ಈ ರಾಶಿಯವರು ಚಿನ್ನದುಂಗುರ ಹಾಕಿದರೆ ಅದೃಷ್ಟ ತಾನಾಗಿಯೇ ಹಿಂಬಾಲಿಸುತ್ತದೆ!ಇವರ ಸಕ್ಸಸ್ ರಹಸ್ಯವೇ ಬಂಗಾರದ ಉಂಗುರ !ಗೋಲ್ಡ್ ರಿಂಗ್ ಧರಿಸಿದರೆ ಲಕ್ಷ್ಮೀಯೇ ಜೊತೆ ನಿಂತಂತೆ !

Gold Ring Benefits:ಜ್ಯೋತಿಷ್ಯದ ಪ್ರಕಾರ, ಕೆಲವು ರಾಶಿಯವರಿಗೆ ಬಂಗಾರದ ಉಂಗುರ ಹೆಚ್ಚು ಪ್ರಯೋಜನಕಾರಿ. ಈ ರಾಶಿಯವರು ಚಿನ್ನದ ಉಂಗುರ ಧರಿಸಿದ ಕೂಡಲೇ ಅದೃಷ್ಟ ಅವರನ್ನು ಹಿಂಬಾಲಿಸುತ್ತದೆ. ಈ ರಾಶಿಯವರು ಚಿನ್ನದ ಉಂಗುರ ಧರಿಸಿದರು ಎಂದರೆ ಸಾಕ್ಷಾತ್ ಲಕ್ಷ್ಮೀಯೇ ಜೊತೆ ನಿಂತಂತೆ.  

Written by - Ranjitha R K | Last Updated : Apr 15, 2025, 01:46 PM IST
  • ಚಿನ್ನ ಭಾರತೀಯ ಸಂಪ್ರದಾಯ ಮತ್ತು ನಂಬಿಕೆಯೊಂದಿಗೆ ಆಳವಾಗಿ ಬೆಸೆದುಕೊಂಡಿದೆ
  • ಚಿನ್ನದ ಉಂಗುರವನ್ನು ಧರಿಸುವುದರಿಂದ ಜೀವನದಲ್ಲಿ ಅದೃಷ್ಟ ಮತ್ತು ಯಶಸ್ಸು ಸಿಗುತ್ತದೆ
  • ಈ ರಾಶಿಯವರು ಚಿನ್ನದ ಉಂಗುರ ಧರಿಸಿದ ಕೂಡಲೇ ಅದೃಷ್ಟ ಅವರನ್ನು ಹಿಂಬಾಲಿಸುತ್ತದೆ
ಈ ರಾಶಿಯವರು ಚಿನ್ನದುಂಗುರ ಹಾಕಿದರೆ ಅದೃಷ್ಟ ತಾನಾಗಿಯೇ ಹಿಂಬಾಲಿಸುತ್ತದೆ!ಇವರ ಸಕ್ಸಸ್ ರಹಸ್ಯವೇ ಬಂಗಾರದ ಉಂಗುರ !ಗೋಲ್ಡ್ ರಿಂಗ್ ಧರಿಸಿದರೆ  ಲಕ್ಷ್ಮೀಯೇ ಜೊತೆ ನಿಂತಂತೆ !

Gold Ring Benefits : ಚಿನ್ನವು ಕೇವಲ ಅಮೂಲ್ಯ ಲೋಹವಲ್ಲ, ಬದಲಾಗಿ ಅದು ಭಾರತೀಯ ಸಂಪ್ರದಾಯ ಮತ್ತು ನಂಬಿಕೆಯೊಂದಿಗೆ ಆಳವಾಗಿ ಸಂಪರ್ಕವನ್ನು ಬೆಸೆದುಕೊಂಡಿದೆ. ಇದನ್ನು ಶುಭ, ಸಮೃದ್ಧಿ ಮತ್ತು ಸಕಾರಾತ್ಮಕ ಶಕ್ತಿಯ ಸಂಕೇತ ವೆಂದು ಶತಮಾನಗಳಿಂದ  ಹೇಳಿಕೊಂಡು ಬರಲಾಗುತ್ತಿದೆ. ವಿಶೇಷವಾಗಿ ಚಿನ್ನದ ಉಂಗುರವನ್ನು ಧರಿಸುವುದರಿಂದ ಜೀವನದಲ್ಲಿ ಅದೃಷ್ಟ ಮತ್ತು ಯಶಸ್ಸು ಸಿಗುತ್ತದೆ ಎನ್ನುವುದು ಗಾಢವಾದ ನಂಬಿಕೆ. ಜ್ಯೋತಿಷ್ಯದ ಪ್ರಕಾರ, ಕೆಲವು ರಾಶಿಯವರಿಗೆ ಬಂಗಾರದ ಉಂಗುರ ಹೆಚ್ಚು ಪ್ರಯೋಜನಕಾರಿ. ಈ ರಾಶಿಯವರು ಚಿನ್ನದ ಉಂಗುರ ಧರಿಸಿದ ಕೂಡಲೇ ಅದೃಷ್ಟ ಅವರನ್ನು ಹಿಂಬಾಲಿಸುತ್ತದೆ. ಈ ರಾಶಿಯವರು ಚಿನ್ನದ ಉಂಗುರ ಧರಿಸಿದರು ಎಂದರೆ ಸಾಕ್ಷಾತ್ ಲಕ್ಷ್ಮೀಯೇ ಜೊತೆ ನಿಂತಂತೆ.

Add Zee News as a Preferred Source

ಯಾವ ರಾಶಿಯವರಿಗೆ ಚಿನ್ನದ ಉಂಗುರ ಅದೃಷ್ಟ : 
ಮೇಷ ರಾಶಿ :
ಮೇಷ ರಾಶಿಯವರು ಶಕ್ತಿ ಮತ್ತು ಆತ್ಮವಿಶ್ವಾಸದಿಂದ ತುಂಬಿರುತ್ತಾರೆ. ಚಿನ್ನದ ಉಂಗುರವು ಅವುಗಳ ಆಕ್ರಮಣಕಾರಿ ಸ್ವಭಾವವನ್ನು ಸಮತೋಲನಗೊಳಿಸುವಲ್ಲಿ ಮತ್ತು ಅದನ್ನು ಸಕಾರಾತ್ಮಕ ದಿಕ್ಕಿನತ್ತ ಅದನ್ನು ತಿರುಗಿಸುವಲ್ಲಿ ವಿಶೇಷ ಪರಿಣಾಮವನ್ನು ಬೀರುತ್ತದೆ. ಚ್ನ್ನದ ಉಂಗುರ ಧರಿಸುವುದರಿಂದ ಆರ್ಥಿಕ ಸ್ಥಿತಿ ಸುಧಾರಿಸುವುದಲ್ಲದೆ, ವೃತ್ತಿ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ಮಾನಸಿಕ ಶಾಂತಿಯನ್ನು ತರುತ್ತದೆ.

ಇದನ್ನೂ ಓದಿ : ಎರಡೂವರೆ ವರ್ಷ ಈ ರಾಶಿಯವರಿಗೆ ಕುಬೇರ ಯೋಗ ! ಕೈ ಇಟ್ಟರೆ ಮೇಲೆದ್ದು ಬರುವುದು ಧನ !ಹಣ ಇಲ್ಲ ಎಂದು ದೂರ ಇಟ್ಟವರೆಲ್ಲಾ ನೊಣದಂತೆ ಮತ್ತೆ ಮುತ್ತಿಕೊಳ್ಳುವರು !

ಸಿಂಹ ರಾಶಿ : ಸಿಂಹ ರಾಶಿಯವರು ಸ್ವಭಾವತಃ ನಾಯಕತವ ಗುಣವನ್ನು ಹೊಂದಿರುತ್ತಾರೆ. ಚಿನ್ನ ಆತ್ಮವಿಶ್ವಾಸ ಮತ್ತು ಆಕರ್ಷಣೆಯ ಸಂಕೇತವಾಗುತ್ತದೆ. ಚಿನ್ನದ ಉಂಗುರವು ಅವರ ವ್ಯಕ್ತಿತ್ವಕ್ಕೆ ಹೊಸ ಹೊಳಪನ್ನು ತರುತ್ತದೆ. ಕೆಲಸದ ಸ್ಥಳದಲ್ಲಿ ಗೌರವ ಮತ್ತು ಯಶಸ್ಸನ್ನು ಪಡೆಯಲು ಬಂಗಾರ ಸಹಾಯ ಮಾಡುತ್ತದೆ. 

ಧನು ರಾಶಿ : ಧನು ರಾಶಿಯವರು ಉತ್ಸಾಹಿಗಳು, ಧೈರ್ಯಶಾಲಿಗಳು ಮತ್ತು ಆಶಾವಾದಿಗಳು. ಅವರ ಅದೃಷ್ಟವನ್ನು ಬಲಪಡಿಸಲು ಮತ್ತು ಹೊಸ ಅವಕಾಶಗಳನ್ನು ಒದಗಿಸಲು ಚಿನ್ನದ ಉಂಗುರ ಸಹಾಯ ಮಾಡುತ್ತದೆ. ಶಿಕ್ಷಣ, ಪ್ರಯಾಣ ಮತ್ತು ವೃತ್ತಿಜೀವನದಲ್ಲಿ ಶುಭ ಫಲಿತಾಂಶಗಳನ್ನು ನೀಡುತ್ತದೆ. 

ಇದನ್ನೂ ಓದಿ : ವರ್ಷ ಪೂರ್ತಿ ಈ ರಾಶಿಗಳಿಗೆ ಹರಿಯುವುದು ಹಣದ ಹೊಳೆ.. ರಾಜಯೋಗದಿಂದ ಸಾಲವೆಲ್ಲ ತೀರಿ ಸಿರಿ ಸಂಪತ್ತು ಹೆಚ್ಚಾಗುವುದು.. ಕುಬೇರನ ನಿಧಿಯೇ ಸಿಕ್ಕಷ್ಟು ಸಿರಿವಂತರಾಗುವಿರಿ!

ಮೀನ ರಾಶಿ :ಮೀನ ರಾಶಿಯಲ್ಲಿ ಜನಿಸಿದವರು ಸೂಕ್ಷ್ಮ ಮತ್ತು ಕಲ್ಪನಾಶೀಲರು. ಚಿನ್ನದ ಉಂಗುರವು ಅವರ ಮಾನಸಿಕ ಸಮತೋಲನ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಇದನ್ನು ಧರಿಸುವುದರಿಂದ ಜೀವನದಲ್ಲಿ ಸಕಾರಾತ್ಮಕತೆ ಬರುತ್ತದೆ. ಸಂಬಂಧಗಳಲ್ಲಿ ಮಾಧುರ್ಯ ಹೆಚ್ಚಾಗುತ್ತದೆ. ಪ್ರೀತಿ ಮತ್ತು ಅದೃಷ್ಟದ ಚಿಹ್ನೆಗಳು ಸಹ ಬಲಗೊಳ್ಳುತ್ತವೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

(ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢೀಕರಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News