಸೀಮಿತವಾಗಿರುತ್ತದೆ. ಬಲಗೈಯಿಂದ ದಾನ ಮಾಡಿದರೆ, ಎಡಗೈಗೂ ತಿಳಿಯದ ರೀತಿಯಲ್ಲಿ ದಾನ ಮಾಡಬೇಕೆಂದು ಶಾಸ್ತ್ರಗಳಲ್ಲಿಯೂ ಬರೆಯಲಾಗಿದೆ. 

ಇದನ್ನೂ ಓದಿ : ಈ ರಾಶಿಯವರಿಗೆ ಗಜಲಕ್ಷ್ಮೀ ರಾಜಯೋಗ !ಹೆಜ್ಜೆ ಇಟ್ಟರೆ ಯಶಸ್ಸು, ಕೈ ಇಟ್ಟರೆ ಹಣ ಎನ್ನುವ ಕಾಲ !ಇನ್ನು ಸಿರಿವಂತಿಕೆಯೇ ನಿಮ್ಮ ಜೀವನ

ಶ್ರೀಮಂತರಾಗಲು ಯಾವ ವಸ್ತುಗಳನ್ನು ರಹಸ್ಯವಾಗಿ ದಾನ ಮಾಡಬೇಕು ಎನ್ನುವುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. 
ಸಂಪತ್ತು ಪಡೆಯಲು ಇವುಗಳನ್ನು ರಹಸ್ಯವಾಗಿ ದಾನ ಮಾಡಿ : 
ಆಸನ : ಪ್ರತಿದಿನ ಅನೇಕ ಜನರು ದೇವಸ್ಥಾನಕ್ಕೆ ಹೋಗಿ ಅಲ್ಲಿ ಕುಳಿತು ಪೂಜೆ ಪುನಸ್ಕಾರ ಮಾಡುತ್ತಾರೆ. ಹಿಂದೂ ಧರ್ಮದಲ್ಲಿ, ಪೂಜೆ ಮಾಡುವಾಗ ಆಸನದ ಮೇಲೆ ಕುಳಿತುಕೊಳ್ಳುವುದು ಅವಶ್ಯಕ. ದೇವಾಲಯಕ್ಕೆ ರಹಸ್ಯವಾಗಿ ಆಸನವನ್ನು ದಾನ ಮಾಡಿದರೆ, ಅದರ ಮೇಲೆ ಕುಳಿತು ಮಾಡುವ ಪೂಜೆಯ ಪುಣ್ದ ಫಲ ನಿಮಗೂ ಸಿಗುತ್ತದೆ. 

ಉಪ್ಪು :  ಭಕ್ತರಿಗೆ ಅನ್ನ ಪ್ರಸಾದ ನೀಡುವ ದೇವಾಲಯ, ಮಠ ಮಂದಿರಗಳ ಅಡುಗೆಗೆ    ಉಪ್ಪನ್ನು ದಾನ ಮಾಡುವುದರಿಂದ ಹೆಚ್ಚಿನ ಪುಣ್ಯ ಸಿಗುತ್ತದೆ. ಉಪ್ಪು ದುಬಾರಿ ವಸ್ತುವೇನಲ್ಲ. ಆದ್ದರಿಂದ ಅದನ್ನು ದಾನ ಮಾಡಲು ಅವಕಾಶ ಸಕ್ಕರೆ ಕಳೆದುಕೊಳ್ಳಬೇಡಿ. ಇದು ಸಂಪತ್ತು ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ : ಈ 5 ರಾಶಿಗಳಿಗೆ ಗಜಕೇಸರಿ ಯೋಗ.. ಬೆಳಗಲಿದೆ ಅದೃಷ್ಟ, ಲಕ್ಷ್ಮಿ ಅನುಗ್ರಹದಿಂದ ಶ್ರೀಮಂತಿಕೆ ಬರುವ ಕಾಲ, ಕೈಯಿಟ್ಟಲ್ಲೆಲ್ಲ ಯಶಸ್ಸು.. ಇನ್ನೂ ನಿಮ್ಮ ಗೆಲುವನ್ನು ತಡೆಯೋರಿಲ್ಲ!

ಬೆಂಕಿಕಡ್ಡಿ : ಜೀವನದಲ್ಲಿ ನೋವು ಅಥವಾ ತೊಂದರೆ ಇದ್ದರೆ ರಹಸ್ಯವಾಗಿ ಬೆಂಕಿಕಡ್ಡಿಗಳನ್ನು ದಾನ ಮಾಡಿ. ಬೆಂಕಿ ಕಡ್ಡಿಯನ್ನು ಮಂಗಳವಾರ ದೇವಾಲಯಕ್ಕೆ ದಾನ ನೀಡಿದರೆ ಒಳ್ಳೆಯದು. 

ಲೋಟ ಅಥವಾ ನೀರಿನ ಪಾತ್ರೆ  : ಶಿವಲಿಂಗಕ್ಕೆ ನೀರನ್ನು ಅರ್ಪಿಸಲು ತಾಮ್ರದ ಕಚೆಂಬು ಅಥವಾ ಪಾತ್ರೆಯನ್ನು ರಹಸ್ಯವಾಗಿ ದಾನ ಮಾಡುವುದರಿಂದ ದೀರ್ಘಕಾಲೀನ ಪ್ರಯೋಜನಗಳು ದೊರೆಯುತ್ತವೆ. ಶಿವ ದೇವಾಲಯಕ್ಕೆ ರಹಸ್ಯವಾಗಿ ಒಂದು ತಾಮ್ರದ ಚೆಂಬು ದಾನ ಮಾಡಿ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

(ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯ ಆಧಾರದಲ್ಲಿ ಬರೆಯಲಾಗಿದೆ. ಜೀ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

  

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News