ಈ ದಿನಾಂಕದಲ್ಲಿ ಜನಿಸಿದ ಹೆಣ್ಣುಮಕ್ಕಳು ಸಾಕ್ಷಾತ್‌ ದೇವಿಯ ಸ್ವರೂಪ! ಹುಟ್ಟಿದಲ್ಲದೇ, ಮೆಟ್ಟಿದ ಮನೆಗೂ ಇವರೇ ಅದೃಷ್ಟ..

 Lucky Birth dates: 3, 7, 11, 21, 13, ಮತ್ತು 29 ನೇ ತಾರೀಖಿನಂದು ಜನಿಸಿದ ಹುಡುಗಿಯರು ತಮ್ಮ ತಂದೆ ಮತ್ತು ಗಂಡಂದಿರಿಗೆ ಅದೃಷ್ಟವನ್ನು ತರುತ್ತಾರೆ. ಅವರು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತಾರೆ ಮತ್ತು ಕುಟುಂಬಕ್ಕೆ ಆಶೀರ್ವಾದವನ್ನು ತರುತ್ತಾರೆ ಎಂದು ಪರಿಗಣಿಸಲಾಗುತ್ತದೆ.
 

ಈ ದಿನಾಂಕದಲ್ಲಿ ಜನಿಸಿದ ಹೆಣ್ಣುಮಕ್ಕಳು ಸಾಕ್ಷಾತ್‌ ದೇವಿಯ ಸ್ವರೂಪ! ಹುಟ್ಟಿದಲ್ಲದೇ, ಮೆಟ್ಟಿದ ಮನೆಗೂ ಇವರೇ ಅದೃಷ್ಟ..

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.