ಚೈತ್ರ ಹುಣ್ಣಿಮೆ ಬೆನ್ನಲ್ಲೇ ಈ ರಾಶಿಯವರಿಗೆ ಶುಕ್ರ ದೆಸೆ!ಇನ್ನೆರಡು ದಿನಗಳಲ್ಲಿ ಒಲಿದು ಬರುವಳು ಧನ ಲಕ್ಷ್ಮೀ !ಕೈ ಇಟ್ಟಲೆಲ್ಲಾ ಉಕ್ಕಿ ಬರುವುದು ಧನ !

ಸಂಪತ್ತು, ವೈಭವ, ಐಷಾರಾಮಿ, ಪ್ರೀತಿ ಮತ್ತು ಸಂತೋಷದ ಸೂಚಕ ಶುಕ್ರನ ನೇರ ಚಲನೆಯು 4 ರಾಶಿಯವರಿಗೆ ಅಪಾರ ಪ್ರಮಾಣದ ಸಂಪತ್ತು ಒಲಿದು ಬರಲು ಕಾರಣವಾಗುತ್ತದೆ. 

Written by - Ranjitha R K | Last Updated : Apr 11, 2025, 03:43 PM IST
  • ಪ್ರತಿಯೊಂದು ಗ್ರಹವು ಕಾಲಕಾಲಕ್ಕೆ ತನ್ನ ಚಲನೆಯನ್ನು ಬದಲಾಯಿಸುತ್ತದೆ.
  • ಶುಕ್ರನು ಪ್ರಸ್ತುತ ಮೀನ ರಾಶಿಯಲ್ಲಿದ್ದು, ಹಿಮ್ಮುಖ ಚಲನೆಯಲ್ಲಿದ್ದಾನೆ.
  • ಹಿಮ್ಮುಖ ಚಲನೆಯಲ್ಲಿರುವ ಶುಕ್ರನು ಏಪ್ರಿಲ್ 13 ರಿಂದ ನೇರ ನಡೆಗೆ ಮರಳಲ್ಲಿದ್ದಾನೆ.
ಚೈತ್ರ ಹುಣ್ಣಿಮೆ ಬೆನ್ನಲ್ಲೇ ಈ ರಾಶಿಯವರಿಗೆ ಶುಕ್ರ ದೆಸೆ!ಇನ್ನೆರಡು ದಿನಗಳಲ್ಲಿ ಒಲಿದು ಬರುವಳು ಧನ ಲಕ್ಷ್ಮೀ !ಕೈ ಇಟ್ಟಲೆಲ್ಲಾ ಉಕ್ಕಿ ಬರುವುದು ಧನ !

ಬೆಂಗಳೂರು : ಚೈತ್ರ ಹುಣ್ಣಿಮೆಯನ್ನು ಏಪ್ರಿಲ್ 12 ರಂದು ಆಚರಿಸಲಾಗುತ್ತದೆ. ಅದರ ಮರುದಿನ ಅಂದರೆ ಏಪ್ರಿಲ್ 13 ರಂದು ಶುಕ್ರನು ತನ್ನ ಚಲನೆಯನ್ನು ಬದಲಾಯಿಸಲಿದ್ದಾನೆ. ವಕ್ರ ನಡೆಯಲ್ಲಿರುವ ಶುಕ್ರನು ಏಪ್ರಿಲ್ 13 ರಿಂದ ನೇರ ನಡೆಗೆ ಮರಳಲಿದ್ದಾನೆ. ನೇರ ನಡೆಗೆ ಮರಳಲಿರುವ ಶುಕ್ರನು 4 ರಾಶಿಯವರ ಮೇಲೆ ಸಂಪತ್ತಿನ ಮಳೆ ಸುರಿಸಲಿದ್ದಾನೆ. 

Add Zee News as a Preferred Source

ಶುಕ್ರನ  ನೇರನಡೆ : ಪ್ರತಿಯೊಂದು ಗ್ರಹವು ಕಾಲಕಾಲಕ್ಕೆ ತನ್ನ ಚಲನೆಯನ್ನು ಬದಲಾಯಿಸುತ್ತದೆ. ಶುಕ್ರನು ಪ್ರಸ್ತುತ ಮೀನ ರಾಶಿಯಲ್ಲಿದ್ದು, ಹಿಮ್ಮುಖ ಚಲನೆಯಲ್ಲಿದ್ದಾನೆ. ಹಿಮ್ಮುಖ  ಚಲನೆಯಲ್ಲಿರುವ ಶುಕ್ರನು ಏಪ್ರಿಲ್ 13 ರಿಂದ ನೇರ ನಡೆಗೆ ಮರಳಲ್ಲಿದ್ದಾನೆ. ಸಂಪತ್ತು, ವೈಭವ, ಐಷಾರಾಮಿ, ಪ್ರೀತಿ ಮತ್ತು ಸಂತೋಷದ ಸೂಚಕ ಶುಕ್ರನ ನೇರ ಚಲನೆಯು 4 ರಾಶಿಯವರಿಗೆ ಅಪಾರ ಪ್ರಮಾಣದ ಸಂಪತ್ತು ಒಲಿದು ಬರಲು ಕಾರಣವಾಗುತ್ತದೆ. 

ಇದನ್ನೂ ಓದಿ : ಮೇಷ ರಾಶಿಯಲ್ಲಿ ಸೂರ್ಯನ ಸಂಚಾರ; ಈ ಮೂರು ರಾಶಿಗಳಿಗೆ ಏಪ್ರಿಲ್ 14ರ ನಂತರ ಸಂಕಷ್ಟಗಳು ಹೆಚ್ಚಾಗಲಿವೆ!!

ವೃಷಭ ರಾಶಿ :
ವೃಷಭ ರಾಶಿಯವರಿಗೆ ಶುಕ್ರನ ನೇರ ಚಲನೆ ಅನುಕೂಲಕರವಾಗಿರುತ್ತದೆ. ಇದರಿಂದ ಹಣದ ಹರಿವು ಹೆಚ್ಚಾಗುತ್ತದೆ. ಹಣಕಾಸಿನ ಸಮಸ್ಯೆಗಳು ದೂರವಾಗುತ್ತವೆ. ಐಷಾರಾಮಿ ವಸ್ತುಗಳನ್ನು ಖರೀದಿಸಬಹುದು.ಏನೇ ಕೆಲ್ಸಕ್ಕೆ ಕೈ ಹಾಕಿದರೂ ದೊಡ್ಡ ಮಟ್ಟದ ಯಶಸ್ಸು ಸಿಗುತ್ತದೆ. ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಆರೋಗ್ಯ ಸುಧಾರಿಸಲಿದೆ.

ಕರ್ಕಾಟಕ ರಾಶಿ :
ಶುಕ್ರನ ನೇರ ಚಲನೆಯು ಕರ್ಕ ರಾಶಿಯವರಿಗೆ ಪ್ರಯೋಜನವನ್ನು ನೀಡುತ್ತದೆ.  ವೃತ್ತಿಜೀವನದಲ್ಲಿ ಪ್ರಗತಿಯಾಗುವುದು. ದಾಯ ಹೆಚ್ಚಾಗಬಹುದು. ನಿಮ್ಮ ಕೆಲಸಕ್ಕೆ ಮೆಚ್ಚುಗೆ ದೊರೆಯುತ್ತದೆ. ವ್ಯವಹಾರ ಚೆನ್ನಾಗಿ ನಡೆಯುತ್ತದೆ. ಹೂಡಿಕೆಯಿಂದ ಲಾಭ ದೊರೆಯಲಿದೆ.

ಇದನ್ನೂ ಓದಿ : ಇಂದಿನಿಂದ ಈ ರಾಶಿಯವರಿಗೆ ರಾಜಯೋಗ !ಚಂದ್ರಾದಿಯೋಗದಿಂದ ಹರಿದು ಬರುವುದು ಧನಸಂಪತ್ತು !ಹೆಜ್ಜೆ ಇಟ್ಟಲೆಲ್ಲಾ ಯಶಸ್ಸು! ಪ್ರತಿ ಹಂತದಲ್ಲಿ ಒಲಿದು ಬರುವುದು ವಿಜಯ ಮಾಲೆ

ಮಕರ ರಾಶಿ : 
ಮಕರ ರಾಶಿಯವರಿಗೂ ಶುಕ್ರನು ಹೆಚ್ಚಿನ ಪ್ರಯೋಜನವನ್ನು ನೀಡುತ್ತಾನೆ. ಇತ್ತೀಚೆಗಷ್ಟೇ ಮಕರ ರಾಶಿಯವರ 'ಸಾಡೆ ಸತಿ' ಕೂಡಾ ಕೊನೆಗೊಂಡಿದೆ. ಆದ್ದರಿಂದ  ಈ ರಾಶಿಯವರಿಗೆ ಡಬಲ್ ಪ್ರಯೋಜನವಿರುತ್ತದೆ.ಬಡ್ತಿ ಮತ್ತು ವೇತನ ಹೆಚ್ಚಳವಾಗುವುದು. ಬಂಧಗಳು ಸುಧಾರಿಸುತ್ತವೆ. ಇದ್ದಕ್ಕಿದ್ದಂತೆ ಹಣ ಹರಿದು ಬರುವುದು. 

ಕುಂಭ ರಾಶಿ :
ಕುಂಭ ರಾಶಿಯವರ ಸಂಪತ್ತು ವೃದ್ಧಿಯಾಗುತ್ತದೆ. ಹೊಸ ಮೂಲಗಳಿಂದ ನಿಮಗೆ ಹಣ ಸಿಗುತ್ತದೆ. ಒತ್ತಡ ದೂರವಾಗುತ್ತದೆ. ಕೆಲಸ ಚೆನ್ನಾಗಿ ಆಗುತ್ತದೆ. ಬಡ್ತಿ ಸಿಗುವ ಸಾಧ್ಯತೆಗಳಿವೆ.

(ಸೂಚನೆ :ಈ ಲೇಖನವನ್ನು ಸಾಮಾನ್ಯ ಮಾಹಿತಿ ಮಾತು ಧಾರ್ಮಿಕ ನಂಬಿಕೆಯ ಆಧಾರದಲ್ಲಿ ಬರೆಯಲಾಗಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

 

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News