ಗಣಪತಿಯನ್ನ ಪೂಜಿಸುವ ವೇಳೆ ದಯವಿಟ್ಟು ಈ 5 ತಪ್ಪುಗಳನ್ನು ಮಾಡಬೇಡಿ..! ಮಾಡಿದ್ದೇಲ್ಲವೂ ವ್ಯರ್ಥವಾಗುತ್ತದೆ

Ganesh puja timing 2025 : ಗಣೇಶನನ್ನು ಅಡೆತಡೆಗಳನ್ನು ನಿವಾರಿಸುವ ಕರುಣಾಮಯಿ ಎಂದು ಕರೆಯಲಾಗುತ್ತದೆ. ಆದ್ದರಿಂದ ವಿಘ್ನವಿನಾಶಕನ ಪೂಜೆಯನ್ನು ಬಹಳ ಶ್ರದ್ಧೆ ಮತ್ತು ಭಕ್ತಿಯಿಂದ ಮಾಡಬೇಕಾಗುತ್ತದೆ. ಗಣೇಶ ಹಬ್ಬದ ಸಮಯದಲ್ಲಿ ಯಾವ ರೀತಿ ಪಾರ್ವತಿ ಪುತ್ರನನ್ನು ಪೂಜಿಸಿದರೆ ಅವನ ಆಶೀರ್ವಾದ ಸಿಗುತ್ತದೆ.. ಬನ್ನಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ.. 

ಗಣಪತಿಯನ್ನ ಪೂಜಿಸುವ ವೇಳೆ ದಯವಿಟ್ಟು ಈ 5 ತಪ್ಪುಗಳನ್ನು ಮಾಡಬೇಡಿ..! ಮಾಡಿದ್ದೇಲ್ಲವೂ ವ್ಯರ್ಥವಾಗುತ್ತದೆ

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.